https://kannada.asianetnews.com/

http://sanjevani.com/sanjevani/

https://kannada.news18.com/

ಕನ್ನಡ ಪ್ರಭ

https://www.vijayavani.net/

https://www.mangalorean.com/

https://vijaykarnataka.com/

https://www.eesanje.com/

http://www.varthabharati.in/

https://kannada.webdunia.com/

https://zeenews.india.com/kannada

publictv.in

http://tv5kannada.com/

https://www.prajavani.net/

https://www.udayavani.com/

https://kannada.news18.com/

2020-08-01 23:32:48 : ಅತಿಯಾಗಿ ಲೈಂಗಿಕ ಕ್ರಿಯೆ ಮಾಡಿದ್ರೆ ಏನೆಲ್ಲಾ ಸಮಸ್ಯೆ ಎದುರಾಗುತ್ತೇ ಗೊತ್ತಾ?

2020-08-01 22:33:01 : ಚಿಕ್ಕಮಗಳೂರಿನಲ್ಲಿ ಸಾವಿರ ಕೊರೋನಾ ಕೇಸ್​​: ಕೊನೆಗೂ ಓಪನ್ ಆಯ್ತು ಕೋವಿಡ್​​ ಟೆಸ್ಟ್​ ಲ್ಯಾಬ್

2020-08-01 22:33:01 : Rakul Preet Singh: ಸತತ ಐದು ಗಂಟೆಗಳ ಕಾಲ ಗಾಲ್ಫ್​​ ಆಡಿದ ರಾಕುಲ್​ ಪ್ರೀತ್​ ಸಿಂಗ್​..!

2020-08-01 21:55:20 : ತುಮಕೂರಿನಲ್ಲಿ ಗ್ರಾಮವೊಂದು ಸೀಲ್​​ಡೌನ್​​: ಆಹಾರ ಸಾಮಗ್ರಿಯಿಲ್ಲದೇ ಹಸಿವಿನಿಂದ ಪರದಾಡುತ್ತಿರುವ ಜನ

2020-08-01 21:55:20 : ಅನ್ನಿಯನ್ ರೀತಿಯ ಪಾತ್ರದಲ್ಲಿ ಗೂಳಿಹಟ್ಟಿ ಪವನ್!

2020-08-01 21:55:20 : ಆನ್​ಲೈನ್​ ಶಿಕ್ಷಣಕ್ಕಾಗಿ ಕೂಲಿ ಹಣದಲ್ಲಿ ಸ್ಮಾರ್ಟ್​ ಫೋನ್​ ಖರೀದಿಸಿದ ಅಕ್ಕ-ತಂಗಿಯರ ಕಥೆಯಿದು..!

2020-08-01 21:33:19 : ‘ಪಿಎಸ್​​ಐ ಆತ್ಮಹತ್ಯೆ ಕೇಸ್​​​ ಸರ್ಕಾರ ಗಂಭೀರವಾಗಿ ಪರಿಗಣಿಸಿ ತನಿಖೆ ಮಾಡಬೇಕು‘ - ಜೆಡಿಎಸ್​​ ರಾಜ್ಯಾಧ್ಯಕ್ಷ ಎಚ್​​.ಕೆ ಕುಮಾರಸ್ವಾಮಿ

2020-08-01 21:33:19 : ಕೋವಿಡ್ ಹೆಸರಲ್ಲಿ ಲೂಟಿ ಹೊಡೆಯುತ್ತಿರುವ ರಾಜ್ಯ ಸರ್ಕಾರಕ್ಕೆ ಕೊರೋನಾ ಸೋಂಕು ತಗುಲಿದೆ; ಪ್ರಿಯಾಂಕ್ ಖರ್ಗೆ ವಾಗ್ದಾಳಿ

2020-08-01 21:10:41 : ಹಳೇ ವೈಷಮ್ಯ ಹಿನ್ನೆಲೆ ರೌಡಿಶೀಟರ್​​​ನ ಬರ್ಬರ ಹತ್ಯೆ; ಬೆಂಗಳೂರು-ಮೈಸೂರು ರಾಷ್ಟ್ರೀಯ ಹೆದ್ದಾರಿಯ ಕದಂಬ ಹೋಟೆಲ್ ಬಳಿ ಘಟನೆ

2020-08-01 20:54:51 : Radhika Apte: ಬೆತ್ತಲೆ ಫೋಟೋ ಪೋಸ್ಟ್​ ಮಾಡಿದ ಬಾಲಿವುಡ್​ ನಟಿ..!

2020-08-01 20:32:35 : ಉತ್ತರ ಕನ್ನಡ: ಕರಾವಳಿಯಲ್ಲಿ ಆಳ ಸಮುದ್ರ ಮೀನುಗಾರಿಕೆ ಪುನರಾರಂಭ; ಮೀನುಗಾರರಿಗೆ ಮತ್ತೆ ಕಾಡಲಿದೆ ಕೊರೋನಾ ಮಾಹಾಮಾರಿ

2020-08-01 20:32:35 : ಅಡಿಕೆ ಬೆಳೆಗಾರರಿಗೆ ವರದಾನವಾದ ಲಾಕ್​ಡೌನ್; ದಾಖಲೆ ಪ್ರಮಾಣದಲ್ಲಿ ಏರಿಕೆಯಾದ ಬೆಲೆ

2020-08-01 20:32:35 : ಮೈಸೂರಿನ ಕೊರೋನಾ ಗ್ರೌಂಡ್​​​ ರಿಪೋರ್ಟ್​: ಇಲ್ಲಿದೆ ಸಂಪೂರ್ಣ ವಿವರ

2020-08-01 19:54:40 : ಒಂದೇ ಕುಟುಂಬದ 11 ಜನ ಆಸ್ಪತ್ರೆಗೆ ದಾಖಲಾಗದೆ, ಮನೆಯಲ್ಲಿದ್ದೆ ಹಿಮ್ಮೆಟ್ಟಿಸಿದರು ಕೊರೋನಾ ಸೋಂಕು

2020-08-01 19:32:54 : Coronavirus Updates: ಕರ್ನಾಟಕದಲ್ಲಿ ಒಂದೇ ದಿನ 5503 ಮಂದಿಗೆ ಕೊರೋನಾ​, 1.30 ಲಕ್ಷ ಸಮೀಪಿಸಿದ ಸೋಂಕಿತರ ಸಂಖ್ಯೆ

2020-08-01 19:32:54 : Allu Arjun: ಮತ್ತೊಂದು ಹೊಸ ದಾಖಲೆ ಬರೆದ ಅಲ್ಲು ಅರ್ಜುನ್​ ಸ್ಟೆಪ್​ ಹಾಕಿರುವ ಬುಟ್ಟ ಬೊಮ್ಮಾ ಹಾಡು

2020-08-01 19:10:42 : ಮೊಬೈಲ್ ಬಳಸಬೇಡ ಎಂದು ತಿಳಿ ಹೇಳಿದ್ದಕ್ಕೆ ತಾಯಿಯನ್ನೇ ಹತ್ಯೆ ಮಾಡಿದ ದುರುಳ ಮಗ

2020-08-01 19:10:42 : ಆನೇಕಲ್​​: ಡಾನ್ ಆಗಲು ಮಚ್ಚು ಹಿಡಿದವ ನಡು ಬೀದಿಯಲ್ಲಿ ಹೆಣವಾದ ಕಥೆ

2020-08-01 18:54:56 : Coronavirus Delhi Updates: ಇಂದು ರಾಜಧಾನಿ ದೆಹಲಿಯಲ್ಲಿ 1,118 ಕೊರೋನಾ ಪ್ರಕರಣಗಳು ಪತ್ತೆ

2020-08-01 18:54:56 : ಕರ್ನಾಟಕದಲ್ಲಿ ಆಗಸ್ಟ್​ 20ಕ್ಕೆ ನೂತನ ರಾಷ್ಟ್ರೀಯ ಶಿಕ್ಷಣ ನೀತಿ ಜಾರಿ; ಸಚಿವ ಸುರೇಶ್ ಕುಮಾರ್

2020-08-01 18:32:49 : Coronavirus Delhi Updates: ಇಂದು ರಾಜಧಾನಿ ದೆಹಲಿಯಲ್ಲಿ 1,118 ಕೊರೋನಾ ಪ್ರಕರಣಗಳು ಪತ್ತೆ

2020-08-01 18:32:49 : Suhana Khan: ದುಬಾರಿ ಬೆಲೆಯ ಹ್ಯಾಂಡ್​ ಬ್ಯಾಗ್​ ಜೊತೆ ಕಾಣಿಸಿಕೊಂಡ ಸುಹಾನಾ ಖಾನ್​: ವೈರಲ್​ ಆಗುತ್ತಿವೆ ಗ್ಲಾಮರಸ್ ​ಫೋಟೋಗಳು..!

2020-08-01 18:32:49 : ‘ಸುಶಾಂತ್​​ ನನ್ನ ಕೈಗೊಂಬೆ, ಹೆಂಗ್ ಬೇಕಾದ್ರೂ ಆಟ ಆಡಿಸ್ಬಹುದು‘ - ರಿಯಾ ಹಳೇ ವಿಡಿಯೋ ಭಾರೀ ವೈರಲ್​​​

2020-08-01 18:32:49 : Evening Digest: ರಾಜ್ಯಸಭಾ ಸದಸ್ಯ ಅಮರ್ ಸಿಂಗ್ ನಿಧನ; ಕ್ರೇನ್ ಕುಸಿದು 11 ಮಂದಿ ಸಾವು; ಇಲ್ಲಿವೆ ಇಂದಿನ ಟಾಪ್ 10 ಸುದ್ದಿಗಳು

2020-08-01 17:54:50 : Amar Singh passes away: ಸಮಾಜವಾದಿ ಪಕ್ಷದ ಮಾಜಿ ನಾಯಕ ಅಮರ್ ಸಿಂಗ್ ನಿಧನ

2020-08-01 17:54:50 : ಕುಬೇರ ಮೂಲೆಗೆ ಹೋಗಿ ಕ್ಷಣಾರ್ಧದಲ್ಲೇ ಕನ್ನ ಹಾಕುತ್ತಿದ್ದ ಕೊಲಂಬಿಯಾ ಹೈಟೆಕ್ ಗ್ಯಾಂಗ್!

2020-08-01 17:33:46 : Petrol Price Today: ಇಲ್ಲಿದೆ ಪೆಟ್ರೋಲ್​​-ಡೀಸೆಲ್​​ ದರ; ಒಂದು ಲೀಟರ್​​​​ಗೆ ಎಷ್ಟು ಗೊತ್ತೇ?

2020-08-01 17:33:46 : ಸಿದ್ದರಾಮಯ್ಯ ಕ್ಷೇತ್ರದಲ್ಲಿ ಆನ್​ಲೈನ್​ ಶಿಕ್ಷಣಕ್ಕಾಗಿ ಕೂಲಿ ಹಣದಲ್ಲಿ ಮೊಬೈಲ್ ಖರೀದಿಸಿದ ಅಕ್ಕ-ತಂಗಿ; ಹಗಲಲ್ಲಿ ಕೂಲಿ ಕೆಲಸ: ರಾತ್ರಿ ಆಫ್​ಲೈನ್ ಕ್ಲಾಸ್

2020-08-01 16:55:33 : ರೈಲು ಬಾರದೆ ಸೀಬೆ ಸಾಗಣೆಗೆ ರೈತರು, ವ್ಯಾಪಾರಿಗಳ ಪರದಾಟ: ತೋಟದಲ್ಲೇ ಕೊಳೆಯುತ್ತಿರುವ ಕೋಳೂರು ಪೇರಲ

2020-08-01 16:55:33 : ಮುಂಬೈನ ಖಾಸಗಿ ಆಸ್ಪತ್ರೆಯಲ್ಲಿ ಆಕಸ್ಮಿಕ ಬೆಂಕಿ; ಯಾವುದೇ ಪ್ರಾಣಹಾನಿ ಇಲ್ಲ

2020-08-01 16:55:33 : Darshan-Tharun Sudhir: ಹೊಸ ಸಿನಿಮಾಗಾಗಿ ಮತ್ತೆ ಜೊತೆಯಾದ ದರ್ಶನ್​-ತರುಣ್​ ಸುಧೀರ್: ಆರಂಭವಾಯ್ತು ಸ್ಕ್ರಿಪ್ಟ್​ ಕೆಲಸ..!​

2020-08-01 16:32:46 : ಚನ್ನರಾಯಪಟ್ಟಣ ಠಾಣೆ ಪಿಎಸ್​ಐ ಕಿರಣ್ ಆತ್ಮಹತ್ಯೆ ಪ್ರಕರಣದ ಸಂಪೂರ್ಣ ತನಿಖೆಗೆ ಎಚ್​ಡಿಕೆ ಒತ್ತಾಯ

2020-08-01 16:32:46 : Heavy Rain: ಕೋವಿಡ್​​-19 ಭೀತಿ ನಡುವೆಯೇ ರಾಜ್ಯಾದ್ಯಂತ ಗುಡುಗು ಸಹಿತ ಭಾರೀ ಮಳೆ

2020-08-01 16:32:46 : ನಿರ್ಗಮಿತ ಪೊಲೀಸ್ ಕಮೀಷನರ್ ಭಾಸ್ಕರ್​ ರಾವ್ ಹೆಸರಲ್ಲಿ ಉದ್ಯಮಿಗೆ ವಂಚನೆ; ಸಿಸಿಬಿ ಪೊಲೀಸರಿಂದ ಆರೋಪಿಯ ಬಂಧನ

2020-08-01 16:10:47 : ವಿಶಾಖಪಟ್ಟಣದ ಹಡಗುದಾಣದಲ್ಲಿ ಕುಸಿದುಬಿದ್ದ ಕ್ರೇನ್; 11 ಮಂದಿ ಸಾವು

2020-08-01 16:10:47 : ಯಾದಗಿರಿ: ಮಳೆಗೆ ಮನೆ ಕಳೆದುಕೊಂದು ಬೀದಿಗೆ ಬಿದ್ದ ಕುಟುಂಬಕ್ಕೆ ನೆರವಾದ ಶಾಸಕ ವೆಂಕಟರೆಡ್ಡಿ ಮುದ್ನಾಳ

2020-08-01 15:54:44 : ನೀವು ಬಳಸುವ ಹಣ್ಣು-ತರಕಾರಿಗಳಲ್ಲಿರುವ ಹಾನಿಕಾರಕ ರಾಸಾಯನಿಕ ತೆಗೆಯೋಕೆ ಇಲ್ಲಿದೆ ಸುಲಭ ಉಪಾಯ

2020-08-01 15:54:44 : ವಿಶಾಖಪಟ್ಟಣದ ಹಡಗುದಾಣದಲ್ಲಿ ಕುಸಿದುಬಿದ್ದ ಕ್ರೇನ್; 9 ಮಂದಿ ಸಾವು

2020-08-01 15:54:44 : ಸರ್ಕಾರ ಕೊರೋನಾ ರೋಗಿಗಳ ಹೆಸರಲ್ಲಿ ಹಣ ಲೂಟಿ ಆರೋಪ; ನ್ಯಾಯಾಂಗ ತನಿಖೆಗೆ ಮಾಜಿ ಸಚಿವ ರಮಾನಾಥ ರೈ ಆಗ್ರಹ 

2020-08-01 15:54:44 : IPL 2020: ಈ ಬಾರಿ ಆರ್​ಸಿಬಿ ನೂರಕ್ಕೆ ನೂರು ಕಪ್ ಗೆಲ್ಲಲಿದೆ ಎಂಬುದಕ್ಕೆ ಇಲ್ಲಿದೆ ಕಾರಣ!

2020-08-01 15:32:47 : ಚಾಮರಾಜನಗರದ ರಾಷ್ಟ್ರೀಯ ಹೆದ್ದಾರಿಯಲ್ಲಿ ಎಚ್ಚರ ತಪ್ಪಿದರೆ ಪ್ರಾಣಕ್ಕೆ ಕುತ್ತು; 22 ಕಿಮೀ ಸಾಗಲು ಬೇಕು 2 ಗಂಟೆ

2020-08-01 15:32:47 : Priyanka Upendra: ಉಪೇಂದ್ರ ಮನೆಯಲ್ಲಿ ವರಮಹಾಲಕ್ಷ್ಮಿ ಹಬ್ಬದ ಸಂಭ್ರಮ: ಇಲ್ಲಿವೆ ಫೋಟೋಗಳು..!

2020-08-01 14:55:02 : ಜಿಎಸ್​ಟಿ ಪರಿಹಾರದಲ್ಲಿಯೂ ಖೋತಾ; ಕೇಂದ್ರವನ್ನು ಪ್ರಶ್ನಿಸುವ ಧೈರ್ಯ ಬಿಜೆಪಿ ಸಂಸದರಿಗಿಲ್ಲವೇ?; ಪ್ರಿಯಾಂಕ್ ಖರ್ಗೆ ಕಿಡಿ

2020-08-01 14:55:02 : ಗ್ರಾಮ ಪಂಚಾಯಿತಿ ಮತ್ತು ನರೇಗಾ ಸ್ಥಳಗಳಿಗೆ ಚಿಕ್ಕಾಬಳ್ಳಾಪುರ ಸಿಇಓ ದಿಢೀರ್ ಭೇಟಿ: ಅಧಿಕಾರಿಗಳಿಗೆ ತರಾಟೆ

2020-08-01 14:10:52 : ನಂದಿನಿ ಲೇಔಟ್​ನ ಕೊಲೆ ಪ್ರಕರಣದ ಆರೋಪಿಗಳಿಂದ ಕೋಲಾರದಲ್ಲಿ ಪೊಲೀಸರ ಮೇಲೆ ದಾಳಿ

2020-08-01 13:55:00 : Nikhil-Revathi: ವಿವಾಹದ ನಂತರ ಮೊದಲ ವರಮಹಾಲಕ್ಷ್ಮಿ ಹಬ್ಬ ಆಚರಿಸಿದ ನಿಖಿಲ್​-ರೇವತಿ..!

2020-08-01 13:55:00 : Bhavana Menon: ಹೊಸ ಫೋಟೋಗಳ ಮೂಲಕ ಮಿಂಚುತ್ತಿದ್ದಾರೆ ನಟಿ ಭಾವನಾ ಮೆನನ್

2020-08-01 13:11:09 : ಪ್ರವಾಹ ಕಳೆದು ವರ್ಷವಾದರು ಸಿಗದ ಪರಿಹಾರ; ಮುರಿದು ಬಿದ್ದ ಮನೆಯಲ್ಲೇ ವಾಸ ಮಾಡುತ್ತಿದ್ದಾಳೆ ಒಂಟಿ ಮಹಿಳೆ

2020-08-01 13:11:09 : ಕಮಲ್ ಪಂತ್ ಬೆಂಗಳೂರು ಕಮಿಷನರ್ ಆಗಿ ಅಧಿಕಾರ; ಭಾವುಕರಾಗಿ ಬ್ಯಾಟನ್ ಕೊಟ್ಟು ನಿರ್ಗಮಿಸಿದ ಭಾಸ್ಕರ್ ರಾವ್

2020-08-01 12:54:45 : IPL 2020: ಈ ಬಾರಿಯ ಐಪಿಎಲ್ ವೀಕ್ಷಣೆಗೆ ಸ್ಟೇಡಿಯಂನಲ್ಲಿ ಅವಕಾಶ ಇದೆಯೇ?; ಇಲ್ಲಿದೆ ಉತ್ತರ

2020-08-01 12:33:14 : ಆಗಸದಲ್ಲಿ ವಿಮಾನಗಳ ನಡುವೆ ಮುಖಾಮುಖಿ ಡಿಕ್ಕಿ; ಜನ ಪ್ರತಿನಿಧಿ ಸೇರಿ 7 ಮಂದಿ ಸಾವು

2020-08-01 11:55:53 : ಕೋವಿಡ್ ರೋಗಿಯ ಕುಟುಂಬಕ್ಕೆ ಅಘೋಷಿತ ಸಾಮಾಜಿಕ ಬಹಿಷ್ಕಾರ; ಪ್ರತಿಷ್ಠಿತ ಬಡಾವಣೆಯ ಜನರ ಅನಾಗರಿಕ ವರ್ತನೆ

2020-08-01 11:32:40 : Microsoft-TikTok Deal: ಮೈಕ್ರೋಸಾಫ್ಟ್ ತೆಕ್ಕೆಗೆ ಟಿಕ್ ಟಾಕ್?; ಬೈಟ್​ಡ್ಯಾನ್ಸ್​ ಜತೆ ನಡೆಯುತ್ತಿದೆ ಮಹತ್ವದ ಮಾತುಕತೆ

2020-08-01 11:10:38 : ದೇಶದಲ್ಲಿ ಒಂದೇ ದಿನ 57,117 ಜನರಿಗೆ ಸೋಂಕು; ಒಟ್ಟು ಸಂಖ್ಯೆ 16.9 ಲಕ್ಷಕ್ಕೆ ಏರಿಕೆ

2020-08-01 10:54:50 : Gold price: 55 ಸಾವಿರದ ಗಡಿ ದಾಟಿದ ಶುದ್ಧ ಚಿನ್ನ; ಬೆಳ್ಳಿ ದರದಲ್ಲೂ ಭಾರೀ ಏರಿಕೆ

2020-08-01 10:32:56 : ಬೆಂಗಳೂರಿನಲ್ಲಿ ಕೊರೋನಾ ವಿರುದ್ಧದ ಹೋರಾಟ ಹೇಗೆ? ಬಿಬಿಎಂಪಿ ಆಯುಕ್ತರಿಂದ ಸಲಹೆ-ಸೂಚನೆ

2020-08-01 09:54:51 : Karnataka Politics - ಸವದಿ ಆಪ್ತ ಹಾಲಪ್ಪ ಆಚಾರ್​ಗೆ ಈ ಬಾರಿಯಾದರೂ ದಕ್ಕೀತೇ ಮಂತ್ರಿಪಟ್ಟ?

2020-08-01 09:32:46 : ವಿರಾಟ್ ಕೊಹ್ಲಿ ಹಾಗೂ ಖ್ಯಾತ ನಟಿಯನ್ನು ಬಂಧಿಸುವಂತೆ ಮದ್ರಾಸ್ ಹೈಕೋರ್ಟ್​​ನಲ್ಲಿ ಅರ್ಜಿ!

2020-08-01 09:32:46 : Karnataka Dam Water Level: ಆಗಸ್ಟ್​ ಬಂದರೂ ಸುರಿಯುತ್ತಿಲ್ಲ ಮಳೆ; ಇಂದಿನ ಜಲಾಶಯಗಳ ನೀರಿನ ಮಟ್ಟ ಹೀಗಿದೆ

2020-08-01 08:55:02 : ಕೊರೋನಾ ಸಂಕಷ್ಟದಲ್ಲಿ ಇನ್ನಷ್ಟು ಅಪಾಯ ಬೇಡ; ಬಿಹಾರ ಚುನಾವಣೆ ಮುಂದೂಡಿ: ಎಲ್​ಜೆಪಿ ಮನವಿ

2020-08-01 08:55:02 : ಇಂದಿನಿಂದ ದಿನದ 24 ಗಂಟೆಯೂ‌ ಸಂಚರಿಸಲಿವೆ ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಬಸ್‌ಗಳು

2020-08-01 08:32:37 : ಮಕ್ಕಳಿಗೆ ಆನ್​ಲೈನ್ ಶಿಕ್ಷಣ ನೀಡಲು ತಾಳಿ ಮಾರಿದ ಮಹಿಳೆಗೆ 50 ಸಾವಿರ ರೂಪಾಯಿ ನೀಡಿದ ಶಾಸಕ ಜಮೀರ್ ಅಹ್ನದ್

2020-08-01 08:10:36 : ಬಕ್ರೀದ್ ವೇಳೆ ಮಸೀದಿಗಳಲ್ಲಿ ಏನೇನು ನಿಯಮ ಪಾಲನೆ? ಚಿಕ್ಕಬಳ್ಳಾಪುರ ಜಿಲ್ಲಾಡಳಿತ ಸಲಹೆ-ಸೂಚನೆಗಳು

2020-08-01 07:55:10 : ಪಂಜಾಬ್​​ನಲ್ಲಿ ನಕಲಿ ಮದ್ಯ ಸೇವಿಸಿ 32 ಜನರ ಸಾವು; ತನಿಖೆಗೆ ಆದೇಶಿಸಿದ ಸಿಎಂ ಅಮರೀಂದರ್ ಸಿಂಗ್

2020-08-01 07:32:39 : Bobby Deol: ವೆಬ್​ ಸರಣಿಗೆ ಎಂಟ್ರಿ ಕೊಟ್ಟ ಬಾಬಿ ಡಿಯೋಲ್​: ರಿಲೀಸ್ ಆಯ್ತು ಫಸ್ಟ್​ಲುಕ್​..!

2020-08-01 07:32:39 : Viral Video: ಮಲಗಿದವನ ಜೀನ್ಸ್​ ಪ್ಯಾಂಟ್​ ಒಳ ಸೇರಿತ್ತು ಬುಸ್​ ಬುಸ್​ ಹಾವು!; ಆಮೇಲೇನಾಯ್ತು ಗೊತ್ತಾ?

2020-08-01 07:10:34 : ಕೇಂದ್ರ ಸರ್ಕಾರದ ತಿಜೋರಿ ತುಂಬಿಕೊಳ್ಳಲು ನಾಗರಿಕರ ಚಿನ್ನಕ್ಕೆ ತೆರಿಗೆ ಮತ್ತು ದಂಡ ವಿಧಿಸುವ ಚಿಂತನೆ

2020-08-01 07:10:34 : ಮೃತ ದೇಹದಿಂದ ಕೊರೋನಾ ವೈರಸ್ ಹರಡುತ್ತದೆಯೇ?; ಇಲ್ಲಿದೆ ಉತ್ತರ

More News from https://kannada.news18.com/ Fri, 31 Jul