https://kannada.asianetnews.com/

http://sanjevani.com/sanjevani/

https://kannada.news18.com/

ಕನ್ನಡ ಪ್ರಭ

https://www.vijayavani.net/

https://www.mangalorean.com/

https://vijaykarnataka.com/

https://www.eesanje.com/

http://www.varthabharati.in/

https://kannada.webdunia.com/

https://zeenews.india.com/kannada

publictv.in

http://tv5kannada.com/

https://www.prajavani.net/

https://www.udayavani.com/

ಕನ್ನಡ ಪ್ರಭ

2021-01-12 23:33:45 : ಸ್ವಾಮಿ ಹರ್ಷಾನಂದ ನಿಧನಕ್ಕೆ ಕನ್ನಡದಲ್ಲಿ ಟ್ವೀಟ್ ಮಾಡಿ ಪ್ರಧಾನಿ ಮೋದಿ ಸಂತಾಪ

2021-01-12 22:55:51 : ಹೈದರಾಬಾದ್‌ನ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಕೆಮಿಕಲ್ ಟೆಕ್ನಾಲಜಿಯೊಂದಿಗೆ ಮೈಸೂರು ವಿವಿ ಮಹತ್ವದ ಒಪ್ಪಂದ 

2021-01-12 22:55:51 : ಸ್ಯಾಂಡಲ್ ವುಡ್ ಡ್ರಗ್ಸ್ ಪ್ರಕರಣ: ಆದಿತ್ಯ ಆಳ್ವಾ 7 ದಿನ ಸಿಸಿಬಿ ವಶಕ್ಕೆ

2021-01-12 22:33:42 : ಕೋವಿಡ್: ರಾಜ್ಯದಲ್ಲಿಂದು 751 ಹೊಸ ಪ್ರಕರಣ ಪತ್ತೆ,, ಐದು ಸಾವು

2021-01-12 21:33:53 : ಬೆಂಗಳೂರು: ಮಾರಾಟಕ್ಕೆ ಯತ್ನಿಸಿದ್ದ ವಿವಿಧ ಗಾತ್ರದ 24 ಜಿಂಕೆ ಕೊಂಬುಗಳ ವಶ, ಓರ್ವನ ಬಂಧನ

2021-01-12 21:11:56 : ಉಗ್ರ ಸಂಘಟನೆಯೊಂದಿಗೆ ನಂಟು: ಬೆಂಗಳೂರು ವೈದ್ಯನ ವಿರುದ್ಧ ಎನ್‌ಐಎ ಚಾರ್ಜ್‌ಶೀಟ್ ಸಲ್ಲಿಕೆ

2021-01-12 21:11:56 : ಪಠ್ಯ ಕಡಿತ ಮಾಡುವ ಸರ್ಕಾರದ ತೀರ್ಮಾನ ಗ್ರಾಮೀಣ ಮಕ್ಕಳಿಗೆ ಮಾರಕ: ಶಿಕ್ಷಣ ತಜ್ಞ ನಿರಂಜನಾರಾಧ್ಯ

2021-01-12 20:56:11 : ಅಯೋಧ್ಯೆ ರಾಮಮಂದಿರಕ್ಕೆ 1 ಲಕ್ಷ ದೇಣಿಗೆ ನೀಡುವ ಪ್ರತಿಜ್ಞೆ ಮಾಡಿದ ನಟಿ ಪ್ರಣೀತಾ

2021-01-12 20:56:11 : ಬ್ರೆಜಿಲ್‌ಗೆ ಕೋವಿಡ್‌-19 ಲಸಿಕೆ ವಿತರಣೆಗೆ ಭಾರತ್‌ ಬಯೋಟೆಕ್‌ ಒಪ್ಪಂದಕ್ಕೆ ಸಹಿ

2021-01-12 20:56:11 : ಸೈನಾ, ಪ್ರಣಯ್ ಗೆ ಕೊರೋನಾ ನೆಗಟಿವ್, ಥಾಯ್ಲೆಂಡ್ ಓಪನ್ ಗೆ ಸಜ್ಜು

2021-01-12 20:34:28 : ಬೆಂಗಳೂರು: 1 ಲಕ್ಷ ರೂ. ಲಂಚ ಪಡೆಯುತ್ತಿದ್ದ ಪೊಲೀಸ್ ಸಬ್ ಇನ್ಸ್‌ಪೆಕ್ಟರ್ ಸೌಮ್ಯ ಬಂಧನ

2021-01-12 20:34:28 : 'ಮಹಾ' ಸಚಿವನಿಂದ ಅತ್ಯಾಚಾರ; ಪೊಲೀಸರಿಗೆ ದೂರು ನೀಡಿದ ಗಾಯಕಿ!

2021-01-12 20:11:46 : ಬೆಂಗಳೂರು ಟು ಲಖನೌ: ಆನ್‌ಲೈನ್ ಗೆಳತಿಗೆ ಸರ್ಪ್ರೈಸ್ ನೀಡಲು ಹೋಗಿ ಜೈಲಿನಲ್ಲಿ ರಾತ್ರಿ ಕಳೆದ ಮುಸ್ಲಿಂ ಯುವಕ!

2021-01-12 20:11:46 : ಅರುಣ್ ಶೌರಿ, ಎನ್ ರಾಮ್, ಭೂಷಣ್ ಪಿಐಎಲ್: ವಾಕ್ ಸ್ವಾತಂತ್ರ್ಯದ ಕುರಿತ ಸ್ಪಷ್ಟನೆ ಕೇಳಿ ಕೇಂದ್ರಕ್ಕೆ ನೋಟಿಸ್ ನೀಡಲು ಹೈಕೋರ್ಟ್ ಆದೇಶ

2021-01-12 19:56:23 : ಸುಪ್ರೀಂ ಕೋರ್ಟ್ ಸಮಿತಿ ಸರ್ಕಾರದ ಪರವಾಗಿದೆ, ಯಾವ ಸಮಿತಿಯಲ್ಲೂ ಸೇರುವುದಿಲ್ಲ: ರೈತ ಸಂಘಟನೆಗಳು

2021-01-12 19:56:23 : ಸೈಯದ್ ಮುಷ್ತಾಕ್ ಅಲಿ ಕ್ರಿಕೆಟ್ ಟೂರ್ನಿ: ಪಂಜಾಬ್ ವಿರುದ್ಧ ಕರ್ನಾಟಕಕ್ಕೆ ಸೋಲು

2021-01-12 19:34:28 : ರೈತರ ಪ್ರತಿಭಟನೆಯಲ್ಲಿ ಖಾಲಿಸ್ತಾನಿಗಳು ನುಸುಳಿದ್ದಾರೆ: ಸುಪ್ರೀಂಗೆ ಕೇಂದ್ರ ಸರ್ಕಾರ ಮಾಹಿತಿ

2021-01-12 19:34:28 : ತಮಿಳುನಾಡು: ಬಸ್ಸಿಗೆ ಹೈ ಟೆನ್ಷನ್ ವಿದ್ಯುತ್ ತಂತಿ ತಗುಲಿ ಐದು ಪ್ರಯಾಣಿಕರು ದುರಂತ ಸಾವು

2021-01-12 19:12:08 : ಮೇಡಂ ಚಿಫ್ ಮಿನಿಸ್ಟರ್ ಚಿತ್ರದ ಟ್ರೈಲರ್

2021-01-12 18:33:56 : ಲಡಾಖ್ ನಲ್ಲಿ ಸಿಲುಕಿದ್ದ 286 ಪ್ರಯಾಣಿಕರು ಐಎಎಫ್ ವಿಮಾನ ಮೂಲಕ ತೆರವು  

2021-01-12 18:33:56 : ನಾಳೆ 7 ರಿಂದ 8 ಶಾಸಕರು ಸಚಿವರಾಗಿ ಪ್ರಮಾಣ, ಸಂಪುಟದಿಂದ ಒಬ್ಬರನ್ನು ಕೈ ಬಿಡುವ ಸಾಧ್ಯತೆ: ಸಿಎಂ ಯಡಿಯೂರಪ್ಪ

2021-01-12 18:11:34 : ಕೃಷಿ ಕಾಯ್ದೆಗಳ ಬಗ್ಗೆ ಸುಪ್ರೀಂ ಕೋರ್ಟ್ ಸಮಿತಿಗೆ ನಾಲ್ವರು ಸದಸ್ಯರ ನೇಮಕ!

2021-01-12 17:56:32 : ಕುವೈತ್ ನಲ್ಲಿ ಕರ್ನಾಟಕದ ವ್ಯಕ್ತಿ ನಿಗೂಢ ಸಾವು: ತನಿಖೆಗೆ ಕುಟುಂಬದ ಒತ್ತಾಯ

2021-01-12 17:56:32 : ಸೆನ್ಸೆಕ್ಸ್, ನಿಫ್ಟಿ ಹೊಸ ಎತ್ತರದಲ್ಲಿ ದಿನದ ವಹಿವಾಟು ಅಂತ್ಯ

2021-01-12 16:55:39 : ಮಹಾರಾಷ್ಟ್ರ, ಕೇರಳದಲ್ಲಿ ಮಾತ್ರ 50ಸಾವಿರಕ್ಕೂ ಹೆಚ್ಚು ಕೊರೋನಾ ಪ್ರಕರಣ- ಕೇಂದ್ರ ಸರ್ಕಾರ

2021-01-12 16:55:39 : ಖಾಸಗಿ ಮಾರುಕಟ್ಟೆಯಲ್ಲಿ ಕೋವಿಶೀಲ್ಡ್ ಬೆಲೆ 1 ಸಾವಿರ ರೂ.: ಸೆರಂ ಸಿಇಒ ಆದಾರ್ ಪೂನಾವಾಲಾ

2021-01-12 16:55:39 : ಗೋ ನಿಷೇಧ ಕಾಯ್ದೆ: ಕರ್ನಾಟಕ ಸರ್ಕಾರಕ್ಕೆ ಹೈಕೋರ್ಟ್ ನೋಟಿಸ್

2021-01-12 16:55:39 : ಭೀಕರ ದೃಶ್ಯ: ಮೈಸೂರಿನಲ್ಲಿ ವೃದ್ಧನ ಮೈ ಮೇಲೆ ಆಟೋ ಹತ್ತಿಸಿ ಕೊಲ್ಲಲು ಯತ್ನಿಸಿದ ಚಾಲಕ, ವಿಡಿಯೋ!

2021-01-12 16:33:58 : 131 ಓವರ್‌ಗಳ ಮ್ಯಾರಥಾನ್ ಇನ್ನಿಂಗ್ಸ್: ಸಿಡ್ನಿಯಲ್ಲಿ ದಾಖಲೆ ಬರೆದ ಭಾರತ

2021-01-12 16:33:58 : ಕೃಷಿ ಕಾಯ್ದೆಗಳಿಗೆ ಸುಪ್ರೀಂ ಕೋರ್ಟ್ ತಡೆ ನೀಡಿರುವುದು ಸ್ವಾಗತಾರ್ಹ, ಆದ್ರೆ ಪ್ರತಿಭಟನೆ ಮುಂದುವರೆಯಲಿದೆ: ರೈತ ಮುಖಂಡರು

2021-01-12 16:33:58 : ಟ್ವಿಟರ್ ಬ್ಯಾನರ್ : ಡೊನಾಲ್ಡ್ ಟ್ರಂಪ್ ಜತೆಗಿನ ಫೋಟೋ ಡಿಲೀಟ್ ಮಾಡಿದ ಇಸ್ರೇಲ್ ಪ್ರಧಾನಿ

2021-01-12 16:11:45 : ಬೆಂಗಳೂರು: ರಾಮಕೃಷ್ಣ ಮಠದ ಅಧ್ಯಕ್ಷ ಸ್ವಾಮಿ ಹರ್ಷಾನಂದ ವಿಧಿವಶ

2021-01-12 16:11:45 : ದಿಘಾ ಮಂಡಳಿ ಅಧ್ಯಕ್ಷ ಸ್ಥಾನದಿಂದ ಸುವೇಂದು ಅಧಿಕಾರಿ ತಂದೆಯನ್ನು ವಜಾಗೊಳಿಸಿದ ಟಿಎಂಸಿ

2021-01-12 16:11:45 : ಕ್ರಿಕೆಟ್ ತಂಡ ಕಟ್ಟುವಷ್ಟು ಮಕ್ಕಳು ಬೇಕು: ನಟಿ ಪ್ರಿಯಾಂಕಾ ಚೋಪ್ರಾ

2021-01-12 15:33:52 : ತಮಿಳುನಾಡಿನಲ್ಲಿ 9 ತಿಂಗಳ ನಂತರ ಜ. 19 ರಿಂದ 10, 12 ತರಗತಿಗಳಿಗೆ ಶಾಲೆ ಪುನರಾರಂಭ

2021-01-12 15:33:52 : ನಿಜಕ್ಕೂ ಗೋಡೆಯೇ....!; ಗಾಯದ ನಡುವೆಯೇ 3 ಗಂಟೆಗಳ ಮ್ಯಾರಥಾನ್ ಇನ್ನಿಂಗ್ಸ್ ಆಡಿದ್ದ ವಿಹಾರಿ, ಅಶ್ವಿನ್!

2021-01-12 15:11:16 : ಡ್ರಗ್ಸ್ ಪ್ರಕರಣ: ಮುಚಾದ್ ಪಾನ್ ವಾಲಾ ಸಹ ಸಂಸ್ಥಾಪಕ ರಾಮ್ ಕುಮಾರ್ ಬಂಧನ

2021-01-12 15:11:16 : ಚಿಕಿತ್ಸೆಗೆ ಶ್ರೀಪಾದ್ ನಾಯಕ್ ಸ್ಪಂದನೆ, ಎರಡು ಶಸ್ತ್ರಚಿಕಿತ್ಸೆ ಯಶಸ್ವಿ

2021-01-12 15:11:16 : ದಂಗೆ ಪೀಡಿತ ಜಿಲ್ಲೆಯಲ್ಲಿ ಪ್ಲಾಸ್ಟಿಕ್ ತ್ಯಾಜ್ಯ ಸಂಸ್ಕರಣಾ ಘಟಕ ಸ್ಥಾಪಿಸಿದ ಜಿಲ್ಲಾ ಮ್ಯಾಜಿಸ್ಟ್ರೇಟ್!

2021-01-12 14:33:29 : ಐಸಿಸಿ ಟೆಸ್ಟ್ ರ್ಯಾಂಕಿಂಗ್: 2ನೇ ಸ್ಥಾನಕ್ಕೇರಿದ ಸ್ಟೀವ್ ಸ್ಮಿತ್, ಕೊಹ್ಲಿ 3ನೇ ಸ್ಥಾನಕ್ಕೆ ಕುಸಿತ; ಚೇತೇಶ್ವರ ಪೂಜಾರಗೆ 8ನೇ ಸ್ಥಾನ

2021-01-12 14:33:29 : ರಾಜ್ಯಾದ್ಯಂತ ಮಹಿಳಾ ಕಲ್ಯಾಣ ಕೇಂದ್ರ ಸ್ಥಾಪನೆಗೆ ರಾಜ್ಯ ಸರ್ಕಾರ ಮುಂದು

2021-01-12 14:33:29 : ಖಾಸಗಿತನ, ಗೌಪ್ಯತೆಯಲ್ಲಿ ದೋಷ: ವಾಟ್ಸಾಪ್ ಮೆಸೆಜ್ ಆಪ್ ವಿರುದ್ಧ ಆಕ್ರೋಶ, ಸಿಗ್ನಲ್, ಟೆಲಿಗ್ರಾಮ್ ನತ್ತ ಜನರ ಒಲವು 

2021-01-12 14:33:29 : ದಂಗೆ ಪೀಡಿತ ಜಿಲ್ಲೆಯಲ್ಲಿ ಪ್ಲಾಸ್ಟಿಕ್ ತ್ಯಾಜ್ಯ ಸಂಸ್ಕರಣಾ ಘಟಕ ಸ್ಥಾಪಿಸಿದ ಜಿಲ್ಲಾ ಮ್ಯಾಜಿಸ್ಟ್ರೇಟ್!

2021-01-12 14:11:27 : ಸಂಕ್ರಾಂತಿಗೆ 'ಕಬ್ಜ' ತಂಡದಿಂದ ಸರ್ ಪ್ರೈಸ್!

2021-01-12 14:11:27 : ಕೃಷಿ ಕಾಯ್ದೆ ವಿರೋಧಿಸಿ ಮತ್ತೋರ್ವ ರೈತ ಆತ್ಮಹತ್ಯೆ

2021-01-12 13:55:28 : ಪರಿಸರ ಸಂರಕ್ಷಣೆಯಲ್ಲಿ ವಿದೇಶಿ ಶಕ್ತಿಗಳ ಹಸ್ತಕ್ಷೇಪ: ಎನ್ ಎಚ್ ಎಐ ಹೇಳಿಕೆಗೆ ಹೈಕೋರ್ಟ್ ಕಿಡಿ

2021-01-12 13:55:28 : 'ರೈತರ ಜೀವನ ಉದ್ಧಾರವಾಗಬೇಕೆಂಬುದು ನನ್ನ ಆಶಯ, ನಿಮ್ಮನ್ನು ಕೈಮುಗಿದು ಕೇಳಿಕೊಳ್ಳುತ್ತೇನೆ, ರಾಜಕೀಯ ಮಾಡಬೇಡಿ': ಪ್ರಧಾನಿ ಮೋದಿ 

2021-01-12 13:55:28 : ಕೃಷಿ ಕಾಯ್ದೆಯನ್ನು ನೀವೇ ತಡೆಹಿಡಿಯಿರಿ, ಅಥವಾ ನಾವೇ ಮಾಡುತ್ತೇವೆ: ಕೇಂದ್ರ ಸರ್ಕಾರಕ್ಕೆ ಸುಪ್ರೀಂ ಕೋರ್ಟ್ ಚಾಟಿ

2021-01-12 13:55:28 : ಕೇಂದ್ರ ಸರ್ಕಾರದ ವಿವಾದಿತ 3 ಕೃಷಿ ಕಾಯ್ದೆಗಳಿಗೆ ತಡೆ ನೀಡಿ, ಸಮಿತಿ ರಚಿಸಿದ ಸುಪ್ರೀಂಕೋರ್ಟ್

2021-01-12 13:55:28 : ಹರಿಯಾಣ: ಮುಖ್ಯಮಂತ್ರಿ ಭೇಟಿ ಹಿನ್ನೆಲೆಯಲ್ಲಿ ರೈತರ ಮೇಲೆ ಅಶ್ರುವಾಯು, ಲಾಠಿ ಪ್ರಯೋಗಿಸಿದ ಪೊಲೀಸರು! ವಿಡಿಯೋ

2021-01-12 13:55:28 : ಈ ಹಿಂದೆ ನೀವೇ ಬೆಂಬಲಿಸಿದ್ದನ್ನು ಈಗ ವಿರೋಧಿಸುತ್ತಿದ್ದೀರಿ: ಕೃಷಿ ಮಸೂದೆ ಬಗ್ಗೆ ರಾಹುಲ್ ಹಳೆಯ ಭಾಷಣ ಪ್ರಕಟಿಸಿದ ಜೆಪಿ ನಡ್ಡಾ 

2021-01-12 13:55:28 : ಹೊಸ ಕಾಯ್ದೆ ಜಾರಿ: ಬಿಬಿಎಂಪಿ ಹುದ್ದೆಗಳಿಗೆ ಐಎಎಸ್ ಅಧಿಕಾರಿಗಳ ನಿಯೋಜನೆಯೇ ಸವಾಲು

2021-01-12 13:33:34 : ಸಮಸ್ಯೆ ಬಗೆಹರಿಸಲೇ ಬೇಕಿದ್ದು ನಾವು ಸಮಿತಿ ರಚಿಸುತ್ತಿದ್ದೇವೆ, ಪ್ರತಿಭಟನೆ ನಡೆಸುವುದೇ ಆದರೆ ನಡೆಸಿ: ರೈತರಿಗೆ ಸುಪ್ರೀಂಕೋರ್ಟ್

2021-01-12 13:33:34 : ಕೋವಿಡ್-19 ಲಸಿಕೆ: ರಾಜ್ಯಕ್ಕೆ ಮೊದಲ ಹಂತದಲ್ಲಿ 7.95 ಲಕ್ಷ ಕೋವಿಶೀಲ್ಡ್ ವಯಲ್ ಆಗಮನ; ಸಂಗ್ರಹಾಗಾರದಲ್ಲಿ ಶೇಖರಣೆ: ಡಾ. ಕೆ. ಸುಧಾಕರ್

2021-01-12 13:33:34 : ಸ್ಯಾನ್ ಡಿಯಾಗೋ ಪಾರ್ಕ್ ನಲ್ಲಿ 8 ಗೊರಿಲ್ಲಾಗಳಿಗೆ ಕೊರೋನಾ ಸೋಂಕು; ಚಿಕಿತ್ಸೆಯೇ ಅಧಿಕಾರಿಗಳ ತಲೆನೋವು!

2021-01-12 13:33:34 : ಸಾಮಾಜಿಕ ಜಾಲತಾಣದಲ್ಲಿ ವಿರಾಟ್-ಅನುಷ್ಕಾ ಮಗಳ ಮೊದಲ ಫೋಟೋ..!

2021-01-12 13:33:34 : 'ಲಂಕೆ': ರಾಮನ ಪಾತ್ರದಲ್ಲಿ ಯೋಗಿ, ರಾವಣನ ಪಾತ್ರದಲ್ಲಿ ಕಾವ್ಯಾ ಶೆಟ್ಟಿ!

2021-01-12 13:33:34 : ಕೇಂದ್ರ ಬಜೆಟ್ ಪ್ರತಿಯನ್ನು ಮುದ್ರಿಸದಿರುವುದು ಅಗ್ಗದ ನಾಟಕೀಯ ವರ್ತನೆ: ಕಾಂಗ್ರೆಸ್ ಟೀಕೆ 

2021-01-12 13:11:00 : ಪಾಕಿಸ್ತಾನ ಮತ್ತು ಚೀನಾ ಭಾರತಕ್ಕೆ ಪ್ರಬಲ ಬೆದರಿಕೆ ದೇಶಗಳಾಗಿವೆ, ಅವುಗಳನ್ನು ಎದುರಿಸಲು ನಾವು ಸಜ್ಜಾಗಿದ್ದೇವೆ: ಸೇನಾ ಮುಖ್ಯಸ್ಥ ಜ.ಎಂ.ಎಂ.ನರವಣೆ 

2021-01-12 13:11:00 : ಜಾಕ್ವೆಲಿನ್ ಫರ್ನಾಂಡಿಸ್-ಸುದೀಪ್ ಹಾಡಿನೊಂದಿಗೆ ಫ್ಯಾಂಟಮ್ ಶೂಟಿಂಗ್ ಎಂಡ್

2021-01-12 12:55:33 : ಟ್ರಂಪ್ ಪರ ಪಿತೂರಿ: 70 ಸಾವಿರ ಟ್ವಿಟರ್ ಖಾತೆಗಳ ಅಮಾನತು!

2021-01-12 12:55:33 : ಸಿಡ್ನಿ ಟೆಸ್ಟ್ ನಲ್ಲಿ ಹನುಮ ವಿಹಾರಿ ಕ್ರಿಕೆಟ್‌ನ ಕೊಲೆ ಮಾಡಿದ್ದಾರೆ: ಬಿಜೆಪಿ ಸಂಸದ ಬಾಬುಲ್ ಸುಪ್ರಿಯೊ

2021-01-12 12:55:32 : ವಂಶ ಪಾರಂಪರ್ಯ ರಾಜಕಾರಣ ದೇಶಕ್ಕೆ ದೊಡ್ಡ ಸವಾಲಾಗಿದ್ದು, ಬುಡದಿಂದ ಕಿತ್ತು ಹಾಕಬೇಕಿದೆ: ಪ್ರಧಾನಿ ಮೋದಿ

2021-01-12 12:33:41 : ಬೆಳಗಾವಿ ಲೋಕಸಭೆ ಉಪಚುನಾವಣೆ: ಅಮಿತ್ ಶಾ ಭೇಟಿ ನಂತರ ಅಭ್ಯರ್ಥಿ ಫೈನಲ್

2021-01-12 12:11:35 : ನವದೆಹಲಿ: ಕೋವಿಶೀಲ್ಡ್ ಲಸಿಕೆ ಕಳ್ಳತನದ ಭೀತಿ, ವಿಮಾನ ನಿಲ್ದಾಣದಲ್ಲಿ ಬಿಗಿ ಭದ್ರತೆ!

2021-01-12 11:55:08 : ಟೀಂ ಇಂಡಿಯಾವನ್ನು ಇನ್ನಿಲ್ಲದಂತೆ ಕಾಡುತ್ತಿರುವ ಗಾಯದ ಸಮಸ್ಯೆ; ಬ್ರಿಸ್ಬೇನ್ ಟೆಸ್ಟ್ ನಿಂದ ಬುಮ್ರಾ ಔಟ್!

2021-01-12 11:55:08 : ಕೊರೋನಾ ಲಸಿಕೆ: ಅಡ್ಡ ಪರಿಣಾಮಗಳ ಮೇಲೆ ನಿಗಾ ಇಟ್ಟ ವೈದ್ಯರು!

2021-01-12 11:55:08 : ನವ್ಯನಾಯರ್ ಆತ್ಮಕಥನ ‘ಧನ್ಯವೀಣಾ’ ಪುಸ್ತಕ ಬಿಡುಗಡೆ

2021-01-12 11:55:08 : ಏಷ್ಯನ್ ಪೈಂಟ್ಸ್ ಫ್ಯಾಕ್ಟರಿ ಮಾಲೀಕರ ವಿರುದ್ಧ ಭುಗಿಲೆದ್ದ ರೈತರ ಆಕ್ರೋಶ: ಮುಖ್ಯದ್ವಾರಕ್ಕೆ ತಡೆಯೊಡ್ಡಿ ಪ್ರತಿಭಟನೆ 

2021-01-12 11:55:08 : ಜಯಲಲಿತಾ ಸ್ಮಾರಕ ಅನಾವರಣ ಕಾರ್ಯಕ್ರಮಕ್ಕೆ ಪ್ರಧಾನಿ ಮೋದಿಗೆ ಆಹ್ವಾನ

2021-01-12 11:55:08 : ವೆಲ್ ಕಮ್ 'ಕೋವಿಶೀಲ್ಡ್': ಬೆಂಗಳೂರು, ದೆಹಲಿ ಸೇರಿದಂತೆ ವಿವಿಧ ಮಹಾನಗರ ತಲುಪಿದ ಕೋವಿಡ್-19 ಲಸಿಕೆ

2021-01-12 11:11:43 : ಜನಾಂಗೀಯ ನಿಂದನೆ ಒಪ್ಪಲು ಸಾಧ್ಯವಿಲ್ಲ: ಸಿರಾಜ್, ಟೀ ಇಂಡಿಯಾ ಬಳಿ ಕ್ಷಮೆಯಾಚಿಸಿದ ವಾರ್ನರ್

2021-01-12 10:55:34 : ಅರ್ಧಂಬರ್ಧ ಕಾಮಗಾರಿಯಾಗಿದ್ದ ರಸ್ತೆಯಲ್ಲಿ ಸಂಚರಿಸಿದ್ದೇ ಕೇಂದ್ರ ಸಚಿವರ ಕಾರು ಅಪಘಾತಕ್ಕೀಡಾಗಲು ಕಾರಣ..!

2021-01-12 10:55:34 : ಸಂಪುಟ ವಿಸ್ತರಣೆಗೆ ಮೂಹೂರ್ತ ಫಿಕ್ಸ್: ನಾಳೆ ಸಂಜೆ 4 ಗಂಟೆಗೆ ಪ್ರಮಾಣ ವಚನ; ಯಾರಿಗೆ ಲಕ್? ಯಾರಿಗೆ ಕೊಕ್?

2021-01-12 10:33:41 : ಸ್ವಾಮಿ ವಿವೇಕಾನಂದರ 158ನೇ ಜಯಂತಿ: ರಾಷ್ಟ್ರಪತಿ, ಪ್ರಧಾನಿ ಸ್ಮರಣೆ 

2021-01-12 10:33:41 : ರಾಜ್ಯಕ್ಕೆ ಖಾಸಗಿ ಬಂಡವಾಳ ತರಲು ಸಿಎಂ ಆಸಕ್ತಿ: ಟಾಟಾ ಗ್ರೂಪ್ ಜೊತೆ ಸಭೆ

2021-01-12 10:33:41 : ವಿದ್ಯಾರ್ಥಿಗಳ ಬಾಹ್ಯಾಕಾಶ ಶಿಕ್ಷಣಕ್ಕಾಗಿ ಇಸ್ರೋದಿಂದ 100 ಸೈನ್ಸ್ ಲ್ಯಾಬ್'ಗಳ ದತ್ತು

2021-01-12 10:11:42 : ದೇಶದಲ್ಲಿಂದು 12,584 ಹೊಸ ಕೇಸ್ ಪತ್ತೆ, 163 ಮಂದಿ ಸಾವು: 7.5 ತಿಂಗಳ ಬಳಿಕ ಸೋಂಕು, ಸಾವಿನ ಸಂಖ್ಯೆ ಕನಿಷ್ಠಕ್ಕೆ!

2021-01-12 09:55:17 : ಬಿಡುಗಡೆ ಹೊಸ್ತಿಲಲ್ಲೇ ಸೋರಿಕೆಯಾಯ್ತು ವಿಜಯ್ ನಟನೆಯ 'ಮಾಸ್ಟರ್'ದೃಶ್ಯಗಳು: ವಿಡಿಯೊ ಶೇರ್ ಮಾಡದಂತೆ ಮನವಿ 

2021-01-12 09:55:17 : ಮಧ್ಯಪ್ರದೇಶ: ವಿಷಪೂರಿತ ಮದ್ಯ ಸೇವಿಸಿ 10 ಮಂದಿ ಸಾವು, ಹಲವರು ಆಸ್ಪತ್ರೆಗೆ ದಾಖಲು

2021-01-12 09:34:01 : ಆಂಧ್ರದ ಬೆಳವಣಿಗೆಯನ್ನು ಸಂಘ ಅವಲೋಕಿಸುತ್ತಿದೆ: ಮೋಹನ್ ಭಾಗವತ್

2021-01-12 09:34:01 : ಹೊಸಬರಿಗೋ, ಪಕ್ಷ ನಿಷ್ಠರಿಗೋ: ಸಂಪುಟ ವಿಸ್ತರಣೆಯಲ್ಲಿ ಸಿಎಂ ಗೆ 'ಸಮತೋಲನ' ಸಂಕಷ್ಟ

2021-01-12 09:34:01 : ಬೆಂಗಳೂರಿನ ಲಸಿಕೆ ಸಂಗ್ರಹ ವ್ಯವಸ್ಥೆ ಪರಿಶೀಲಿಸಿದ ಆಡಳಿತಾಧಿಕಾರಿ ಗೌರವ್‌ ಗುಪ್ತ

2021-01-12 09:12:02 : ಕೋವಿಡ್-19 ಲಸಿಕೆ: ಕೋ-ವಿನ್ ನಿರ್ವಹಣೆಗೆ ರಾಜ್ಯ ಸರ್ಕಾರ, ಕೇಂದ್ರಾಡಳಿತ ಪ್ರದೇಶಕ್ಕೆ ಕೇಂದ್ರ ಸರ್ಕಾರದ ಮಾರ್ಗಸೂಚಿ ಬಿಡುಗಡೆ

2021-01-12 09:12:02 : ಆಕ್ಸ್'ಫರ್ಡ್ ಕೋವಿಡ್-19 ಲಸಿಕೆ: ಭಾರತ, ಬ್ರಿಟನ್ ಬಳಿಕ ತುರ್ತು ಬಳಕೆಗೆ ಮೆಕ್ಸಿಕೋ ಅನುಮತಿ

2021-01-12 09:12:02 : 'ಮೇಡ್ ಇನ್ ಇಂಡಿಯಾ' 2 ಕೋವಿಡ್-19 ಲಸಿಕೆಗಳೊಂದಿಗೆ ಮಾನವೀಯತೆ ರಕ್ಷಣೆಗೆ ಭಾರತ ಸಿದ್ಧವಾಗಿದೆ: ಪ್ರಧಾನಿ ಮೋದಿ

2021-01-12 08:55:38 : ವಿದ್ಯಾರ್ಥಿಗಳು ಕಂಡಲ್ಲಿ ಬಸ್ ನಿಲ್ಲಿಸಲು, ಸಹಾನುಭೂತಿಯಿಂದ ನೋಡುವಂತೆ ಚಾಲಕರಿಗೆ ಸೂಚನೆ ನೀಡಿ: ಸವದಿಗೆ ಸುರೇಶ್ ಕುಮಾರ್ ಪತ್ರ

2021-01-12 08:55:38 : ಬಂಡವಾಳ ಹೂಡಿಕೆ ಕುರಿತು ಟೆಸ್ಲಾ ಜೊತೆಗೆ ಮಾತುಕತೆ ನಡೆಸಲಾಗುತ್ತಿದೆ: ಸಚಿವ ಜಗದೀಶ್ ಶೆಟ್ಟರ್

2021-01-12 08:55:38 : ಸೆರಂ ಇನ್ಸ್ಟಿಟ್ಯೂಟ್ ನ ಮೊದಲ ಕೋವಿಡ್-19 ಲಸಿಕೆ: ದೇಶದ 13 ಭಾಗಗಳಿಗೆ ಇಂದು ರವಾನೆ 

2021-01-12 08:55:38 : ಡ್ರಗ್ಸ್ ಪ್ರಕರಣ: ನಾಪತ್ತೆಯಾಗಿದ್ದ ಆದಿತ್ಯ ಆಳ್ವಾ ಕೊನೆಗೂ ಸಿಸಿಬಿ ಬಲೆಗೆ

2021-01-12 08:55:38 : ಎಲ್ಲೆಂದರಲ್ಲಿ ಧ್ವನಿವರ್ಧಕ ಬಳಸುವವರ ವಿರುದ್ಧ ಕ್ರಮ ಕೈಗೊಳ್ಳಿ: ಸರ್ಕಾರಕ್ಕೆ 'ಹೈ' ಸೂಚನೆ

2021-01-12 08:55:38 : ಕೊಡವರ ವಿರುದ್ಧ ಹೇಳಿಕೆ: ಸಿದ್ದರಾಮಯ್ಯ ವಿರುದ್ಧ ಮತ್ತೊಂದು ಎಫ್ಐಆರ್ ದಾಖಲು

2021-01-12 08:55:38 : ಮುಂಬರುವ ಚುನಾವಣೆಗಳ ಮೇಲೆ ಕಣ್ಣು: ಜನಸೇವಕ ಸಮಾವೇಶದ ಮೂಲಕ ಸಿದ್ಧತೆ ಆರಂಭಿಸಿದ 'ಕಮಲ ಪಾಳಯ'

2021-01-12 08:55:38 : ಕಾಂಗ್ರೆಸ್ ನಲ್ಲಿ ಉತ್ತಮ ನಾಯಕರೇ ಇಲ್ಲ, ಕೈಪಾಳಯ ಮೂರು ಶಾಪಗಳಿಂದ ಬಳಲುತ್ತಿದೆ: ನಳಿನ್ ಕುಮಾರ್ ಕಟೀಲ್

2021-01-12 08:55:38 : ಉಮೇಶ ಕತ್ತಿಗೆ ಒಲಿದ ಸಚಿವ 'ಭಾಗ್ಯ'?: ಮಂಗಳವಾರ ಬೆಂಗಳೂರಿಗೆ ಆಗಮನ

2021-01-12 08:55:38 : ಡಿ.ಜೆ.ಹಳ್ಳಿ, ಕೆ.ಜಿಹಳ್ಳಿ ಗಲಭೆ ಪ್ರಕರಣ: ಕ್ಲೇಮ್ ಕಮಿಷನ್'ಗೆ ಸೌಲಭ್ಯ ನೀಡದ ಸರ್ಕಾರದ ವಿರುದ್ಧ ಹೈಕೋರ್ಟ್ ಬೇಸರ

2021-01-12 08:55:38 : ರೈತ ಪರ ಬಜೆಟ್'ಗಾಗಿ ಕೆಲಸ ಮಾಡಲಾಗುತ್ತಿದೆ: ಸಿಎಂ ಯಡಿಯೂರಪ್ಪ

2021-01-12 00:33:31 : ಟಿ.ವಿ.ಮೋಹನ್‌ ದಾಸ್‌ ಪೈ ಅವರಿಗೆ ರಾಣಿ ಚೆನ್ನಮ್ಮ ವಿವಿ ಗೌರವ ಡಾಕ್ಟರೇಟ್‌ ಪದವಿ ಪ್ರಧಾನ

More News from ಕನ್ನಡ ಪ್ರಭ Mon, 11 Jan