https://kannada.asianetnews.com/

http://sanjevani.com/sanjevani/

https://kannada.news18.com/

ಕನ್ನಡ ಪ್ರಭ

https://www.vijayavani.net/

https://www.mangalorean.com/

https://vijaykarnataka.com/

https://www.eesanje.com/

http://www.varthabharati.in/

https://kannada.webdunia.com/

https://zeenews.india.com/kannada

publictv.in

http://tv5kannada.com/

https://www.prajavani.net/

https://www.udayavani.com/

ಕನ್ನಡ ಪ್ರಭ

2021-01-13 23:34:15 : ಕೋಲ್ಕತ್ತಾ  ಕೊಳೆಗೇರಿಯಲ್ಲಿ ಭಾರೀ ಬೆಂಕಿ ಅವಘಡ , ಹಲವು ಮನೆಗಳು ಭಸ್ಮ

2021-01-13 23:34:15 : ಶೃಂಗೇರಿ: ನೂತನ ಗೋಹತ್ಯೆ ನಿಷೇಧ ಕಾಯ್ದೆಯಡಿ ಇಬ್ಬರ ವಿರುದ್ಧ ಪ್ರಕರಣ ದಾಖಲು

2021-01-13 21:55:32 : ಕೋವಿಡ್: ರಾಜ್ಯದಲ್ಲಿಂದು 746 ಹೊಸ ಪ್ರಕರಣ, 765 ಮಂದಿ ಡಿಸ್ಚಾರ್ಜ್

2021-01-13 21:33:39 : ಎಲೆ, ಕಡ್ಡಿಯಿಂದ ಸ್ವಾಮಿ ವಿವೇಕಾನಂದರ ಕಲಾಕೃತಿ ರಚಿಸಿದ ಸುಳ್ಯ ಯುವಕ!

2021-01-13 21:11:28 : ಕಾಂಗ್ರೆಸ್ ದೇಶದಲ್ಲಿ ಉಳಿಯಬಾರದು,ಕಾಂಗ್ರೆಸ್ ದೇಶಕ್ಕೆ ಮಾರಕ : ಮುಖ್ಯಮಂತ್ರಿ ಯಡಿಯೂರಪ್ಪ

2021-01-13 21:11:28 : ಜಾಗತಿಕ ಭಯೋತ್ಪಾದನೆ ವಿರುದ್ಧ ಹೋರಾಡಲು 8 ಅಂಶಗಳ ಕ್ರಿಯಾ ಯೋಜನೆ ಪ್ರಸ್ತಾಪಿಸಿದ ಭಾರತ

2021-01-13 20:55:45 : ಕೃಷಿ ಕಾನೂನುಗಳ 'ಒಂದು ಲಕ್ಷ ಪ್ರತಿಗಳನ್ನು' ಸುಟ್ಟು ಹಾಕುವ ಮೂಲಕ ಲೋಹ್ರಿ ಹಬ್ಬ ಆಚರಿಸಿದ ರೈತರು

2021-01-13 20:55:45 : ಸಚಿವ ಸ್ಥಾನ ಬಿಟ್ಟ ಎಚ್ ನಾಗೇಶ್ ಗೆ ಅಂಬೇಡ್ಕರ್ ಅಭಿವೃದ್ಧಿ ನಿಗಮ ಅಧ್ಯಕ್ಷ ಸ್ಥಾನ!

2021-01-13 20:33:47 : ನಿಷೇಧಿತ ನೋಟಿನ ರೂಪದಲ್ಲಿ 12.84 ಕೋಟಿ ರೂ ಠೇವಣಿ ಸಂಗ್ರಹ: ಜೆಕೆ ಬ್ಯಾಂಕಿನ ಕಾರ್ಯನಿರ್ವಾಹಕ ವ್ಯವಸ್ಥಾಪಕ, ಇತರ 5 ಮಂದಿ ವಿರುದ್ಧ ಎಫ್ಐಆರ್

2021-01-13 20:33:47 : ಪವಿತ್ರ ಗಂಗಾಸಾಗರ ಮೇಳ ಆಯೋಜನೆಗೆ ಹೈಕೋರ್ಟ್ ಅನುಮತಿ, 'ಇ-ಸ್ನಾನ' ಕ್ಕೆ ಒತ್ತು ನೀಡುವಂತೆ ಸೂಚನೆ

2021-01-13 20:11:52 : ಗಾಯ ಸಮಸ್ಯೆ: ನಾಲ್ಕನೇ ಟೆಸ್ಟ್ ಪಂದ್ಯಕ್ಕೆ ತಂಡವನ್ನು ಆರಿಸುವುದು ಟೀಂ ಇಂಡಿಯಾಗೆ ದೊಡ್ಡ ಸವಾಲು!

2021-01-13 20:11:52 : ರೋಹಿಣಿ ಸಿಂಧೂರಿ ವರ್ತನೆ ಅಕ್ಷಮ್ಯ, ಖಂಡನೀಯ: ಸಾ.ರಾ. ಮಹೇಶ್

2021-01-13 19:55:49 : ನಿರ್ಣಾಯಕ ಟೆಸ್ಟ್ ಪಂದ್ಯಕ್ಕೆ ಮಳೆ ಭೀತಿ: ಒಂದು ವೇಳೆ ಪಂದ್ಯ ಡ್ರಾ ಆದರೆ ಟೀಂ ಇಂಡಿಯಾಗೆ ಟ್ರೋಫಿ!

2021-01-13 19:33:56 : ನಿರ್ಣಾಯಕ ಟೆಸ್ಟ್ ಪಂದ್ಯಕ್ಕೆ ಮಳೆ ಭೀತಿ: ಒಂದೇ ವೇಳೆ ಪಂದ್ಯ ಡ್ರಾ ಆದರೆ ಟೀಂ ಇಂಡಿಯಾಗೆ ಟ್ರೋಫಿ!

2021-01-13 19:33:56 : ರಾಮಮಂದಿರ ನಿರ್ಮಾಣಕ್ಕಾಗಿ ಧರ್ಮಸ್ಥಳ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ 25 ಲಕ್ಷ ರೂ. ದೇಣಿಗೆ

2021-01-13 19:33:56 : ಗಾಂಧಿ ಹಂತಕ ಗೋಡ್ಸೆಯನ್ನು 'ದೇಶಭಕ್ತ' ಎಂದು ಕರೆದು ಮತ್ತೆ ವಿವಾದದ ಕಿಡಿ ಹಚ್ಚಿದ ಸಂಸದೆ ಪ್ರಜ್ಞಾ ಠಾಕೂರ್

2021-01-13 19:33:56 : ಮುಂದಿನ ಚುನಾವಣೆಗಳಲ್ಲೂ ಬಿಜೆಪಿ ಗೆಲುವಿನ ಓಟ ನಿರಂತರವಾಗಿರಲಿ: ಉಸ್ತುವಾರಿ ಅರುಣ್ ಸಿಂಗ್

2021-01-13 19:12:24 : ಉತ್ತರ ಪ್ರದೇಶ: ಮಹಿಳಾ ಪೊಲೀಸ್ ಪೇದೆ ಮೇಲೆ ಸಹೋದ್ಯೋಗಿ ಪೊಲೀಸನಿಂದಲೇ ಅತ್ಯಾಚಾರ!

2021-01-13 19:12:24 : ಚೀನಾ ಜೊತೆ ಸಂಘರ್ಷ: ಎಚ್ಎಎಲ್ ನಿರ್ಮಿತ 83 ತೇಜಸ್ ಲಘು ಯುದ್ಧ ವಿಮಾನ ಖರೀದಿಗೆ ಕೇಂದ್ರ ಅಸ್ತು

2021-01-13 18:55:28 : ಕಟ್ಟಡದೊಳಗಿನ ಉಗ್ರರನ್ನು ಪತ್ತೆಹಚ್ಚಲು 'ಮೈಕ್ರೋ ಕಾಪ್ಟರ್' ತಯಾರಿಸಿದ ಭಾರತೀಯ ಸೇನಾಧಿಕಾರಿ

2021-01-13 18:33:31 : ಮಹಾರಾಷ್ಟ್ರ, ಕೇರಳದಲ್ಲಿ ಮಾತ್ರ 50 ಸಾವಿರಕ್ಕೂ ಹೆಚ್ಚು ಕೊರೋನಾ ಪ್ರಕರಣ: ಕೇಂದ್ರ ಸರ್ಕಾರ

2021-01-13 18:33:31 : ಕೇಂದ್ರ ವಿಫಲವಾದರೆ ದೆಹಲಿಯ ಜನತೆಗೆ ಕೋವಿಡ್ 19 ಲಸಿಕೆ ಉಚಿತವಾಗಿ ನೀಡುತ್ತೇವೆ: ಕೇಜ್ರಿವಾಲ್

2021-01-13 18:11:59 : 49ನೇ ದಿನಕ್ಕೆ ಕಾಲಿಟ್ಟ ರೈತರ ಪ್ರತಿಭಟನೆ: ಸಿಂಘು ಗಡಿಯಲ್ಲಿ ತಾತ್ಕಾಲಿಕ ಗುರುದ್ವಾರ ನಿರ್ಮಾಣ

2021-01-13 17:11:27 : ವರವರ ರಾವ್ ವಯಸ್ಸು, ಆರೋಗ್ಯ ಪರಿಗಣಿಸಿ: ಎನ್ಐಎ, ಮಹಾ ಸರ್ಕಾರಕ್ಕೆ ಬಾಂಬೆ ಹೈಕೋರ್ಟ್

2021-01-13 16:55:58 : ಚಿಕ್ಕಬಳ್ಳಾಪುರ: ದೃಷ್ಟಿಮಾಂದ್ಯ ಮಗು ಇದ್ದರೇನು, ಸತ್ತರೇನು ಎಂದು ಅಣ್ಣನ ಮಗಳನ್ನೇ ಕೊಂದ!

2021-01-13 16:55:58 : ಜನರ ದುಡ್ಡು ತಿಂದು ಜೈಲಿಗೆ ಹೋಗೋದೇ ಶಿವಮೊಗ್ಗ ಮುಖಂಡನ ಸಾಧನೆ; ಸಿದ್ದರಾಮಯ್ಯ

2021-01-13 16:33:53 : ಕರ್ನಾಟಕ ಸಂಪುಟ ವಿಸ್ತರಣೆ: ಪ್ರಮಾಣವಚನ ಸ್ವೀಕರಿಸಿದ 7 ನೂತನ ಸಚಿವರು

2021-01-13 16:33:53 : ಕೋವಿಡ್ ಸಂಕಷ್ಟದಲ್ಲೂ ನಗರ ಸ್ಥಳೀಯ ಸಂಸ್ಥೆಗಳಲ್ಲಿ ಆಸ್ತಿ ತೆರಿಗೆ ಹೆಚ್ಚಳಕ್ಕೆ ಸಂಪುಟ ಸಮ್ಮತಿ

2021-01-13 16:33:53 : 60 ರೈತರ ಸಾವಿನಿಂದಲೇ ಮೋದಿ ಸರ್ಕಾರಕ್ಕೆ ಮುಜುಗರವಾಗಲಿಲ್ಲ, ಟ್ರಾಕ್ಟರ್ ರ್ಯಾಲಿಯಿಂದಾಗುವುದೇ?: ರಾಹುಲ್ ಗಾಂಧಿ

2021-01-13 16:11:20 : ಜ.28ರಿಂದ ವಿಧಾನಮಂಡಲ ಜಂಟಿ ಅಧಿವೇಶನ, ಮಾರ್ಚ್ ನಲ್ಲಿ ಬಜೆಟ್ ಅಧಿವೇಶನ: ಸಂಪುಟ ತೀರ್ಮಾನ

2021-01-13 15:56:13 : ಯಡಿಯೂರಪ್ಪ ಅಂತ್ಯ ಆರಂಭ, ವಿನಾಶ ಕಾಲೇ ವಿಪರೀತ ಬುದ್ಧಿ; ಯತ್ನಾಳ್ ಕಿಡಿ

2021-01-13 15:56:13 : ಗೋವಾ ಅಂತರರಾಷ್ಟ್ರೀಯ ಸಿನಿಮೋತ್ಸವ: 50 ಚಲನಚಿತ್ರ ಪ್ರದರ್ಶನ

2021-01-13 15:56:13 : ಕೃತಜ್ಞತೆ ಇಲ್ಲದ ವಿಶ್ವನಾಥ್‌ರನ್ನು ಬಿಎಸ್‌ವೈ ಕೂಡ ಮಂತ್ರಿ ಮಾಡಿಲ್ಲ: ಹಳ್ಳಿಹಕ್ಕಿಯನ್ನು ಕುಟುಕಿದ ಸಿದ್ದರಾಮಯ್ಯ

2021-01-13 15:33:37 : ಮಧ್ಯ ಪ್ರದೇಶ ಕಳ್ಳಭಟ್ಟಿ ಪ್ರಕರಣ: ಸಾವಿನ ಸಂಖ್ಯೆ 20ಕ್ಕೆ ಏರಿಕೆ, ಮೊರೆನಾ ಕಲೆಕ್ಟರ್, ಎಸ್ಪಿ ತೆರವು

2021-01-13 15:33:37 : ಶಶಿಕಲಾ ಬಿಡುಗಡೆ ಸನ್ನಿಹಿತ: ಜಯಲಲಿತಾ ಆಪ್ತೆಯನ್ನು ಹೊಗಳಿದ ತಮಿಳುನಾಡು ಮಾಜಿ ಸಚಿವೆ!

2021-01-13 15:33:37 : ಚೀನಾಕ್ಕೆ ಪ್ರತಿಸ್ಪರ್ಧಿಯಾಗಿ ಭಾರತ ನಿಲ್ಲಬಲ್ಲದು: ಶ್ವೇತಭವನ

2021-01-13 14:33:38 : ನಾನು ಮಾಡಿದ ತಪ್ಪೇನು: ಸಿಎಂಗೆ ಎಚ್. ನಾಗೇಶ್ ಪ್ರಶ್ನೆ? ರಾಜಿನಾಮೆ ನೀಡಲು ಒಪ್ಪಿಗೆ

2021-01-13 14:33:38 : ಫೇಸ್ ಬುಕ್, ಟ್ವಿಟ್ಟರ್, ಇನ್ಸ್ಟಾಗ್ರಾಂ ಆಯ್ತು, ಈಗ ಡೊನಾಲ್ಡ್ ಟ್ರಂಪ್ ಯೂಟ್ಯೂಬ್ ಚಾನೆಲ್ ಕೂಡ ಸ್ಥಗಿತ!

2021-01-13 14:33:38 : ಬಿಹಾರ: ಮೂಕ ಹಾಗೂ ಕಿವಿ ಕೇಳದ ಬಾಲಕಿ ಮೇಲೆ  ಸಾಮೂಹಿಕ ಅತ್ಯಾಚಾರ, ಕಣ್ಣಿಗೆ ಹಾನಿ

2021-01-13 14:33:38 : ಮ್ಯಾಕ್ ಕ್ಲಿನಿಕ್‍ನಲ್ಲಿ ಹೈಫು ಜಾಗೃತಿ: ನಟಿ ದೀಪಿಕಾ ದಾಸ್ ಚಾಲನೆ

2021-01-13 14:33:38 : ಮಗಳ ಫೋಟೋ ತೆಗೆಯಬೇಡಿ, ಆಕೆಯ ಖಾಸಗಿತನಕ್ಕೆ ಗೌರವ ನೀಡಿ: ಪಾಪರಾಜಿಗಳಿಗೆ ವಿರುಷ್ಕಾ ಮನವಿ!

2021-01-13 14:33:38 : ಬೆಂಗಳೂರಿನಿಂದ ಸಾನ್ ಫ್ರಾನ್ಸಿಸ್ಕೊಗೆ ತಡೆರಹಿತ ವಿಮಾನ ಹಾರಾಟ, ಕನ್ನಡದಲ್ಲಿ ಘೋಷಣೆ ಮಾಡಿ ಪುಳಕಿತಗೊಳಿಸಿದ ಪೈಲಟ್!

2021-01-13 14:33:38 : ದೇಶದಲ್ಲಿ ರೂಪಾಂತರಿ ಕೊರೋನಾ ಸೋಂಕಿತರ ಸಂಖ್ಯೆ 102ಕ್ಕೆ ಏರಿಕೆ

2021-01-13 13:11:21 : ಬಿಡದಿ: ಟೊಯೋಟಾ ಕಿರ್ಲೋಸ್ಕರ್ ಕಂಪನಿ ಲಾಕ್'ಔಟ್ ತೆರವು

2021-01-13 13:11:21 : ಐಷಾರಾಮಿ ಜೀವನ ನಡೆಸಲು ನಾನು ಸಿನೆಮಾಗಳಲ್ಲಿ ನಟಿಸುವುದು ಅಲ್ಲ, ನನ್ನ ಅನ್ನದ ದಾರಿ ಅದು: ಅದಿತಿ ಪ್ರಭುದೇವ 

2021-01-13 13:11:21 : ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಗೆ ಮತ್ತೊಂದು ಹಿನ್ನಡೆ; ವಾಗ್ದಂಡನೆಗೆ ಉಸ್ತುವಾರಿ ತಂಡ ನೇಮಕ ಮಾಡಿದ ಸ್ಪೀಕರ್‌ ಪೆಲೋಸಿ

2021-01-13 13:11:21 : ದೇಶದ ಜನತೆಗೆ ಭೋಗಿ ಹಬ್ಬದ ಶುಭ ಕೋರಿದ ರಾಷ್ಟ್ರಪತಿ, ಉಪ ರಾಷ್ಟ್ರಪತಿ, ಪ್ರಧಾನಿ ಮೋದಿ

2021-01-13 13:11:21 : ರಶ್ಮಿಕಾ  ನಂತರ ಟಾಲಿವುಡ್ ನಲ್ಲಿ ಅದೃಷ್ಟ ಪರೀಕ್ಷೆಗೆ ಹೊರಟ 'ಕಿಸ್' ನಟಿ ಶ್ರೀಲೀಲಾ

2021-01-13 12:55:50 : ಮತ್ತೆ ಇಂಧನ ದರ ಏರಿಕೆ, ದಾಖಲೆ ಮಟ್ಟಕ್ಕೇರಿದ ಪೆಟ್ರೋಲ್, ಡೀಸಲ್ ದರ 

2021-01-13 12:55:50 : ಕೋವಿಡ್-19: ರಾಜ್ಯಕ್ಕೆ ಬರಲಿದೆ 40,000 ಡೋಸ್ ಕೋವ್ಯಾಕ್ಸಿನ್ ಲಸಿಕೆ!

2021-01-13 12:55:50 : ಯೋಗೇಶ್ವರ್ ಒಬ್ಬ ಫ್ರಾಡ್: ವಿಶ್ವನಾಥ್ ಗರಂ; ಮಂತ್ರಿ ಸ್ಥಾನ ಸಿಗದಿದ್ದಕ್ಕೆ ರೇಣುಕಾಚಾರ್ಯ ಅಳಲು; ಸತೀಶ್ ರೆಡ್ಡಿ ಆಕ್ರೋಶ  

2021-01-13 12:34:08 : ಚತ್ತೀಸ್ ಘಡ: ಭದ್ರತಾ ಪಡೆಗಳ ಭರ್ಜರಿ ಕಾರ್ಯಾಚರಣೆ, ಕುಖ್ಯಾತ ಮಾವೋ ನಾಯಕನ ಹತ್ಯೆ

2021-01-13 12:34:08 : ಸೇನಾ ದಿನ ಪರೇಡ್ ಗೆ ಯೋಧರ ಸಮವಸ್ತ್ರ ಪೂರ್ವಾಭ್ಯಾಸ 

2021-01-13 12:11:39 : ಮುನಿರತ್ನಗಿಲ್ಲ ಸಚಿವ ಸ್ಥಾನ, ಅಬಕಾರಿ ಸಚಿವ ನಾಗೇಶ್ ಗೆ ಕೊಕ್, 7 ನೂತನ ಸಚಿವರ ಪಟ್ಟಿ ಪ್ರಕಟಿಸಿದ ಸಿಎಂ ಯಡಿಯೂರಪ್ಪ

2021-01-13 12:11:39 : ಪಲ್ಸ್ ಪೋಲಿಯೋ ಲಸಿಕೆ ಕಾರ್ಯಕ್ರಮ ದಿನಾಂಕ ಮುಂದೂಡಿಕೆ

2021-01-13 12:11:39 : ತಮಗೆ ಏನು ಬೇಕೆಂದು ತಿಳಿಯದ ರೈತರು ಯಾರದ್ದೋ ಆದೇಶದಂತೆ ಪ್ರತಿಭಟಿಸುತ್ತಿದ್ದಾರೆ:  ಹೇಮಾ ಮಾಲಿನಿ

2021-01-13 12:11:39 : ಪ್ರಧಾನ ಮಂತ್ರಿ ಫಸಲ್ ಭೀಮಾ ಯೋಜನೆಗೆ 5 ವರ್ಷ: ಫಲಾನುಭವಿ ರೈತರಿಗೆ ಪಿಎಂ ಮೋದಿ ಅಭಿನಂದನೆ 

2021-01-13 11:55:14 : ಕೆಜಿಎಫ್2: ಬಂದೂಕಿನಿಂದ ಸಿಗರೇಟ್ ಹಚ್ಚಿದ್ದಕ್ಕೆ ರಾಕಿಂಗ್ ಸ್ಟಾರ್ ಯಶ್'ಗೆ ಆರೋಗ್ಯ ಇಲಾಖೆ ನೋಟಿಸ್

2021-01-13 11:55:14 : ಅಂಗನವಾಡಿ ಕೇಂದ್ರಗಳನ್ನು ತೆರೆಯಲು ಜ.31ರ ಹೊತ್ತಿಗೆ ತೀರ್ಮಾನ ಕೈಗೊಳ್ಳಿ: ಸುಪ್ರೀಂ ಕೋರ್ಟ್ ಆದೇಶ 

2021-01-13 11:55:14 : ಟ್ರಂಪ್ ಟ್ವಿಟರ್ ಖಾತೆ ಶಾಶ್ವತವಾಗಿ ಅಮಾನತುಗೊಳ್ಳುವಲ್ಲಿ ಅನಿವಾಸಿ ಭಾರತೀಯ ಮಹಿಳೆ ಪ್ರಮುಖ ಪಾತ್ರ!

2021-01-13 11:55:14 : ಪೆನ್ಸ್ ತಿರಸ್ಕಾರದ ಬಳಿಕವೂ ಸಂಸತ್ ಸಭೆಯಲ್ಲಿ ಟ್ರಂಪ್ ಉಚ್ಚಾಟನೆಗೆ 25ನೇ ತಿದ್ದುಪಡಿ ನಿರ್ಣಯ ಅಂಗೀಕಾರ

2021-01-13 11:34:22 : ಸೋನು ಸೂದ್ ರೂಢಿಗತ ಅಪರಾಧಿ: ಬಾಂಬೆ ಹೈಕೋರ್ಟ್ ಗೆ ಬಿಎಂಸಿ

2021-01-13 11:11:15 : ಟ್ರಂಪ್ ಗೆ ತಾತ್ಕಾಲಿಕ ನಿರಾಳ: ಉಚ್ಚಾಟನೆಗೆ 25 ನೇ ತಿದ್ದುಪಡಿ ಹೇರಿಕೆ ತಿರಸ್ಕರಿಸಿದ ಉಪಾಧ್ಯಕ್ಷ ಮೈಕ್ ಪೆನ್ಸ್

2021-01-13 11:11:15 : ಯಲಚೇನಹಳ್ಳಿ-ಸಿಲ್ಕ್‌ ಇನ್ಸ್ ಟಿಟ್ಯೂಟ್ ವಿಸ್ತರಿತ ಮೆಟ್ರೊ ಮಾರ್ಗ ನಾಳೆ ಸಂಕ್ರಾಂತಿಗೆ ಲೋಕಾರ್ಪಣೆ

2021-01-13 10:55:20 : ಬೆಂಗಳೂರಿನ ಹೈ ಎಂಡ್ ಡ್ರಗ್ ಪಾರ್ಟಿಗಳಿಗೆ ವ್ಯವಸ್ಥೆ ಮಾಡುತ್ತಿದ್ದುದೇ ಆದಿತ್ಯ ಆಳ್ವ, ವೀರೇನ್ ಖನ್ನಾ: ಕಮಲ್ ಪಂಥ್ 

2021-01-13 10:55:20 : ವೀರಪ್ಪನ್ ಜೀವನ ಚರಿತ್ರೆ ಆಧರಿತ  ವೆಬ್ ಸಿರೀಸ್ ಪ್ರಸಾರಕ್ಕೆ ಕೋರ್ಟ್ ತಡೆಯಾಜ್ಞೆ

2021-01-13 10:55:20 : ಕೋವಿಡ್ ಲಸಿಕೆ: ಸರ್ಕಾರದ ಆದೇಶಕ್ಕಾಗಿ ಕಾದು ಕುಳಿತ ಖಾಸಗಿ ಆಸ್ಪತ್ರೆಗಳು

2021-01-13 10:33:55 : ತಮ್ಮ ಮೇಲೆ ಕೇಳಿ ಬಂದಿರುವ ಅತ್ಯಾಚಾರ ಆರೋಪ ತಿರಸ್ಕರಿಸಿದ ಮಹಾರಾಷ್ಟ್ರ ಸಚಿವ

2021-01-13 10:33:55 : ಸಂಪುಟ ವಿಸ್ತರಣೆ ಕಸರತ್ತು: ಯೋಗೇಶ್ವರ್ ಗೆ ಮಂತ್ರಿ ಸ್ಥಾನ ಫಿಕ್ಸ್: ಮುನಿರತ್ನಗೆ ಡೌಟ್?

2021-01-13 10:10:59 : ಯಾವುದೇ ಖಾತೆ ಕೊಟ್ಟರೂ ನಿಭಾಯಿಸುತ್ತೇನೆ; ಎಸ್.ಅಂಗಾರ

2021-01-13 09:55:04 : ಮಲ್ಯಗೆ ಎದುರಾಯ್ತು ಮತ್ತೊಂದು ಸಂಕಷ್ಟ: ಕಾನೂನು ಶುಲ್ಕ ಬಿಡುಗಡೆಗೆ ಬ್ರಿಟನ್ ಕೋರ್ಟ್ ನಕಾರ

2021-01-13 09:55:04 : ಕೋವಿಡ್-19: ದೇಶದಲ್ಲಿಂದು 15,968 ಹೊಸ ಕೇಸ್ ಪತ್ತೆ, 202 ಮಂದಿ ಸಾವು

2021-01-13 09:55:04 : ಕಡಕ್ನಾಥ್ ಕೋಳಿ ಸಾಕಾಣಿಕೆ ಕನಸು ಕಂಡ 'ಕ್ಯಾಪ್ಟನ್ ಕೂಲ್' ಎಂ.ಎಸ್.ಧೋನಿ ಆಸೆಗೆ ತಣ್ಣೀರೆರಚಿದ ಹಕ್ಕಿಜ್ವರ! 

2021-01-13 09:55:04 : ಸಾ.ರಾ ಮಹೇಶ್-ರೋಹಿಣಿ ಸಿಂಧೂರಿ ನಡುವೆ ಮುಂದುವರಿದ ಶೀತಲ ಸಮರ: ಬಹಿರಂಗ ಜಟಾಪಟಿ

2021-01-13 09:33:28 : ಗಣರಾಜ್ಯೋತ್ಸವದಂದು ದೆಹಲಿಯಲ್ಲಿ ಟ್ರ್ಯಾಕ್ಟರ್ ರ್ಯಾಲಿ ಬೆಂಬಲಿಸಿ ರಾಜ್ಯದಲ್ಲೂ ಪ್ರತಿಭಟನೆ

2021-01-13 09:33:28 : 1993ರ ಮುಂಬೈ ಸ್ಫೋಟದ ಅಪರಾಧಿಗಳಿಗೆ ದೇಶವೊಂದು ರಕ್ಷಣೆ ನೀಡಿ 5 ಸ್ಟಾರ್ ಆತಿಥ್ಯ ನೀಡುತ್ತಿದೆ: ಎಸ್ ಜೈಶಂಕರ್ ಆರೋಪ 

2021-01-13 09:33:28 : ಬೆಂಗಳೂರು ನಗರ ಜಿಲ್ಲೆಯಲ್ಲಿ ಕುಡಿಯುವ ನೀರು,ರಸ್ತೆ ಅಭಿವೃದ್ಧಿಗೆ ರೂ.90 ಕೋಟಿ ಬಿಡುಗಡೆ: ಸಿಎಂ ಯಡಿಯೂರಪ್ಪ

2021-01-13 09:11:26 : ಬೆಂಗಳೂರಿನಲ್ಲಿ ಕಾರು ಸಂಶೋಧನಾ ಘಟಕ ಸ್ಥಾಪಿಸಲು ಟೆಸ್ಲಾ ಒಪ್ಪಿಗೆ!

2021-01-13 09:11:26 : 'ಕಬ್ಜ'ದಲ್ಲಿ ಮತ್ತೆ ಒಂದಾಗಲಿದ್ದಾರೆ ಮುಕುಂದ-ಮುರಾರಿ!

2021-01-13 09:11:26 : ರಾಜ್ಯ ಸಂಪುಟ ವಿಸ್ತರಣೆಗೆ ಕ್ಷಣಗಣನೆ ಆರಂಭ: ಯಾರಿಗೆ ಒಲಿಯಲಿದೆ ಮಂತ್ರಿ ಭಾಗ್ಯ...?

2021-01-13 09:11:26 : ಗದಗ: 50ಕ್ಕೂ ಹೆಚ್ಚು ಹಕ್ಕಿಗಳ ನಿಗೂಢ ಸಾವು, ಆತಂಕದಲ್ಲಿ ಜನತೆ

2021-01-13 08:33:46 : ಶೀಘ್ರದಲ್ಲೇ ಶುಭ ಸುದ್ದಿ: ಕೇಂದ್ರ ನಾಯಕರ ಜೊತೆಗಿನ ಸಭೆ ತೃಪ್ತಿ, ಸಮಾಧಾನ ತಂದಿದೆ- ದೆಹಲಿಯಲ್ಲಿ ಬಿಎಸ್ ವೈ!

2021-01-13 08:33:46 : ಕೇಂದ್ರದ ವರಿಷ್ಠರು ತಿಳಿಸಿದಾಗ ಸಂಪುಟ ವಿಸ್ತರಣೆ: ಯಡಿಯೂರಪ್ಪ ಸ್ಪಷ್ಟನೆ

2021-01-13 08:33:46 : ನ್ಯಾಯಮೂರ್ತಿಗಳ ವಿರುದ್ಧ ಆಕ್ಷೇಪಾರ್ಹ ಹೇಳಿಕೆ: ಅರ್ಜಿದಾರನಿಗೆ ರೂ.1 ಲಕ್ಷ ದಂಡ ವಿಧಿಸಿದ ನ್ಯಾಯಾಲಯ!

2021-01-13 08:33:46 : ರಾಜ್ಯ ಸಂಪುಟ ವಿಸ್ತರಣೆಗೆ ಕ್ಷಣಗಣನೆ ಆರಂಭ: ಯಾರಿಗೆ ಒಲಿಯಲಿದೆ ಮಂತ್ರಿ ಭಾಗ್ಯ...?

2021-01-13 08:33:46 : ಕೋವಿಡ್-19 ಲಸಿಕೆಯ 2 ಡೋಸ್ ಗಳ ಮಧ್ಯೆ 28 ದಿನಗಳ ಅಂತರ, 14 ದಿನಗಳ ನಂತರ ಅದರ ಪರಿಣಾಮ: ಕೇಂದ್ರ ಸರ್ಕಾರ

2021-01-13 08:33:46 : ಜನವರಿ 14ಕ್ಕೆ ಎಸ್ಎಸ್ಎಲ್'ಸಿ ಪರೀಕ್ಷೆ ಪಠ್ಯಕ್ರಮ ಪ್ರಕಟ: ಸಚಿವ ಸುರೇಶ್ ಕುಮಾರ್

2021-01-13 08:33:46 : ಜ.15ರಿಂದ ಎಲ್ಲಾ ಕಾಲೇಜುಗಳು ಪೂರ್ಣ ಆರಂಭ: ಲಕ್ಷಣಗಳಿಲ್ಲದ ವಿದ್ಯಾರ್ಥಿಗಳಿಗೆ ಕೋವಿಡ್ ಪರೀಕ್ಷೆ ಅಗತ್ಯವಿಲ್ಲ!

2021-01-13 08:33:46 : ಆದಾಯ ಮೀರಿ ಆಸ್ತಿ ಗಳಿಕೆ ಪ್ರಕರಣ: ಡಿಕೆ.ಶಿವಕುಮಾರ್ ವಿಚಾರಣೆ ನಡಸಿದ ಸಿಬಿಐ

More News from ಕನ್ನಡ ಪ್ರಭ Tue, 12 Jan