https://kannada.asianetnews.com/

http://sanjevani.com/sanjevani/

https://kannada.news18.com/

ಕನ್ನಡ ಪ್ರಭ

https://www.vijayavani.net/

https://www.mangalorean.com/

https://vijaykarnataka.com/

https://www.eesanje.com/

http://www.varthabharati.in/

https://kannada.webdunia.com/

https://zeenews.india.com/kannada

publictv.in

http://tv5kannada.com/

https://www.prajavani.net/

https://www.udayavani.com/

https://vijaykarnataka.com/

2020-06-28 23:55:14 : ಕನ್ನಡದ ಖ್ಯಾತ ಕಾದಂಬರಿಗಾರ್ತಿ ನಾಡೋಜ ಗೀತಾ ನಾಗಭೂಷಣ ಇನ್ನಿಲ್ಲ

2020-06-28 23:33:40 : ವಿಡಿಯೋ: ಕೊರೊನಾ ಮರೆತು ಮುಳ್ಳಯ್ಯನಗಿರಿಗೆ ದಾಂಗುಡಿಯಿಟ್ಟ ಪ್ರವಾಸಿಗರು

2020-06-28 23:33:40 : ಚಿಕ್ಕಬಳ್ಳಾಪುರ: ದ್ರಾಕ್ಷಿ, ಮಾವು ವಿಶೇಷ ಬೆಳೆ ವಿಮೆ ನೋಂದಣಿಗೆ ಆಹ್ವಾನ

2020-06-28 23:11:11 : ಸರ್ಕಾರದ ಲಾಕ್‌ಡೌನ್‌ ರೂಲ್ಸ್‌ ಬಗ್ಗೆ ಟ್ವೀಟ್ ಮಾಡಿದ 'ರಾಕಿ ಭಾಯ್‌' ಯಶ್!

2020-06-28 22:54:53 : ಸುಶಾಂತ್‌ ಸಿಂಗ್‌ ರಜಪೂತ್‌ ಜೊತೆಗಿನ ಮೊದಲ ಭೇಟಿಯನ್ನು ಸ್ಮರಿಸಿದ ಶೊಯೇಬ್‌ ಅಖ್ತರ್‌!

2020-06-28 22:54:53 : ರಾಯಚೂರು: ಮಂತ್ರಾಲಯ ರಾಘವೇಂದ್ರ ಸ್ವಾಮಿ ದೇಗುಲಕ್ಕೆ ಜುಲೈ 2 ರಿಂದ ಭಕ್ತರಿಗೆ ಅವಕಾಶ

2020-06-28 21:55:32 : Android Warning: ನಿಮ್ಮ ಸ್ಮಾರ್ಟ್‌ಫೋನ್‌ನಲ್ಲಿ ಈ ಕ್ಯಾಮರಾ ಆ್ಯಪ್ ಇದ್ದರೆ ತಕ್ಷಣ ಡಿಲೀಟ್ ಮಾಡಿ..

2020-06-28 21:55:32 : ಇಂಗ್ಲೆಂಡ್‌ ತಂಡವನ್ನು ಅವರದ್ದೇ ನೆಲದಲ್ಲಿ ಪಾಕ್‌ ಬಗ್ಗುಬಡಿಯಲಿದೆ ಎಂದ ಕ್ಯಾಪ್ಟನ್!

2020-06-28 21:55:32 : ರಾಮ್ ಗೋಪಾಲ್‌ ವರ್ಮಾ ಸಿನಿಮಾದ ಆಫರ್‌ ಕೈಬಿಟ್ಟ ಸ್ಯಾಂಡಲ್‌ವುಡ್‌ ನಟ! ಅದಕ್ಕೆ ಕಾರಣವೇನು?

2020-06-28 21:55:32 : ಅನೇಕ ಸಿನಿಮಾಗಳು ನಟ ಅಭಿಷೇಕ್ ಬಚ್ಚನ್ ಕೈತಪ್ಪಿ ಹೋಗಲು ಕಾರಣ ಮಗಳು ಆರಾಧ್ಯಾ!

2020-06-28 21:55:32 : ಕೊರೊನಾ ಹಾವಳಿ.. ಆತ್ಮವಿಶ್ವಾಸ ತುಂಬಿದ ಪ್ರಧಾನಿ: ಸಂಡೇ ಟಾಪ್‌ 10 ನ್ಯೂಸ್

2020-06-28 21:33:58 : ರಾಜ್ಯದಲ್ಲಿ ಕೊರೊನಾ ಅಟ್ಟಹಾಸ..! ಒಂದೇ ದಿನ 1267 ಕೇಸ್‌, ಬೆಂಗಳೂರಿನಲ್ಲಿಯೇ 783

2020-06-28 20:33:37 : 'ಯಡಿಯೂರಪ್ಪನವರೇ ನೀವು ಮಾತು ತಪ್ಪಿದ ಮಗನಾಗಬೇಡಿ': ಕುಕ್ಕಿತು 'ಹಳ್ಳಿಹಕ್ಕಿ'..!

2020-06-28 19:55:35 : ಕೊರೊನಾ ಮರೆತು ಮುಳ್ಳಯ್ಯನಗಿರಿಗೆ ಪ್ರವಾಸಿಗರ ದಂಡು..! ಮಾಸ್ಕ್‌, ಸಾಮಾಜಿಕ ಅಂತರ ಮರೆತ ಜನ

2020-06-28 19:55:35 : ವೃತ್ತಿಬದುಕಿನಲ್ಲಿ ಎದುರಿಸಿದ ಮೂವರು ಅತ್ಯಂತ ಕಠಿಣ ಬೌಲರ್‌ಗಳನ್ನು ಹೆಸರಿಸಿದ ಟೇಲರ್!

2020-06-28 19:33:54 : ಆಲಿಕಲ್ಲು ಸಹಿತ ಮಧ್ಯಾಹ್ನ ವರ್ಷಧಾರೆಗೆ ನದಿಯಂತಾದವು ಮೈಸೂರಿನ ರಸ್ತೆಗಳು..!

2020-06-28 19:33:54 : 'ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಶೇ. 90ರಷ್ಟು ವಿದ್ಯಾರ್ಥಿಗಳು ಫೇಲ್': ವಾಟಾಳ್ ಭವಿಷ್ಯ..!

2020-06-28 19:11:10 : ಉತ್ತರ ಕನ್ನಡ: ಬಂಧಿತ ಬೈಕ್‌ ಕಳ್ಳನಿಗೆ ಕೊರೊನಾ, ಶಿರಸಿ ನಗರ ಪೊಲೀಸ್‌ ಠಾಣೆ ಸೀಲ್‌ಡೌನ್‌

2020-06-28 18:55:02 : ಕೊರೊನಾ ವೈರಸ್‌ ತಡೆಗೆ ಪೊಲೀಸರ ಬುದ್ಧಿವಂತಿಕೆ..! ಠಾಣೆಗೆ ಸಾರ್ವಜನಿಕರಿಗೆ ನೋ ಎಂಟ್ರಿ..!

2020-06-28 18:33:13 : ಜಗತ್ತಿನಾದ್ಯಂತ ಕೊರೊನಾ ಅಟ್ಟಹಾಸ; 1 ಕೋಟಿ ದಾಟಿದ ಸೋಂಕಿತರ ಸಂಖ್ಯೆ, 5 ಲಕ್ಷಕ್ಕೂ ಹೆಚ್ಚು ಬಲಿ

2020-06-28 18:33:13 : ಚಾಂಪಿಯನ್ಸ್‌ ಟ್ರೋಫಿಯಲ್ಲಿ ಪಾಕ್‌ ವಿರುದ್ಧ ಭಾರತದ ಸೋಲಿಗೆ ಕಾರಣ ವಿವರಿಸಿದ ಭುವಿ!

2020-06-28 18:33:13 : ವಿಕ ರಿಯಾಲಿಟಿ ಚೆಕ್: ಆಂಧ್ರ ಗಡಿಯಿಂದ ಚಿಕ್ಕಬಳ್ಳಾಪುರಕ್ಕೆ ಅಕ್ರಮ ನುಸುಳುಕೋರರು..!

2020-06-28 18:11:26 : ಮೋಡಗಳಿಗೆ ಕಲಾವಿದನ ಸ್ಪರ್ಶ...! : ಜೀವ ಪಡೆದಿವೆ ಪ್ರಾಣಿ, ಪಕ್ಷಿಗಳು...!

2020-06-28 18:11:26 : ಕೊಂಪೆಯಾಗಿದೆ ಜಯಮಂಗಲಿ ನದಿ ಉಗಮ ಸ್ಥಾನ: ಕುಡುಕರಿಂದ ಪಾವಿತ್ರ್ಯತೆಗೆ ಧಕ್ಕೆ..!

2020-06-28 18:11:26 : Android 11 Beta: ಯಾವೆಲ್ಲ ಸ್ಮಾರ್ಟ್‌ಫೋನ್‌ಗೆ ಲಭ್ಯವಿದೆ? ಇಲ್ಲಿದೆ ವಿವರ...

2020-06-28 18:11:26 : ಮೂರನೇ ಮದುವೆಯಾದ ಜನಪ್ರಿಯ ನಟಿ! ಲಾಕ್‌ಡೌನ್‌ನಲ್ಲಿ ನಡೆಯಿತು ಸಿಂಪಲ್ ಕಲ್ಯಾಣ

2020-06-28 17:55:15 : ಚಿಂಪಾಂಜಿಯ ಬುದ್ಧಿವಂತಿಕೆ... ಆನೆಯ ತುಂಟಾಟ... : ಇವು ಮನಸ್ಸಿಗೆ ಖುಷಿಕೊಡುವ ವಿಡಿಯೋಗಳು

2020-06-28 17:33:06 : ಬಳ್ಳಾರಿಯಲ್ಲಿ ಕೊರೊನಾ ಮರಣ ಮೃದಂಗ; ಒಂದೇ ದಿನ ನಾಲ್ವರ ಸಾವು, 80 ಪಾಸಿಟಿವ್‌ ಕೇಸ್‌

2020-06-28 17:33:06 : ಬುಲೆಟ್‌ ಏರಿ ಊರೂರು ಅಲೆಯುತ್ತಿರುವ ನಟ ಕಾಶೀನಾಥ್ ಪುತ್ರ!

2020-06-28 17:33:06 : ಕೊರೊನಾ ಯುಗದಲ್ಲಿ ಜೀವಕ್ಕೇ ಕಂಟಕವಾಗುತ್ತಿದೆ ಕೊಳಕು ಪಾನಿಪೂರಿ..!

2020-06-28 17:33:06 : ಐಪಿಎಲ್‌ನಲ್ಲಿ ಸಚಿನ್‌ ವಿಕೆಟ್‌ ಪಡೆದು ವಿಶೇಷ ಉಡುಗೊರೆ ಸ್ವೀಕರಿಸಿದ್ದ ಪ್ರಜ್ಞಾನ್ ಓಜಾ!

2020-06-28 17:11:22 : ನಟ ದರ್ಶನ್ 'ಸಿಂಧೂರ ಲಕ್ಷ್ಮಣ'ನಾಗಿ ಅಬ್ಬರಿಸೋದು ನಿಜಾನಾ? ಅದು ಯಾವಾಗ?

2020-06-28 17:11:22 : "ದೇಶದ ರಕ್ಷಣೆ, ಭದ್ರತೆ ಬಗ್ಗೆ ಯಾವಾಗ ಮಾತನಾಡುತ್ತೀರಿ": ಮೋದಿ ಮನ್‌ ಕಿ ಬಾತ್‌ಗೆ ರಾಹುಲ್‌ ಪ್ರಶ್ನೆ

2020-06-28 16:55:11 : ಕೋವಿಡ್ ರೋಗಿಗಳ ಜತೆ ಅಶ್ವತ್ಥನಾರಾಯಣ ವಿಡಿಯೋ ಸಂವಾದ

2020-06-28 16:55:11 : ಚಾಮುಂಡಿ ಬೆಟ್ಟಕ್ಕೆ ಶೀಘ್ರವೇ ಕಬಿನಿ ನೀರು: ಪೈಪ್‌ಲೈನ್‌ಗೆ ರಾಜಮನೆತನದ ಅನುಮತಿ ಬಾಕಿ

2020-06-28 16:55:11 : ‘ಕುಡ್ಲದ ಮೋಕೆದ ಬಂಧುಲೇ’ ; ಮಂಗಳೂರು ಜನತೆಗೆ ಡಾ.ಪಿ.ಎಸ್.ಹರ್ಷಾ ಧನ್ಯವಾದ

2020-06-28 16:55:11 : ಕೊರೊನಾ ನಿರ್ಮೂಲನೆ ಸರ್ಕಾರ ಮತ್ತು ಸಮಾಜದ ಸಂಘಟಿತ ಜವಾಬ್ದಾರಿ: ಮೋದಿ

2020-06-28 16:11:25 : ಲಡಾಖ್‌ ಸಂಘರ್ಷಕ್ಕೂ ಮುನ್ನ ಭಾರತದ ಗಡಿಗೆ ಮಾರ್ಷಲ್‌ ಆರ್ಟ್ಸ್‌ ಪರಿಣಿತರ ಕಳುಹಿಸಿದ್ದ ಚೀನಾ

2020-06-28 16:11:25 : ಜೂನ್ ತಿಂಗಳ ಕರೆಂಟ್ ಬಿಲ್ ನೋಡಿ ಸುದೀಪ್ ನಾಯಕಿ ಶ್ರದ್ಧಾ ದಾಸ್ ಕಂಗಾಲು!

2020-06-28 16:11:25 : ಪರೀಕ್ಷಾ ಕೇಂದ್ರದಲ್ಲೂ ಫೋಟೋ ಸೆಷನ್..! ರಾಜಾರೋಷವಾಗಿ ಕಾನೂನು ಉಲ್ಲಂಘನೆ..!

2020-06-28 15:55:05 : ಕೊರೊನಾ ನಿಯಂತ್ರಿಸುವಲ್ಲಿ ಜನರಿಗೂ ಜವಾಬ್ದಾರಿ ಇದೆ, ಬಿ.ಸಿ ಪಾಟೀಲ್

2020-06-28 15:55:05 : ಕಮ್ರಾನ್‌ ಅಕ್ಮಲ್‌ ವಿಕೆಟ್‌ಗಾಗಿ ದ್ರಾವಿಡ್‌ ಪರ್ಫೆಕ್ಟ್‌ ಖೆಡ್ಡಾ ತೋಡಿದ್ದ ಕಥೆ ತೆರೆದಿಟ್ಟ ರೈನಾ!

2020-06-28 15:55:05 : ಕೊರೊನಾ ಪಾಸಿಟಿವ್‌‌ ಎಂಬುವುದು ವದಂತಿ, ಕೆಎಸ್‌ಆರ್‌ಪಿ ಎಡಿಜಿಪಿ ಅಲೋಕ್‌ ಕುಮಾರ್‌ ಸ್ಪಷ್ಟನೆ

2020-06-28 15:33:24 : ಝೊಮ್ಯಾಟೋ ಟೀ-ಶರ್ಟ್ ಸುಟ್ಟು ಹಾಕಿ ಚೀನಾ ವಿರುದ್ಧ ಆಕ್ರೋಶ

2020-06-28 15:33:24 : ನವಭಾರತದ ಆರ್ಥಿಕ ಹರಿಹಾರ..! ಮಾಜಿ ಪ್ರಧಾನಿ ದಿ. ಪಿ.ವಿ. ನರಸಿಂಹರಾವ್ ಜೀವನ.. ಸಾಧನೆ..

2020-06-28 15:12:05 : ಬುಲೆಟ್ ಏರಿ ಊರೂರು ಅಲೆಯುತ್ತಿರೋದೇಕೆ ನಟ ಕಾಶೀನಾಥ್ ಪುತ್ರ ಅಭಿಮನ್ಯು?

2020-06-28 14:55:36 : ಉಡುಪಿಯ 158 ಗ್ರಾಪಂಗಳಲ್ಲೂ 300 ಮೀ. ಪ್ಲಾಸ್ಟಿಕ್‌ ರಸ್ತೆ: ಸ್ವಚ್ಛ ಭಾರತ್‌ ಯೋಜನೆಯಡಿ ರಸ್ತೆ ನಿರ್ಮಾಣ

2020-06-28 14:55:36 : ನಟಿ ರಚಿತಾ ರಾಮ್ ಲುಕ್ ನೋಡಿ ಅಭಿಮಾನಿಗಳಿಗೆ ಅಚ್ಚರಿ! 'ಡಿಂಪಲ್ ಕ್ವೀನ್‌'ಗೆ ಏನಾಯ್ತು?

2020-06-28 14:55:36 : ಭಾರಿ ಮಳೆಯಿಂದಾಗಿ ಜಲಾವೃತಗೊಂಡ ಪಾಟ್ನಾದ ಬೀದಿಗಳು

2020-06-28 14:55:35 : ಖಾಸಗಿ ಆಸ್ಪತ್ರೆಗಳು ಕೊರೊನಾ ರೋಗಿಗಳಿಗೆ ಚಿಕಿತ್ಸೆ ನಿರಾಕರಿಸುವಂತಿಲ್ಲ, ರಾಜ್ಯ ಸರ್ಕಾರದ ಆದೇಶ

2020-06-28 14:33:33 : ಉಡುಪಿ: ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿನಿಗೆ ಕೊರೊನಾ ಸೋಂಕು ದೃಢ

2020-06-28 14:33:33 : ಒಡಿಶಾದಲ್ಲಿ ಕಂಡುಬಂದ ಅಪರೂಪದ ಜಾತಿಯ ಊಸರವಳ್ಳಿ..!

2020-06-28 14:33:33 : ಪ್ರಧಾನಿ ಮೋದಿ ನೇತೃತ್ವದಲ್ಲಿ ಎರಡು ಯುದ್ಧಗಳನ್ನು ಗೆಲ್ಲಲಿದ್ದೇವೆ: ಅಮಿತ್ ಶಾ!

2020-06-28 14:11:41 : ಕೊರೊನಾಗೆ ಅಪ್ಪ ಬಲಿಯಾದಾಗ..! ಆಕೆಗೆ ಕಂಡಿದ್ದು ಕ್ರೌರ್ಯ, ಧನದಾಹದ ಕರಾಳ ಮುಖ..!

2020-06-28 14:11:41 : Umang App: ಉಮಂಗ್ ಆ್ಯಪ್‌ನಲ್ಲಿ ಮತ್ತೆ ನಾಲ್ಕು ಹೊಸ ಸೇವೆ ಸೇರ್ಪಡೆ

2020-06-28 14:11:41 : ಪೊಲೀಸ್ ಇಲಾಖೆಯನ್ನು ಕಾಡುತ್ತಿದೆ ಕೊರೊನಾ, ಸೋಂಕಿತ ಎಎಸ್‌ಐ ಸಾವು

2020-06-28 13:33:24 : ಪೌರಾಣಿಕ ಪಾತ್ರಗಳಲ್ಲಿ ಮಿಂಚಿದ ಕನ್ನಡದ ಕಿರುತೆರೆ ಕಲಾವಿದರು ಇವರೇ ನೋಡಿ

2020-06-28 13:11:41 : ಕೊರೊನಾ ಸೋಂಕಿತರ ಖುಲ್ಲಂಖುಲ್ಲಾ ಸುತ್ತಾಟ..! ಇಲ್ಲಿವೆ 2 ಶಾಕಿಂಗ್ ಉದಾಹರಣೆ..!

2020-06-28 13:11:41 : ಭಾರತದ ನೆಲದ ಮೇಲೆ ಕಣ್ಣು ಹಾಕಿದವರಿಗೆ ತಕ್ಕ ಉತ್ತರ ನೀಡಿದ್ದೇವೆ: ಪ್ರಧಾನಿ ಮೋದಿ!

2020-06-28 12:55:44 : ಕೊರೊನಾ ನಿಯಂತ್ರಣ: ಕ್ವಾರಂಟೈನ್‌ನಲ್ಲಿರುವವರ ಕೈಗೆ ಇನ್ಮುಂದೆ ಬೀಳುತ್ತದೆ ಟ್ಯಾಗ್!

2020-06-28 12:55:44 : ಜರ್ಮನಿಯಿಂದ ಸೇನೆ ಬರ್ಖಾಸ್ತು: ಒಂದೇ ಕಲ್ಲಿನಲ್ಲಿ ಎರಡು ಹಕ್ಕಿ ಹೊಡೆಯಲಿದೆಯಾ ಅಮೆರಿಕ?

2020-06-28 12:55:44 : ದೇವಸ್ಥಾನಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿದ ಯೋಗಿ ಆದಿತ್ಯನಾಥ್

2020-06-28 12:34:03 : ರಾಮಮಂದಿರ ಕಾಮಗಾರಿ ವೀಕ್ಷಣೆಗೆ ಯೋಗಿ ಆದಿತ್ಯನಾಥ್ ಇಂದು ಅಯೋಧ್ಯೆಗೆ ಭೇಟಿ

2020-06-28 12:34:03 : ಕೊರೊನಾ ನಿಯಂತ್ರಣಕ್ಕೆ ಕೈಗೊಂಡ ಕ್ರಮಗಳ ಬಗ್ಗೆ ಶ್ವೇತಪತ್ರ ಹೊರಡಿಸಿ, ಸರ್ಕಾರಕ್ಕೆ ಸಿದ್ದರಾಮಯ್ಯ ಆಗ್ರಹ

2020-06-28 12:34:03 : ಪ್ರೇಮಲೋಕ ಧಾರಾವಾಹಿ: ಕೃಷ್ಣನ ಪಾತ್ರದಲ್ಲಿ ಪ್ರೇಕ್ಷಕರಿಗೆ ಸರ್ಪ್ರೈಸ್ ಕೊಟ್ಟ ನಟ ವಿಜಯ್ ಸೂರ್ಯ!

2020-06-28 12:11:30 : ಕೊರೊನಾ ನಿಯಂತ್ರಣ: ಮಾಸ್ಕ್‌ ಧರಿಸದೆ ಇದ್ರೆ ಇನ್ಮುಂದೆ ಬೀಳುತ್ತೆ ಕ್ರಿಮಿನಲ್ ಕೇಸ್!

2020-06-28 11:55:50 : ಗಂಡನ ಪ್ರೀತಿ ಬಗ್ಗೆ ಮಾತನಾಡಿದ ನಟಿ ರಚಿತಾ ರಾಮ್ ಅಕ್ಕ ನಿತ್ಯಾ ರಾಮ್!

2020-06-28 11:55:50 : ನಟ ಚಿಕ್ಕಣ್ಣ ಜೊತೆ 'ಟಗರು' ಸರೋಜಾ ಮದುವೆ ವಿಚಾರ! ಇಲ್ಲಿದೆ ನಟಿ ತ್ರಿವೇಣಿ ರಾವ್ ನೀಡಿದ ಸ್ಪಷ್ಟನೆ!

2020-06-28 11:55:50 : ಮೇಕೆಯ ರಕ್ಷಣೆಗೆ ಸಾಹಸ: ಯುವಕರ ಕಾರ್ಯಕ್ಕೆ ಮೆಚ್ಚುಗೆ, ಜೋರಾಗಿದೆ ತೆರೆದ ಗುಂಡಿ ಮುಚ್ಚಬೇಕೆಂಬ ಕೂಗು

2020-06-28 11:55:50 : ಶರದ್ ಪವಾರ್ ಮಹಾರಾಷ್ಟ್ರದ ಕೊರೊನಾ ಎಂದ ಬಿಜೆಪಿ ಶಾಸಕನಿಗೆ ಅಜಿತ್ ಪವಾರ್ ಕ್ಲಾಸ್

2020-06-28 11:33:19 : ಕೊರೊನಾ ಅಟ್ಟಹಾಸ: ಕ್ವಾರಂಟೈನ್ ಮಾರ್ಗಸೂಚಿಯಲ್ಲಿ ಬದಲಾವಣೆ

2020-06-28 11:33:19 : ಎಲ್ಲಾ ಅಪಾಯ ಎದುರಿಸಿ ನಿಲ್ಲುವುದು ಭಾರತದ ಗುಣ :ಮನ್ ಕಿ ಬಾತ್‌ನಲ್ಲಿ ಪ್ರಧಾನಿ ಮೋದಿ ವಿಶ್ವಾಸ!

2020-06-28 11:33:19 : ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೊರೊನಾ ಸೋಂಕಿಗೆ ಮತ್ತೆ ಇಬ್ಬರು ಬಲಿ: ಮೃತರ ಸಂಖ್ಯೆ 12ಕ್ಕೆ ಏರಿಕೆ

2020-06-28 11:11:06 : ಸರಳವಾಗಿ ನಡೆದ 'ರಾಧಾ ರಮಣ' ಧಾರಾವಾಹಿ ನಟ ಸ್ಕಂದ ಅಶೋಕ್ ಪತ್ನಿ ಶಿಖಾ ಸೀಮಂತ!

2020-06-28 11:11:05 : ಕೊರೊನಾ ಅಟ್ಟಹಾಸ: ರಾಜ್ಯದಲ್ಲಿ ಮತ್ತೆ ನಾಲ್ವರು ಬಲಿ?

2020-06-28 10:55:31 : 8 ರಾಜ್ಯಗಳಲ್ಲಿ ಶೇ.87ರಷ್ಟು ಕೊರೊನಾ ಸಂಬಂಧಿ ಸಾವು ದಾಖಲು!

2020-06-28 10:55:31 : ಹೆಚ್ಚುತ್ತಿರುವ ಕೊರೊನಾ ಸೋಂಕು: ಆತಿಥ್ಯ ನಿಲ್ಲಿಸುತ್ತಿರುವ ಹೋಟೆಲ್‌ಗಳು, ಗ್ರಾಹಕರಿಲ್ಲದೆ ಶೇ.40ರಷ್ಟು ಬಂದ್‌

2020-06-28 10:55:31 : ಬೈಕನ್ನು ತಲೆಮೇಲೆ ಹೊತ್ತು ಬಸ್ ಟಾಪ್ ಏರಿ ವ್ಯಕ್ತಿಯ `ಸಾಹಸ'...! ಶುರು ಚರ್ಚೆ...!

2020-06-28 10:55:31 : 24 ಗಂಟೆಗಳಲ್ಲಿ 20 ಸಾವಿರ ಸಮೀಪಕ್ಕೆ ಕೊರೊನಾ ಪ್ರಕರಣ: ದೇಶದಲ್ಲಿ 5 ಲಕ್ಷ ದಾಟಿದ ಸೋಂಕಿತರ ಸಂಖ್ಯೆ!

2020-06-28 10:33:46 : China Brand Phone: ಚೀನಾ ಫೋನ್ ಬೇಡವೆಂದಾದರೆ, ಬೇರೆ ಯಾವ ಫೋನ್ ಖರೀದಿಸಬಹುದು?

2020-06-28 10:33:46 : 'ಸರ್ಕಾರು ವಾರಿ ಪಾಟ'ದಲ್ಲಿ ಮಹೇಶ್‌ ಬಾಬು ಜೊತೆ ಕಾಣಿಸಿಕೊಳ್ಳಲಿದ್ದಾರೆ ಮತ್ತೋರ್ವ ನಟಿ!

2020-06-28 10:11:10 : 'ಕೊರೊನಾ ವೈರಸ್‌ಗಿಂತಲೂ ಹಸಿವು ಭಯಾನಕವಾಗಿದೆ' ; ವಲಸೆ ಕಾರ್ಮಿಕರ ಒಡಲಾಳದ ನೋವು

2020-06-28 10:11:10 : ಖಾಸಗಿ ಆಸ್ಪತ್ರೆಗಳಲ್ಲಿ ಕೋವಿಡ್-‌19ಗೆ ಚಿಕಿತ್ಸೆ ನೀಡಲು ಸಿಬ್ಬಂದಿಗಳ ಕೊರತೆ, ಕೆಲಸಕ್ಕೆ ರಾಜೀನಾಮೆ!

2020-06-28 09:54:55 : ಮಾಸ್ಕ್, ಸಾಮಾಜಿಕ ಅಂತರ ಕಡ್ಡಾಯ, ಪಾಲಿಸದಿದ್ದರೆ ಕ್ರಿಮಿನಲ್ ಕೇಸ್; ಭಾಸ್ಕರ್ ರಾವ್ ಎಚ್ಚರಿಕೆ

2020-06-28 09:54:55 : ಸೂರ್ಯನ 10 ವರ್ಷ ಅವಧಿಯ ಪರಿಭ್ರಮಣೆಯ ವಿಡಿಯೋ: ನಾಸಾ ಕಂಡಂತೆ ಭಾಸ್ಕರ!

2020-06-28 09:33:42 : ಮಂಡ್ಯ ಪಾಲಿಟಿಕ್ಸ್: ಸಿಎಂ ಮನೆ ಮುಂದೆ ಧರಣಿ ಘೋಷಣೆ ಹಿಂಪಡೆದ ಹೆಚ್.ಡಿ. ದೇವೇಗೌಡ!

2020-06-28 09:33:42 : ಕೊರೊನಾ ಸೋಂಕಿತರ ಚಿಕಿತ್ಸೆಗೆ ಸಜ್ಜಾಗುತ್ತಿದೆ ಕಂಠೀರವ, ಕೋರಮಂಗಲ ಒಳಾಂಗಣ ಕ್ರೀಡಾಂಗಣ

2020-06-28 09:11:31 : ಬೆಂಗಳೂರಿನಲ್ಲಿ ಮಾಸ್ಕ್ ಧರಿಸದೆ ವ್ಯಾಪಾರ: ಮಳಿಗೆಗಳಿಗೆ ಲಾಕ್

2020-06-28 09:11:31 : ಚೀನಾ ವಾಯು ಚಟುವಟಿಕೆ ಮೇಲೆ ಭಾರತದ ನಿಗಾ: ವಾಯುಸೇನೆ ಸನ್ನದ್ಧ!

2020-06-28 08:55:31 : 11 ಗಂಟೆಗೆ ಮೋದಿ ಮನ್ ಕಿ ಬಾತ್: ಜನತಾ ಸಲಹೆಗಳ ಬುತ್ತಿ ಬಿಚ್ಚಿಡಲಿರುವ ಪ್ರಧಾನಿ!

2020-06-28 08:33:37 : ಆಶಾ ಕಾರ್ಯಕರ್ತೆಗೆ ಕೊರೊನಾ ಸೋಂಕು ದೃಢ, ಮಡೇನಹಳ್ಳಿ ಗ್ರಾಮ ಸೀಲ್‌ಡೌನ್‌

2020-06-28 08:33:37 : ನಾವು ಅಂದುಕೊಂಡಂತಿಲ್ಲ ಬೆಂಗಳೂರು: ಕೊರೊನಾ ಮುಂಜಾಗ್ರತೆಯೊಂದೇ ಮಾರ್ಗ!

2020-06-28 08:33:37 : 30 ದಿನಗಳಲ್ಲಿ ಕಬ್ಬು ಅರೆಯಲಿದೆ ಪಾಂಡವಪುರ ಸಕ್ಕರೆ ಕಾರ್ಖಾನೆ: ಶಾಸಕ ಮುರುಗೇಶ್‌ ನಿರಾಣಿ ಭರವಸೆ

2020-06-28 07:33:31 : ಮತ್ತೆರಡು ದೇಶಗಳ ನಡುವೆ ಉದ್ವಿಗ್ನತೆ: ಅಲಾಸ್ಕಾದಲ್ಲಿ ರಷ್ಯಾ ಯುದ್ಧ ವಿಮಾನಗಳಿಗೆ ಅಮೆರಿಕ ತಡೆ!

2020-06-28 07:33:31 : ಉಳ್ಳಾಲದಲ್ಲಿ ಕೊರೊನಾ ಅಟ್ಟಹಾಸ: ಒಂದೇ ಮನೆಯ 17 ಮಂದಿಗೆ ಸೋಂಕು ದೃಢ

2020-06-28 07:33:31 : ಚೀನಿ ಸೇನಾ ಟೆಂಟ್ ಪ್ರತ್ಯಕ್ಷ: ಲಡಾಖ್ ಗಡಿಯಲ್ಲಿ ಕ್ಷಿಪಣಿ ರಕ್ಷಣಾ ವ್ಯವಸ್ಥೆ ನಿಯೋಜಿಸಿದ ಭಾರತ!

2020-06-28 07:10:48 : ಬೆಂಗಳೂರು: 85 ಕೆಜಿ ಅಕ್ರಮ ಗಾಂಜಾ ಸಾಗಾಟ, ಮೂವರ ಬಂಧನ

2020-06-28 06:55:04 : ಮೂವರು ವೈದ್ಯರು ಸೇರಿ 16 ಸಿಬ್ಬಂದಿಗೆ ಸೋಂಕು: ಜಯದೇವ ಹೊರ ರೋಗಿಗಳ ವಿಭಾಗ ಬಂದ್‌!

2020-06-28 06:55:04 : ಹೆಚ್ಚುತ್ತಿರುವ ಕೊರೊನಾ ಪ್ರಕರಣ: ಜು.1 ರಿಂದ ಸಿಂಗೇನ ಅಗ್ರಹಾರ ಸಗಟು ಹಣ್ಣು ಮಾರುಕಟ್ಟೆ ಬಂದ್‌?

2020-06-28 06:55:04 : Nithya Bhavishya: ತುಲಾ ರಾಶಿಯವರೇ ಖರ್ಚು ಮತ್ತು ಸಾಲ ಚಿಂತೆಗೆ ಕಾರಣವಾಗಬಹುದು

2020-06-28 04:54:50 : ಚೀನಾಗೆ ಸಡ್ಡು ಹೊಡೆದ ಕೀನ್ಯಾ: ಪುಟ್ಟ ರಾಷ್ಟ್ರ ನೀಡಿದ ಪೆಟ್ಟಿಗೆ...

2020-06-28 00:32:51 : ಶರವಾತಿ ಭೂಗರ್ಭ ಜಲ ವಿದ್ಯುತ್‌ ಯೋಜನೆಗೆ ಅವಕಾಶ ನೀಡಲ್ಲ - ಕೆಎಸ್‌ ಈಶ್ವರಪ್ಪ

2020-06-28 00:32:51 : ನೇಪಾಳದಲ್ಲಿ ಬಂಡಾಯದ ಬಿರುಗಾಳಿ, ಪ್ರಧಾನಿ ಓಲಿ ನಾಯಕತ್ವದ ವಿರುದ್ಧ ಅಸಮಾಧಾನ

2020-06-28 00:11:17 : ಸರಕಾರದ ವಿರುದ್ಧ ಸಂಘರ್ಷ, ಸೋಮವಾರದಿಂದ ಕಾಂಗ್ರೆಸ್‌ ಹೋರಾಟ ಶುರು

More News from https://vijaykarnataka.com/ Sat, 27 Jun