https://kannada.asianetnews.com/

http://sanjevani.com/sanjevani/

https://kannada.news18.com/

ಕನ್ನಡ ಪ್ರಭ

https://www.vijayavani.net/

https://www.mangalorean.com/

https://vijaykarnataka.com/

https://www.eesanje.com/

http://www.varthabharati.in/

https://kannada.webdunia.com/

https://zeenews.india.com/kannada

publictv.in

http://tv5kannada.com/

https://www.prajavani.net/

https://www.udayavani.com/

https://kannada.news18.com/

2020-06-30 22:55:39 : ಚೀನೀ ಆ್ಯಪ್​ಗಳನ್ನ ನಿಷೇಧಿಸಿ ಪ್ರಧಾನಿ ಮೋದಿ ಒಳ್ಳೆಯ ಕೆಲಸ ಮಾಡಿದ್ದಾರೆ: ಜಗದೀಶ್ ಶೆಟ್ಟರ್

2020-06-30 22:34:06 : ಪ್ರಧಾನಿ ಮೋದಿ, ಮುಖ್ಯಮಂತ್ರಿ ಶ್ಲಾಫಿಸಿದ ರೈತನ ಕುರಿತು ಸಿದ್ಧವಾಗುತ್ತಿದೆ ಸಾಕ್ಷ್ಯಚಿತ್ರ

2020-06-30 22:34:06 : ವಿಶ್ವದಲ್ಲೇ ಅತಿ ಕಡಗಣನೆಗೆ ಒಳಗಾದ ಆಟಗಾರ ರಾಹುಲ್ ದ್ರಾವಿಡ್..!

2020-06-30 22:34:06 : ಗಂಡನ ಅಂತ್ಯಕ್ರಿಯೆ ಕಾರ್ಯದಲ್ಲಿ ಭಾಗಿಯಾಗದ ಹೆಂಡತಿ ; ಕೊರೋನಾ ವಿಧಿಯಾಟಕ್ಕೆ ಕುಟುಂಬಸ್ಥರ ಕಣ್ಣೀರು

2020-06-30 21:55:46 : ಪ್ರತಿ ಜಿಲ್ಲೆಯಲ್ಲಿ ಕೈಗಾರಿಕಾ ಅದಾಲತ್ ಆಯೋಜನೆ ; ಸಚಿವ ಜಗದೀಶ್ ಶೆಟ್ಟರ್

2020-06-30 21:55:46 : ಆಗ ಕೂಲಿಕಾರ್ಮಿಕರಿಗೆ ಆಪದ್ಬಾಂಧವ; ಈಗ ಪೊಲೀಸರಿಗೆ ಧೈರ್ಯ; ಎಸಿಪಿ ಕರಿಬಸವನಗೌಡಗೆ ಮೆಚ್ಚುಗೆಯ ಮಹಾಪೂರ

2020-06-30 21:55:46 : ಜೀವನದಲ್ಲಿ ಸೋತು ಸುಣ್ಣವಾಗಿದ್ದೀರಾ? ಹಾಗಿದ್ರೆ ಸತೀಶ್ ನೀನಾಸಂ ಒಂದ್ ಕಥೆ ಹೇಳಿದ್ದಾರೆ ಕೇಳಿ

2020-06-30 21:33:51 : ಬಾಯಿ ಬಿಟ್ಟರೆ ಬಣ್ಣಗೇಡು, ಕೈಲಾಗದ ನಾಯಕ ಗೋಲಾಟದಂತಿದೆ ಪ್ರಧಾನಿ ಮೋದಿ ಭಾಷಣ; ಸಿದ್ದರಾಮಯ್ಯ ಕಿಡಿ

2020-06-30 21:11:28 : ಜುಲೈ 31ರವರೆಗೆ ಅನ್​ಲಾಕ್ 2: ಏನಿದೆ ಮಾರ್ಗಸೂಚಿ? ಯಾವ್ಯಾವುದಕ್ಕಿಲ್ಲ ಅವಕಾಶ?

2020-06-30 20:55:41 : ಸಂಕಷ್ಟದಲ್ಲಿರುವ ಸೀಲ್‌ಡೌನ್ ಏರಿಯಾದ ಕುಟುಂಬಗಳು; ಕೊಡಗು ಜೆಡಿಎಸ್‌ನಿಂದ ಆಹಾರ ಕಿಟ್ ವಿತರಣೆ

2020-06-30 20:34:04 : ಕಲ್ಲು ತೂರಾಟ, ಲಾಠಿ ಚಾರ್ಜ್ ಮಧ್ಯೆ ವಿಜಯಪುರ ಜಿಪಂ ಅಧ್ಯಕ್ಷ ಸ್ಥಾನ ಕಾಂಗ್ರೆಸ್ ಪಾಲು; ಬಿಜೆಪಿ ಸಚಿವರಿಗೆ ಶಾಕ್!

2020-06-30 20:34:04 : ಕ್ಲಿಕ್​ ಯಡವಟ್ಟು; ಬುಕ್​ ಆಯ್ತು 12 ಕೋಟಿಯ 28 ಕಾರು!

2020-06-30 20:34:04 : ಸುಂದರ ಸಂಸಾರ ರೂಪಿಸಲು ಹೋದ ಕುಟುಂಬ ಬಾಲ್ಯ ವಿವಾಹ ಕುಣಿಕೆಯಲ್ಲಿ ; ಅಧಿಕಾರಿಗಳ ಸಮ್ಮತಿಗೆ ಮದುವೆ ನಿಲ್ಲಿಸಿದ ಕುಟುಂಬ

2020-06-30 20:34:04 : 'ನಿಮ್ ಕೆಲ್ಸ ಎಷ್ಟಿದೆ ಅಷ್ಟು ನೋಡ್ಕೊಳ್ಳಿ': ನಟಿ ವಿರುದ್ಧ ವಿವಾದಾತ್ಮಕ ನಟಿ ವಾಗ್ದಾಳಿ

2020-06-30 19:55:28 : Karnataka Health Bulletin: ಏರುತ್ತಲೇ ಇದೆ ಕೊರೋನಾ ಸಾವಿನ ಸಂಖ್ಯೆ; ಒಂದೇ ದಿನ 20 ಸಾವು, 947 ಹೊಸ ಪ್ರಕರಣ

2020-06-30 19:55:28 : ಸಂಪೂರ್ಣ ಲಾಕ್​ಡೌನ್ ಇಲ್ಲ; ಎಸ್ಸೆಸ್ಸೆಲ್ಸಿ ಪರೀಕ್ಷೆ ನಂತರ ಕಠಿಣ ನಿಯಮ ಜಾರಿಗೆ: ಆರ್ ಅಶೋಕ್

2020-06-30 19:33:50 : ಧಾರವಾಡದಲ್ಲಿ ಕೊರೋನಾ ಸ್ಥಿತಿಗತಿ, ಸವಾಲುಗಳ ಬಗ್ಗೆ ಮಾಹಿತಿ ನೀಡಿದ ನಿರ್ಗಮಿತ ಜಿಲ್ಲಾಧಿಕಾರಿ ದೀಪಾ ಚೋಳನ್

2020-06-30 19:33:50 : Kiccha Sudeep: ಕಾಡಿನ ಸೆಟ್​ನಲ್ಲಿ 'ಫ್ಯಾಂಟಮ್' ಪ್ರಾರಂಭ..!

2020-06-30 19:33:50 : ಮಾಸ್ಕ್‌ ಧರಿಸುವಂತೆ ಸೂಚಿಸಿದ ಮಹಿಳಾ ಸಹೋದ್ಯೋಗಿ ಮೇಲೆ ರಾಡ್‌ನಿಂದ ಹಲ್ಲೆ; ಆಂಧ್ರದಲ್ಲಿ ವ್ಯಕ್ತಿ ಅರೆಸ್ಟ್‌

2020-06-30 19:33:50 : ಸುವರ್ಣ ಸೌಧವನ್ನು ಜಿಲ್ಲಾಡಳಿತ ಭವನ ಮಾಡಲು ಹೊರಟ ರಾಜ್ಯ ಸರ್ಕಾರ..!

2020-06-30 19:33:50 : Video | ಬಳ್ಳಾರಿಯಲ್ಲಿ ಕೊರೋನಾದಿಂದ ಮಡಿದವರ ಮೃತದೇಹಗಳನ್ನು ಬೇಕಾಬಿಟ್ಟಿ ಗುಂಡಿಗೆ ಎಸೆದು ಮುಚ್ಚಿದ ಸಿಬ್ಬಂದಿ; ಕಟ್ಟುನಿಟ್ಟಿನ ಕ್ರಮಕ್ಕೆ ಆಗ್ರಹ

2020-06-30 19:12:04 : ಪ್ರಧಾನಿ ನರೇಂದ್ರ ಮೋದಿ ಕರೆಯಂತೆ ಒಟ್ಟಾಗಿ ಕೊರೋನಾ ತಡೆಯೋಣ: ಬಿಎಸ್ ಯಡಿಯೂರಪ್ಪ

2020-06-30 19:12:04 : ಮಾಹಿ ಬರ್ತ್​ ಡೇಗೆ ಸ್ಪೆಷಲ್​ ಸಾಂಗ್​!; ​​​ವಿಂಡೀಸ್​​ ಆಟಗಾರನಿಂದ ಧೋನಿಗೆ ‘ನಂಬರ್​ 7‘ ಗಿಫ್ಟ್​​

2020-06-30 18:55:47 : ಧಾರವಾಡದ ನೂತನ ಜಿಲ್ಲಾಧಿಕಾರಿಯಾಗಿ ನಿತೇಶ್ ಪಾಟೀಲ್ ಅಧಿಕಾರ ಸ್ವೀಕಾರ

2020-06-30 18:33:36 : ಸ್ಕೋಡಾ ಕಂಪೆನಿಯ ನೂತನ ಕಾರು ಬಿಡುಗಡೆ: ಮೈಲೇಜ್ ಬರೊಬ್ಬರಿ 500 ಕಿ.ಮೀ..!

2020-06-30 18:11:22 : ಕೊರೋನಾ ಚಿಕಿತ್ಸೆ ಬಗ್ಗೆ ವಿವರ ತಿಳಿಯುವುದು ರೋಗಿಗಳ ಹಕ್ಕು: ಸಿದ್ದರಾಮಯ್ಯ

2020-06-30 18:11:22 : ಐಎಎಸ್ ಅಧಿಕಾರಿ ವಿಜಯ್ ಶಂಕರ್ ಆತ್ಮಹತ್ಯೆಗೆ ಕಾರಣವಾಯ್ತಾ ಈ ಒಂದು ಕಾರಣ?

2020-06-30 18:11:22 : ಉನ್ನತ ಶಿಕ್ಷಣ ಡಿಜಿಟಲೀಕರಣ ಸಂಯೋಜನೆಗೆ ಡಿಸಿಎಂ ಚಾಲನೆ; ಜು.15ರಿಂದ ವಿವಿಗಳಿಂದ ಇ-ಆಫೀಸ್‌ ಮೂಲಕವೇ ಕಡತ ರವಾನೆ

2020-06-30 18:11:22 : 2 ದಿನ ಮೊದಲೇ ಗಣಿ ಹುಟ್ಟುಹಬ್ಬ ಆಚರಿಸಿದ ಕಿಚ್ಚ!; ಗೋಲ್ಡನ್ ಸ್ಟಾರ್​​​​ಗೆ ಬಾದ್​​​​ಶಾ ಬಿಂದಾಸ್ ವಿಶ್!

2020-06-30 17:55:40 : ಚಿಂಚೋಳಿ ವನ್ಯಜೀವಿ ಧಾಮದಲ್ಲಿ ಚಿರತೆ ಪ್ರತ್ಯಕ್ಷ ; ನಾಯಿ, ಆಕಳುಗಳನ್ನು ತಿಂದ ಚಿರತೆ

2020-06-30 17:33:49 : ಕಾಂಟ್ಯಾಕ್ಟ್ ಟ್ರೇಸಿಂಗ್ ಕಷ್ಟ ಎಂದು ಹೇಳುವುದು ಬರೀ ನೆವ ಅಷ್ಟೇ: ವಿಶ್ವರಾಷ್ಟ್ರಗಳಿಗೆ ಡಬ್ಲ್ಯೂಎಚ್ಒ ಕಟುಮಾತು

2020-06-30 17:33:49 : ‘ಕಲಾವಿದ‘ ಟೈಟಲ್​ನಲ್ಲಿ ಮತ್ತೊಂದು ಸಿನಿಮಾ!; ಚಿತ್ರತಂಡಕ್ಕೆ ಶ್ರೀಮುರಳಿ ಸಾಥ್

2020-06-30 17:33:49 : 59 ಅಪ್ಲಿಕೇಶನ್ ನಿಷೇಧಿಸಿದ್ರು PUBG ಮತ್ತು Zoom ಆ್ಯಪ್​ನ್ನು ಯಾಕೆ ನಿರ್ಬಂಧಿಸಿಲ್ಲ..! ಇಲ್ಲಿದೆ ಮಾಹಿತಿ

2020-06-30 17:11:38 : ಟೋಲ್ ಗೇಟ್ ಸಿಬ್ಬಂದಿ ದಾದಾಗಿರಿ ; ಮುಂಡರಗಿ ತಾಲೂಕಿನ ರೈತರು ಹೈರಾಣ

2020-06-30 17:11:38 : 59 ಅಪ್ಲಿಕೇಶನ್ ನಿಷೇಧಿಸಿದ್ರು PUBG ಮತ್ತು Zoom ಆ್ಯಪ್​ನ್ನು ಯಾಕೆ ನಿರ್ಬಂಧಿಸಿಲ್ಲ..! ಇಲ್ಲಿದೆ ಮಾಹಿತಿ

2020-06-30 16:55:51 : IPL 2020: ವಿದೇಶಿಗರಿಲ್ಲದೆ ಕೇವಲ ಭಾರತೀಯರು ಐಪಿಎಲ್ ಆಡಿದ್ರೆ ಆರ್​ಸಿಬಿ ತಂಡ ಹೇಗಿರುತ್ತೆ?; ಈ ಸ್ಟೋರಿ ಓದಿ

2020-06-30 16:55:51 : PM Modi Speech | ಎಚ್ಚರಿಕೆಯಿಂದ ಇರಬೇಕಾದ ಸಮಯದಲ್ಲಿ ಅತೀ ಹೆಚ್ಚು ಉದಾಸೀನತೆ ತೋರಿದಿರಿ; ಪ್ರಧಾನಿ ಮೋದಿ ಅಸಮಾಧಾನ

2020-06-30 16:55:51 : Neha Kakkar: ದೊಡ್ಡ ದೊಡ್ಡ ಸ್ಟಾರ್​ಗಳನ್ನೇ ಹಿಂದಿಕ್ಕಿ ದಾಖಲೆ ಬರೆದ ನೇಹಾ ಕಕ್ಕರ್..!

2020-06-30 16:55:51 : ಲಾಕ್​ಡೌನ್ ನಿಯಮ ಪಾಲಿಸದಿದ್ದರೆ ತಕ್ಕ ಪಾಠ ಕಲಿಸಬೇಕಾಗುತ್ತದೆ: ಪ್ರಧಾನಿ ಮೋದಿ

2020-06-30 16:55:51 : ಟಿಕ್​ಟಾಕ್​ ಮಾಡುತ್ತಿದ್ದ ವಾರ್ನರ್ ಮುಂದೇನು ಮಾಡ್ತಾರೆ?; ಅಶ್ವಿನ್ ತಲೆಯಲ್ಲಿ ಹೀಗೊಂದು ಪ್ರಶ್ನೆ

2020-06-30 16:33:54 : PM Modi Speech; ರೈತರ ಖಾತೆಗೆ ಹಣ, ನವೆಂಬರ್‌ ವರೆಗೆ ಆಹಾರ ಧಾನ್ಯ ಉಚಿತ ವಿತರಣೆ; ನರೇಂದ್ರ ಮೋದಿ

2020-06-30 16:33:54 : ಲಾಕ್​ಡೌನ್ ನಿಯಮಕ್ಕಿಂತ ದೇಶದ ಪ್ರಧಾನಿಯೂ ದೊಡ್ಡವರಲ್ಲ; ನಿಯಮ ಪಾಲಿಸದಿದ್ದರೆ ತಕ್ಕ ಪಾಠ ಕಲಿಸಬೇಕಾಗುತ್ತದೆ: ಮೋದಿ

2020-06-30 16:33:54 : PM Modi Speech - ಲಾಕ್​ಡೌನ್ ನಿಯಮಕ್ಕಿಂತ ದೇಶದ ಪ್ರಧಾನಿಯೂ ದೊಡ್ಡವರಲ್ಲ; ನಿಯಮ ಪಾಲಿಸದಿದ್ದರೆ ತಕ್ಕ ಪಾಠ ಕಲಿಸಬೇಕಾಗುತ್ತದೆ: ಮೋದಿ

2020-06-30 16:11:55 : 11 ತಿಂಗಳ ಬಳಿಕ ಬಾಗಲಕೋಟೆ ಜಿಲ್ಲಾಡಳಿತ ಭವನದಲ್ಲಿ ಡಿಸಿಎಂ ಕಾರಜೋಳ ಕಾರ್ಯಾಲಯ ಆರಂಭ

2020-06-30 16:11:55 : ಜನರ ಸಮಸ್ಯೆ ಕೇಳಲು ಬಂದು ಬೆಂಬಲಿಗರ ಮನೆಯಲ್ಲಿ ಕುಳಿತ ಶಾಸಕ ; ಶಾಸಕರನ್ನ ತರಾಟೆಗೆ ತೆಗೆದುಕೊಂಡ ಜನ

2020-06-30 16:11:55 : ಭಾರತೀಯ ಯುದ್ಧ ವಿಮಾನದ ಪೈಲಟ್ ಆಗಿ ಮಡಿಕೇರಿಯ ಪುಣ್ಯ ನಂಜಪ್ಪ ಆಯ್ಕೆ

2020-06-30 16:11:55 : ಚಿಕ್ಕಮಗಳೂರಿನಲ್ಲಿ ಪತ್ತೆಯಾಗುತ್ತಿರುವ ಕೊರೋನಾ ಪ್ರಕರಣಗಳಿಗೆ ಬೆಂಗಳೂರು ನಂಟೇ ಅಧಿಕ

2020-06-30 16:11:55 : ದೇಶವನ್ನುದ್ದೇಶಿಸಿ ನರೇಂದ್ರ ಮೋದಿ ಭಾಷಣ

2020-06-30 15:55:53 : Priya Prakash Varrier: ಫೋಟೋಶೂಟ್​ನಲ್ಲಿ ಮಿಂಚಿದ ಮಾಲಿವುಡ್​ ಸುಂದರಿ ಪ್ರಿಯಾ ವಾರಿಯರ್​..!

2020-06-30 15:55:53 : ಇಡೀ ಚಾಮರಾಜನಗರ ಜಿಲ್ಲಾಸ್ಪತ್ರೆಯನ್ನು ಕೋವಿಡ್ ಆಸ್ಪತ್ರೆಯನ್ನಾಗಿ ಪರಿವರ್ತಿಸಲು ಕ್ರಮ

2020-06-30 15:55:53 : ಕೋವಿಡ್‌ನಿಂದ ಮೃತಪಟ್ಟವರ ಮಾಹಿತಿ ನೀಡದಿದ್ದರೆ ಖಾಸಗಿ ಆಸ್ಪತ್ರೆಗಳ ಲೈಸೆನ್ಸ್‌ ರದ್ದು; ಮೈಸೂರು ಜಿಲ್ಲಾಧಿಕಾರಿ ಎಚ್ಚರಿಕೆ

2020-06-30 15:55:53 : ಪಾಕಿಸ್ತನಾದಿಂದ ಮುಂಬೈ ತಾಜ್​​ ಹೋಟಲ್​​ಗೆ ಬಾಂಬ್​​​ ಬೆದರಿಕೆ ಕರೆ: ಬಿಗಿ ಪೊಲೀಸ್​​ ಬಂದೋಬಸ್ತ್​​

2020-06-30 15:55:53 : ಮೇಕಪ್ ಇಲ್ಲದ ಹೆಂಡತಿಯ ಮುಖ ನೋಡಿ ವಿಚ್ಛೇದನ ನೀಡಿದ ಗಂಡ

2020-06-30 15:55:53 : Zomato Pro: ಅಪ್​ಗ್ರೇಡ್​ ಮಾಡುವ ಮೂಲಕ ಜೊಮ್ಯಾಟೋ ಪ್ರೊ ಲಭ್ಯ; ಏನಿದೆ ಆಫರ್​?

2020-06-30 15:34:08 : ಪ್ರಿನ್ಸ್ ಮಡದಿ ನಮ್ರತಾ​ ಜೊತೆ ಚಾಟ್​ ಮಾಡುವ ಅವಕಾಶ: ಪ್ರಶ್ನೆ ಕೇಳಿ ಉತ್ತರ ಪಡೆಯಿರಿ..!

2020-06-30 15:12:21 : ಇವರೇ ನೋಡಿ ಟಿಕ್ ಟಾಕ್ ಸೂಪರ್ ​ಸ್ಟಾರ್​ಗಳು; ಹಿಂಬಾಲಕರ ಸಂಖ್ಯೆ ಕೇಳಿದ್ರೆ ಅಚ್ಚರಿ ಪಡ್ತೀರಾ!

2020-06-30 15:12:21 : ಬಾಯಲ್ಲಿ ನೀರೂರಿಸುವ ಗರಿ ಗರಿಯಾದ ಪರೋಟ ಮಾಡುವುದು ತುಂಬಾ ಸುಲಭ..!

2020-06-30 15:12:21 : CoronaVirus: ಕೊರೋನಾ ಭೀತಿ; ಗಾಂಧಿ ಬಜಾರ್‌ ಸೇರಿದಂತೆ ನಗರದ ಹಲವೆಡೆ ಸ್ವಯಂ ಪ್ರೇರಿತ ಲಾಕ್‌ಡೌನ್

2020-06-30 14:55:39 : ‘ವಿದೇಶಿ ಹೂಡಿಕೆದಾರರ ಹಕ್ಕು ರಕ್ಷಣೆ ಭಾರತದ ಹೊಣೆ' – 59 ಆ್ಯಪ್ ನಿಷೇಧಿಸುವ ಕ್ರಮಕ್ಕೆ ಚೀನಾ ಕೆಂಗಣ್ಣು

2020-06-30 14:55:39 : ಸಾಲ ಮರುಪಾವತಿಗೆ ಬ್ಯಾಂಕುಗಳು ಒತ್ತಡ ; ಒಡವೆ ಅಡವಿಟ್ಟು ಕಂತು ಕಟ್ಟುತ್ತಿರುವ ಕೃಷಿಕರು

2020-06-30 14:55:39 : ಕೊರೋನಾ ಚಿಕಿತ್ಸೆ ದೂರುಗಳ ವಿಷಯವಾಗಿ ಸರ್ವಪಕ್ಷಗಳ ಪರಿಶೀಲನಾ ಸಮಿತಿ ರಚನೆಗೆ ಸಿದ್ದರಾಮಯ್ಯ ಆಗ್ರಹ

2020-06-30 14:34:52 : Chingari: ಟಿಕ್​ಟಾಕ್​ ಬ್ಯಾನ್ ಆದರೇನಂತೆ; ದೇಶಿಯ ಚಿಂಗಾರಿ ಮತ್ತು ಮಿತ್ರೋ ಆ್ಯಪ್​​ ಇದೆಯಲ್ಲ!

2020-06-30 14:34:52 : ತಮಿಳುನಾಡಿನಲ್ಲಿ ಜೈರಾಜ್, ಬೆನ್ನಿಕ್ಸ್​ ಸಾವು ಪ್ರಕರಣ; ಪೊಲೀಸರು ಹಲ್ಲೆ ನಡೆಸಿದ್ದಕ್ಕೆ ಸಾಕ್ಷಿಗಳಿವೆ ಎಂದ ಮದ್ರಾಸ್​ ಹೈಕೋರ್ಟ್

2020-06-30 14:34:52 : ಯಲಹಂಕ: ಕೂಡಿಟ್ಟ ಚೀಟಿ ಹಣ ಕೇಳಿದ್ದಕ್ಕೆ ಲಾಂಗು ಮಚ್ಚಿನಿಂದ ಮಾರಣಾಂತಿಕ ಹಲ್ಲೆ

2020-06-30 14:34:52 : ಬಳಕೆದಾರರ ಮಾಹಿತಿಯನ್ನು ಚೀನಾಗೆ ಮಾರುವುದಿಲ್ಲ, ಎಲ್ಲಾ ನಿಯಮಗಳನ್ನು ಪಾಲಿಸುತ್ತೇವೆ; ಸ್ಪಷ್ಟನೆ ನೀಡಿದ ಟಿಕ್​ ಟಾಕ್​

2020-06-30 14:34:52 : ಒಟಿಟಿ ಮೂಲಕ ರಿಲೀಸ್​ ಆಗಲಿದೆಯಾ ರಾಣಾ ಅಭಿನಯದ ಪ್ಯಾನ್​ ಇಂಡಿಯಾ ಸಿನಿಮಾ ಅರಣ್ಯ..?

2020-06-30 14:34:52 : Karnataka SSLC Result 2020: ಆಗಸ್ಟ್ ಮೊದಲನೇ ವಾರದಲ್ಲಿ SSLC ಫಲಿತಾಂಶ:ಸಚಿವ ಸುರೇಶ್‍ಕುಮಾರ್

2020-06-30 14:11:44 : ಉತ್ತರ ಕನ್ನಡ: ಗಂಟಲಲ್ಲಿ ಸಮೋಸ ಸಿಲುಕಿ ಬಿಕ್ಕು ಸಾವು

2020-06-30 13:55:38 : ವಿಜಯಪುರ ಜಿ. ಪಂ. ಅಧ್ಯಕ್ಷ ಸ್ಥಾನಕ್ಕೆ ಇಂದು ಚುನಾವಣೆ; ಇಬ್ಬರು ಡಿಸಿಎಂ, ಐವರು ಶಾಸಕರ ಜೊತೆಗೂಡಿ ಬಿಜೆಪಿ ಕಾರ್ಯತಂತ್ರ

2020-06-30 13:11:31 : Petrol Price: 24 ದಿನಗಳಿಂದ ಏರುತ್ತಲೇ ಇದೆ ಪೆಟ್ರೋಲ್-ಡೀಸೆಲ್ ದರ

2020-06-30 12:56:24 : ಮದುವೆಯಾಗಲು ಬೆಂಗಳೂರಿನಿಂದ ವಿಜಯಪುರಕ್ಕೆ ಬಂದ ಕಾನ್​ಸ್ಟೇಬಲ್ ಸೇರಿದ್ದು ಕೊರೊನಾ ಅಸ್ಪತ್ರೆಗೆ!

2020-06-30 12:56:24 : Vakeel Saab: ಲೀಕ್ ಆಯ್ತು ಪವನ್​ ಕಲ್ಯಾಣ್​ ಅಭಿನಯದ ವಕೀಲ್​ ಸಾಬ್​ ಚಿತ್ರದ ಫೋಟೋ..!

2020-06-30 12:34:23 : ಪೊಲೀಸರಲ್ಲಿ ಹೆಚ್ಚಾದ ಕೊರೋನಾ ಸೋಂಕು; ಎಲ್ಲಾ ಸಿಬ್ಬಂದಿ ಕೋವಿಡ್ ಟೆಸ್ಟ್ ಮಾಡಿಸಿಕೊಳ್ಳುವಂತೆ ಡಿಜಿಪಿ ಸೂಚನೆ

2020-06-30 12:34:23 : Meghana Raj: ಮೇಘನಾ ರಾಜ್ ಬಳಿ ಇದೆ ಸಾಹಸಿಂಹ ನೀಡಿದ ಆ ದುಬಾರಿ ವಸ್ತು; ಏನದರು ಗೊತ್ತೇ?

2020-06-30 12:34:23 : ವಧು ನೋಡಲು ಹೋದವರಿಗೆ ಬಂತು ಕೊರೋನಾ; ಮದುವೆ ಬ್ರೋಕರ್​ನಿಂದ 8 ಜನರಿಗೆ ಸೋಂಕು

2020-06-30 12:11:48 : ಕೊರೋನಾ ತಡೆ ಸಂಬಂಧ ಖಾಸಗಿ ವೈದ್ಯಕೀಯ ಕಾಲೇಜು ಮುಖ್ಯಸ್ಥರ ಜತೆ ಸಿಎಂ ಸಭೆ: ಇಲ್ಲಿವೆ ಮುಖ್ಯಾಂಶಗಳು

2020-06-30 11:55:33 : ‘ಕೋವಿಡ್​​-19 ತಡೆಗೆ 80 ಲ್ಯಾಬ್​​ ತೆರೆದಿದ್ದೇವೆ, ಯಾರು ಆತಂಕ ಪಡಬೇಡಿ‘ - ಸಚಿವ ಡಾ. ಸುಧಾಕರ್​​

2020-06-30 11:33:56 : Gold Price: ಚಿನ್ನ- ಬೆಳ್ಳಿಗೆ ಬಂತು ಭಾರೀ ಬೇಡಿಕೆ; ಸತತ ಮೂರನೇ ದಿನವೂ ದರದಲ್ಲಿ ಏರಿಕೆ

2020-06-30 11:33:56 : Karnataka Dams Water Level: ರಾಜ್ಯದಲ್ಲಿ ಇನ್ನೆರಡು ದಿನ ಮಳೆ​; ಕರ್ನಾಟಕದ ಜಲಾಶಯಗಳ ಇಂದಿನ ನೀರಿನ ಮಟ್ಟ ಹೀಗಿದೆ

2020-06-30 11:33:55 : Ranjani Raghavan: ಒಳ್ಳೆಯ ದಿನಗಳ ನಿರೀಕ್ಷೆಯಲ್ಲಿ ಪುಟ್ಟಗೌರಿ ರಂಜನಿ ರಾಘವನ್..!

2020-06-30 10:56:07 : ಕೊರೋನಾ ಭೀತಿ: ರಷ್ಯಾದಲ್ಲಿ ಸಿಲುಕಿರುವ ಕನ್ನಡಿಗ ವಿದ್ಯಾರ್ಥಿಗಳು; ತಾಯಿ ನಾಡಿಗೆ ಮರಳಲು ಸಿಎಂಗೆ ಮನವಿ

2020-06-30 10:56:07 : Coronavirus India Updates: ದೇಶದಲ್ಲಿ ಕೊರೋನಾ ಹಾವಳಿ; ಒಂದೇ ದಿನ 18,522 ಕೇಸ್​​, ಐದೂವರೆ ಲಕ್ಷದ ಗಡಿ ದಾಟಿದ ಸೋಂಕಿತರ ಸಂಖ್ಯೆ

2020-06-30 10:56:07 : Radhika Pandit: ಮೂರನೇ ಮಗುವಿನ ನಿರೀಕ್ಷೆಯಲ್ಲಿದ್ದಾರಾ ರಾಕಿಂಗ್ ದಂಪತಿ: ಏನಂತಾರೆ ರಾಧಿಕಾ..?

2020-06-30 10:33:50 : ಸಾವಿರಾರು ಕೋಟಿ ಐಎಂಎ ಹಗರಣ ಆರೋಪಿ, ಐಪಿಎಸ್ ಅಧಿಕಾರಿ ಹಿಲೊರಿ ಹೆಂಡತಿಯ ಗೂಂಡಾಗಿರಿ: ಫೇಸ್​ಬುಕ್​ನಲ್ಲಿ ಆರೋಪ

2020-06-30 10:33:50 : TikTok: ಟಿಕ್​ಟಾಕ್​ ಆ್ಯಪ್ ತೆಗೆದುಹಾಕಿದ ಗೂಗಲ್ ಪ್ಲೇ ಸ್ಟೋರ್, ಆ್ಯಪ್ ಸ್ಟೋರ್

2020-06-30 10:11:50 : Marsha P Johnson: ತೃತೀಯ ಲಿಂಗಿ ಹೋರಾಟದ ಮುಂದಾಳು ಮಾರ್ಷ ಪಿ. ಜಾನ್ಸನ್​ಗೆ ಗೂಗಲ್​ನಿಂದ ವಿಶೇಷ ಗೌರವ

2020-06-30 10:11:50 : ಕೋಲಾರದಲ್ಲಿ ಕೊರೋನಾ ಭೀತಿ: ಹೊರಾರಾಜ್ಯದ ಕಾರ್ಮಿಕರನ್ನು ಕರೆಸಿಕೊಂಡ ಕಂಪನಿ ವಿರುದ್ಧ ಸ್ಥಳೀಯರ ಪ್ರತಿಭಟನೆ

2020-06-30 09:55:11 : Assam Flood: ಅಸ್ಸಾಂನಲ್ಲಿ ಭಾರೀ ಪ್ರವಾಹ; 24 ಸಾವು, 13.16 ಲಕ್ಷ ಜನರ ಸ್ಥಳಾಂತರ

2020-06-30 09:33:19 : ಸಂಸದರ ಆದರ್ಶ ಗ್ರಾಮ ಯೋಜನೆ: ನೆಲವಾಗಿಲು ಗ್ರಾಮ ಪಂಚಾಯಿತಿ ದತ್ತು ಪಡೆದ ಬಿ.ಎನ್ ಬಚ್ಚೇಗೌಡ

2020-06-30 09:33:19 : ಬೆಂಗಳೂರಲ್ಲಿ ಆಸ್ಪತ್ರೆ ವಾರ್ಡ್​​ಗಳಾಗಿ ಬದಲಾದ ಒಳಾಂಗಣ ಕ್ರೀಡಾಂಗಣಗಳು!

2020-06-30 09:33:19 : ಡಿಸ್ನಿ ಪ್ಲಸ್​ ಹಾಟ್​ಸ್ಟಾರ್​ನಲ್ಲಿ ರಿಲೀಸ್​ ಆಗಲಿವೆ ಬಿಗ್​ ಬುಲ್​, ಭುಜ್​ ಸೇರಿದಂತೆ 7 ಬಾಲಿವುಡ್​ ಸಿನಿಮಾಗಳು

2020-06-30 09:11:03 : India-China Conflict: ಗಾಲ್ವಾನ್​ ಕಣಿವೆ ಸಂಘರ್ಷ; ಇಂದು 3ನೇ ಬಾರಿಗೆ ಭಾರತ-ಚೀನಾ ಕಮಾಂಡರ್​ಗಳ ಮಾತುಕತೆ

2020-06-30 08:56:02 : ಐಟಿ ಕಂಪನಿಗಳ ವರ್ಕ್​ ಫ್ರಂ ಹೋಮ್​ ಎಫೆಕ್ಟ್​​: ಆರ್ಡರ್​​ ಇಲ್ಲದೇ ಕಂಗಾಲಾದ ಕೇಟರ್ಸ್​

2020-06-30 08:56:02 : ಆ ಹಳ್ಳಿ ಹುಡುಗನಿಗಾಗಿ ಬಾಲಿವುಡ್ ಸೆಲೆಬ್ರಿಟಿಗಳ ಹುಡುಕಾಟ; ಅಷ್ಟಕ್ಕೂ ಕಾರಣವೇನು?

2020-06-30 08:34:05 : ಬೆಂಗಳೂರಿನ ವಿಲ್ಸನ್​​ ಗಾರ್ಡನ್​​ ಠಾಣೆಯಲ್ಲಿ ಐವರು ಪೊಲೀಸರಿಗೆ ಕೊರೋನಾ: ಓರ್ವ ಪಿಎಸ್​ಐ ಸಾವು

2020-06-30 08:34:04 : Visakhpatnam Gas Leak: ವಿಶಾಖಪಟ್ಟಣದ ವೈಜಾಗ್​ನಲ್ಲಿ ಮತ್ತೆ ಗ್ಯಾಸ್ ಸೋರಿಕೆ; ಇಬ್ಬರು ಸಾವು, ನಾಲ್ವರ ಸ್ಥಿತಿ ಗಂಭೀರ

2020-06-30 08:34:04 : Laxmmi Bomb: ಈ ಪೋಸ್ಟರ್​ ನೋಡಿದರೆ ಭಯದ ಜೊತೆ ನಗು ಬರುತ್ತೆ ಎಂದ ಅಕ್ಷಯ್​ ಕುಮಾರ್​..!

2020-06-30 08:11:38 : ಖಾಸಿಂ ಸುಲೇಮಾನಿ ಹತ್ಯೆ ವಿಚಾರ; ಟ್ರಂಪ್ ವಿರುದ್ಧ ಅರೆಸ್ಟ್ ವಾರೆಂಟ್ ಹೊರಡಿಸಿದ ಇರಾನ್!

2020-06-30 08:11:38 : ಬಾಗಲಕೋಟೆ ಜಿಪಂ ಸಿಇಒ ಗಂಗೂಬಾಯಿ ಮಾನಕರ್ ಎತ್ತಂಗಡಿ; ತಿಂಗಳ ಹಿಂದಷ್ಟೇ ವರ್ಗಾವಣೆ ಸುದ್ದಿ ಪ್ರಕಟಿಸಿದ್ದ ನ್ಯೂಸ್ 18

2020-06-30 07:55:31 : PM Modi Speech: ಇಂದು ಸಂಜೆ 4 ಗಂಟೆಗೆ ರಾಷ್ಟ್ರವನ್ನುದ್ದೇಶಿಸಿ ಪ್ರಧಾನಿ ನರೇಂದ್ರ ಮೋದಿ ಭಾಷಣ

2020-06-30 07:55:31 : ಕೊರೋನಾದಲ್ಲೂ ಸಿದ್ದರಾಮಯ್ಯ ರಾಜಕಾರಣ; ಗೋವಿಂದ ಕಾರಜೋಳ ವಾಗ್ದಾಳಿ

2020-06-30 07:33:57 : ಶೀಲ ಶಂಕಿಸಿ ಪತ್ನಿಯನ್ನು ಕುಡುಗೋಲಿನಿಂದ ಕೊಚ್ಚಿ ಕೊಂದ ಪತಿ; ಭೀಭತ್ಸ ಘಟನೆಗೆ ಬೆಚ್ಚಿದ ಹುಬ್ಬಳ್ಳಿ ಜನ

2020-06-30 07:33:57 : Viral Video - ನಾಯಿ ಬೊಗಳಿದಕ್ಕೆ ಗೇಟ್ ತೆರೆದು ಬಂದ ಗಜರಾಜ; ಕಾಲ್ಕಿತ್ತ ನಾಯಿಗಳು

2020-06-30 07:11:03 : ದೇಶದ ಜನ ಕೊರೋನಾ ಆತಂಕದಲ್ಲಿ ; ಕರಾವಳಿ ರೈತ ಮಾತ್ರ ನಿರ್ಭಿಡೆಯಿಂದ ಕೃಷಿ ಕಾಯಕದಲ್ಲಿ

More News from https://kannada.news18.com/ Mon, 29 Jun