https://kannada.asianetnews.com/

http://sanjevani.com/sanjevani/

https://kannada.news18.com/

ಕನ್ನಡ ಪ್ರಭ

https://www.vijayavani.net/

https://www.mangalorean.com/

https://vijaykarnataka.com/

https://www.eesanje.com/

http://www.varthabharati.in/

https://kannada.webdunia.com/

https://zeenews.india.com/kannada

publictv.in

http://tv5kannada.com/

https://www.prajavani.net/

https://www.udayavani.com/

ಕನ್ನಡ ಪ್ರಭ

2020-11-20 23:55:23 : ಖ್ಯಾತ ವನ್ಯಜೀವಿ ತಜ್ಞ ಅಜಯ್ ಎ ದೇಸಾಯಿ ನಿಧನ

2020-11-20 22:54:56 : 49 ವರ್ಷಗಳ ಬಳಿಕ ಲೇಬರ್ ಪಕ್ಷಕ್ಕೆ ರಾಜಿನಾಮೆ ನೀಡಿದ ಭಾರತ ಮೂಲದ ಲಾರ್ಜ್ ಮೆಘನಾದ್ ದೇಸಾಯಿ

2020-11-20 21:55:31 : ಅಗಸ್ಟಾ ವೆಸ್ಟ್ ಲ್ಯಾಂಡ್ ಹಗರಣದ ಆರೋಪಿಗಳಿಗೆ ನೀಡುವ ಶಿಕ್ಷೆ ನೋಡಿ ಇತರರು ಭಯಪಡಬೇಕು: ನಿವೃತ್ತ ಸೇನಾಧಿಕಾರಿಗಳ ಮನವಿ

2020-11-20 20:55:34 : ರಾಮನಗರ: ಮದುವೆಗೆ ತೆರಳುತ್ತಿದ್ದ ತಾಯಿ, ಮಗಳ ಚಿನ್ನಾಭರಣ ಕಳವು

2020-11-20 20:55:34 : ಮೊಬೈಲ್ ಇಂಟರ್ ನೆಟ್ ಡಾಟಾ ಖಾಲಿ ಮಾಡಿದ ಎಂದು ತಮ್ಮನನ್ನೇ ಇರಿದು ಕೊಂದ ಅಣ್ಣ!

2020-11-20 20:32:47 : ಈಗ ಮತ್ತೊಂದು ಟ್ವೀಟ್ ಗಾಗಿ ಕಾಮ್ರಾ ವಿರುದ್ಧ ನ್ಯಾಯಾಂಗ ನಿಂದನೆ ಪ್ರಕರಣ ದಾಖಲಿಸಲು ಎಜಿ ಅಸ್ತು

2020-11-20 20:32:47 : ವಿರಾಟ್ ಅವರಂತಹ ಆಟಗಾರರಿಂದಲೇ ಟೆಸ್ಟ್ ಕ್ರಿಕೆಟ್ ಜೀವಂತ: ಎಲ್ಲೆನ್ ಬಾರ್ಡರ್

2020-11-20 20:32:47 : ನಿಧಿ ಶೋಧ ಶಂಕೆ: ದುಷ್ಕರ್ಮಿಗಳಿಂದ ಇತಿಹಾಸ ಪ್ರಸಿದ್ಧ ಬೇಲೂರು ದೇಗುಲದ ಮಹಾಕಾಳಿ ವಿಗ್ರಹ ಧ್ವಂಸ

2020-11-20 20:11:26 : ಸಂಪುಟ ವಿಸ್ತರಣೆ: ಬಿ.ಎಲ್.ಸಂತೋಷ್ ಭೇಟಿ ಮಾಡಿದ ರಮೇಶ್ ಜಾರಕಿಹೊಳಿ, ಗರಿದೆರಿದ ರಾಜಕೀಯ

2020-11-20 20:11:26 : ಲವ್ ಜಿಹಾದ್’ ಬಿಜೆಪಿ  ಸೃಷ್ಟಿ: ಮುಖ್ಯಮಂತ್ರಿ ಗೆಹ್ಲೋಟ್ ಹೇಳಿಕೆಗೆ ಬಿಜೆಪಿ ಕೆಂಡಾಮಂಡಲ

2020-11-20 19:55:18 : ಮಾಲೂರು: ನಟ ಧ್ರುವ ಸರ್ಜಾ ನೋಡಲು ನೂಕುನುಗ್ಗಲು

2020-11-20 19:55:18 : ಬಿಕಿನಿ ರೂಪದರ್ಶಿ ಪೋಟೋಗೆ 'ಲೈಕ್' ಕೊಟ್ಟ ಪೋಪ್, ಅಂತದ್ದೇನಿದೆ!

2020-11-20 19:55:18 : ಜಗತ್ತಿನ ಯಾವುದೇ ಶಕ್ತಿ 370ನೇ ವಿಧಿಯನ್ನು ಹಿಂದಕ್ಕೆ ತರಲಾರದು: ಬಿಜೆಪಿ

2020-11-20 19:33:23 : ಡಿಡಿಸಿ ಚುನಾವಣೆ ಮೇಲೆ ಕಣ್ಣಿಟ್ಟಿದ್ದರು ಹತ್ಯೆಯಾದ ಉಗ್ರರು: ಜಮ್ಮು ಮತ್ತು ಕಾಶ್ಮೀರ ಪೊಲೀಸ್

2020-11-20 19:33:23 : ತಪ್ಪಿದ ಭಯೋತ್ಪಾದಕ ದಾಳಿ: ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಇಬ್ಬರು ಜೆಇಎಂ ಉಗ್ರರ ಬಂಧನ

2020-11-20 19:33:23 : ರಾಜಧಾನಿ ದೆಹಲಿಯಲ್ಲಿ ಮತ್ತಿಬ್ಬರು ಜೈಷ್ ಉಗ್ರರ ಬಂಧನ

2020-11-20 19:11:26 : ರಾಜ್ಯದಲ್ಲಿ ಇಂದು 1,781 ಮಂದಿಗೆ ಪಾಸಿಟಿವ್, ಒಟ್ಟಾರೆ 24,752 ಸಕ್ರೀಯ ಪ್ರಕರಣ!

2020-11-20 19:11:26 : ಖುಷ್ಬೂ ನಂತರ ಕಾಂಗ್ರೆಸ್ ತೊರೆದ ಅಪ್ಸರಾ ರೆಡ್ಡಿ, ಮತ್ತೆ ಎಐಎಡಿಎಂಕೆ ಸೇರಲಿದ್ದಾರೆ ತೃತೀಯಲಿಂಗಿ

2020-11-20 19:11:26 : ಕೋವಿಡ್ತು-19: ತುರ್ತು ಸ್ಥಿತಿಯಲ್ಲಿ ಫಿಜರ್ ಲಸಿಕೆ ಬಳಕೆಗೆ ಅನುಮತಿ ಕೋರಿದ ಸಂಸ್ಥೆ!

2020-11-20 18:33:10 : ಶಾರ್ಜಿಲ್‌ ಇಮಾಮ್, ಉಮರ್ ಖಾಲಿದ್ ನ್ಯಾಯಾಂಗ ಬಂಧನ ಅವಧಿ ನ.23ರ ವರೆಗೆ ವಿಸ್ತರಣೆ

2020-11-20 17:33:43 : ಯಡಿಯೂರಪ್ಪ ಅವರೇ ಸಂಬಳ ಕೊಡಿ ಇಲ್ಲ,ಪ್ರಾಣ ಬಿಡಲು ಅನುಮತಿ ಕೊಡಿ: ಅತಿಥಿ ಉಪನ್ಯಾಸಕರ ಅಳಲು

2020-11-20 17:10:52 : ಜಮ್ಮು: ಎನ್ ಕೌಂಟರ್ ನಲ್ಲಿ ಭದ್ರತಾ ಪಡೆಗಳಿಂದ ನಾಲ್ವರು ಉಗ್ರರ ಹತ್ಯೆ

2020-11-20 17:10:52 : ನಾಲ್ಕು ಜೈಶ್ ಉಗ್ರರ ಹತ್ಯೆಯಿಂದ 'ದೊಡ್ಡ ದಾಳಿ'ಯ ಯತ್ನ ವಿಫಲಗೊಂಡಿದೆ: ಪ್ರಧಾನಿ ಮೋದಿ

2020-11-20 17:10:51 : 11-11-2020 ನಮ್ಮ ಬಾಳಿಗೆ ಸುದಿನ: ಮೂರನೇ ಮಗುವನ್ನು ಪರಿಚಯಿಸಿದ ಡಿವಿಲಿಯರ್ಸ್-ಡೇನಿಯಲ್‌ ದಂಪತಿ

2020-11-20 16:55:03 : ದೆಹಲಿಯಲ್ಲಿ ವಿಪರೀತ ವಾಯುಮಾಲಿನ್ಯ: ಗೋವಾಕ್ಕೆ ಆಗಮಿಸಿದ ಸೋನಿಯಾ ಗಾಂಧಿ

2020-11-20 16:55:03 : ಯುಜುವೇಂದ್ರ ಚಹಾಲ್ ವಿಡಿಯೋ ನೋಡಿ ಕಾಲೆಳೆದ ಡೇಲ್ ಸ್ಟೇನ್, ವಿಡಿಯೋ!

2020-11-20 16:32:37 : ಬೆಂಗಳೂರು ಟೆಕ್ ಸಮಿಟ್ 2020: ನವೋದ್ಯಮ, ಕೃಷಿ, ತಂತ್ರಜ್ಞಾನ, ಸೈಬರ್ ಸೇರಿ ಮಹತ್ವದ 8 ಒಪ್ಪಂದಗಳಿಗೆ ಅಂಕಿತ

2020-11-20 16:32:37 : ರಾಜ್ಯದ ಮೊತ್ತಮೊದಲ 'ಕರ್ನಾಟಕ ಜೈವಿಕ-ಆರ್ಥಿಕತೆ ವರದಿ'ಯ ಪ್ರಮುಖ ಶಿಫಾರಸುಗಳು

2020-11-20 16:32:37 : ಚೀನಾ ನಿಬಂಧನೆಗಳ ಪ್ರಕಾರ ನಡೆದುಕೊಳ್ಳಲಿ, ಅಮೆರಿಕ ಮತ್ತೆ ವಿಶ್ವ ಆರೋಗ್ಯ ಸಂಸ್ಥೆಯನ್ನು ಸೇರಲಿದೆ: ಜೋ ಬೈಡನ್

2020-11-20 16:32:37 : ರಹಸ್ಯವಾಗಿ ಎರಡನೇ ಮದುವೆ ಮಾಡಿಕೊಂಡ ಪ್ರಭುದೇವ?

2020-11-20 16:11:01 : ಕೋವ್ಯಾಕ್ಸಿನ್ 3ನೇ ಹಂತದ ಪ್ರಯೋಗ: ಲಸಿಕೆ ಹಾಕಿಸಿಕೊಂಡ ಹರಿಯಾಣ ಆರೋಗ್ಯ ಸಚಿವ್ ಅನಿಲ್ ವಿಜ್

2020-11-20 16:11:01 : ಕೊಪ್ಪಳ: ನಿಶ್ಚಿತಾರ್ಥಕ್ಕೆ ತೆರಳುತ್ತಿದ್ದಾಗ ಮಿನಿ ಬಸ್-ಬೈಕ್ ನಡುವೆ ಡಿಕ್ಕಿ, ಮೂವರ ದುರ್ಮರಣ

2020-11-20 15:55:30 : ನಾನು ಕಾನೂನು ಪಾಲನೆ ಬಿಟ್ಟು ಬೇರೇನೂ ಟ್ವೀಟ್ ಮಾಡಿಲ್ಲ: ನಟಿ ಕಂಗನಾಗೆ ಡಿ.ರೂಪಾ ತಿರುಗೇಟು

2020-11-20 15:55:30 : ಭಾರತದಲ್ಲಿ ಈ ಎರಡು ದಿನ ನೆಟ್‌ಫ್ಲಿಕ್ಸ್ ನಿಂದ ಉಚಿತ ಸ್ಟ್ರೀಮಿಂಗ್ ಸೇವೆ!

2020-11-20 15:55:30 : ಯುವತಿಯರನ್ನು ಹನಿಟ್ರ್ಯಾಪ್ ನಲ್ಲಿ ಸಿಲುಕಿಸಿ, ಬೆತ್ತಲೆ ಫೋಟೋಗಳೊಂದಿಗೆ ಬೆದರಿಕೆ ಹಾಕುತ್ತಿದ್ದ ಕಿರಾತಕನ ಬಂಧನ

2020-11-20 15:33:05 : ಸಚಿವ ಸಂಪುಟ ವಿಸ್ತರಣೆ: ಎರಡ್ಮೂರು ದಿನಗಳಲ್ಲಿ ಅಂತಿಮ - ಸಿಎಂ ಯಡಿಯೂರಪ್ಪ

2020-11-20 15:33:05 : ಪ್ರೇಕ್ಷಕರಿಗೆ ಅವಕಾಶ ಬೆನ್ನಲ್ಲೇ ಭಾರತ-ಆಸೀಸ್ ನಡುವಿನ 3 ಟಿ20, 2 ಏಕದಿನ ಪಂದ್ಯಗಳ ಟಿಕೆಟ್ ಸೋಲ್ಡ್ ಔಟ್!

2020-11-20 15:10:45 : ವಾಣಿ ವಿಲಾಸ್ ಆಸ್ಪತ್ರೆಯಲ್ಲಿ ಹಸುಗೂಸು ಅಪಹರಿಸಿ ಮಾರಾಟ: ಇಬ್ಬರ ಬಂಧನ

2020-11-20 15:10:45 : ಕೊರೋನಾ 2ನೇ ಅಲೆ: ಮುಂಬೈನಲ್ಲಿ ಶಾಲೆ-ಕಾಲೇಜ್ ಗಳ ಪುನರಾರಂಭ ಡಿ.31ಕ್ಕೆ ಮುಂದೂಡಿಕೆ

2020-11-20 14:54:42 : ಮೊದಲ ಭೇಟಿ ಸಂದರ್ಭದಲ್ಲಿ ಧೋನಿಯವರಿಗೆ ಉದ್ದ ಕೂದಲು ಇದ್ದಿದ್ದರೆ ಕಣ್ಣೆತ್ತಿಯೂ ನೋಡುತ್ತಿರಲಿಲ್ಲವಂತೆ ಸಾಕ್ಷಿ ಸಿಂಗ್!

2020-11-20 14:33:22 : ಶಾಸಕರ ಮನೆಗೆ ಬೆಂಕಿ ಪ್ರಕರಣ: ಮಾಜಿ ಮೇಯರ್ ಸಂಪತ್ ರಾಜ್ ಗೆ ಮತ್ತೆ 5 ದಿನ ನ್ಯಾಯಾಂಗ ಬಂಧನ

2020-11-20 14:10:38 : ಭಾರತ-ಅಮೆರಿಕ ಬಾಂಧವ್ಯ: ಕೋವಿಡ್-19, ಆರ್ಥಿಕ ಬಲವರ್ಧನೆ, ಕಡಲು ಸುರಕ್ಷತೆ ಜೊ ಬೈಡನ್ ಆದ್ಯತೆಯ ವಿಷಯಗಳು

2020-11-20 14:10:38 : 'ಫಿಜರ್ ಸಂಸ್ಥೆಯ ಕೋವಿಡ್ ಲಸಿಕೆ ಶೇ.95ರಷ್ಟು ಪರಿಣಾಮಕಾರಿ; ಸರ್ಕಾರದ ತುರ್ತು ಅನುಮೋದನೆ ಅಗತ್ಯ'

2020-11-20 14:10:38 : ಹೆಚ್ಚಿದ ಕೋವಿಡ್ ಒತ್ತಡ: ಮನೋವೈದ್ಯಕೀಯ ಸಹಾಯವಾಣಿ ಮೊರೆ ಹೋಗುತ್ತಿರುವ ವೈದ್ಯರು!

2020-11-20 14:10:38 : ಕೊರೋನಾ ವೈರಸ್ ಪ್ರಭಾವ ಇಳಿಕೆಯಾಗುತ್ತಿದೆ, ಆದರೂ ಮುಂದಿನ 3 ತಿಂಗಳು ನಿರ್ಣಾಯಕ: ತಜ್ಞರು

2020-11-20 14:10:38 : ಕೋವ್ಯಾಕ್ಸಿನ್ 3ನೇ ಹಂತದ ಪ್ರಯೋಗ: ಮೊದಲು ಲಸಿಕೆ ಹಾಕಿಸಿಕೊಳ್ಳಲು ಹರಿಯಾಣ ಆರೋಗ್ಯ ಸಚಿವ್ ಅನಿಲ್ ವಿಜ್ ಮುಂದು!

2020-11-20 14:10:38 : ಮಾಡರ್ನ ಕೋವಿಡ್ ಲಸಿಕೆ ಶೇ.94.5ರಷ್ಟು ಪರಿಣಾಮಕಾರಿ: ವರದಿ

2020-11-20 14:10:38 : ಕೋವಿಡ್-19 ಲಸಿಕೆ ವಿತರಣೆ ಕಾರ್ಯಕ್ಕಾಗಿ ಭಾರತೀಯ ವಿಮಾನಯಾನ ಸಂಸ್ಥೆಗಳು, ವಿಮಾನ ನಿಲ್ದಾಣಗಳು ಸಜ್ಜು!

2020-11-20 13:54:47 : ಭೋಜಪುರಿ ಭಾಷೆಯಲ್ಲಿ ಹರ್ಷಿಕಾ ಪೂಣಚ್ಚ ನಟನೆ

2020-11-20 13:32:57 : ಲಾಕ್ ಡೌನ್ ಸಡಿಲಿಕೆ ನಂತರ ದೇಶೀಯ ವಿಮಾನಗಳಲ್ಲಿ ಪ್ರಯಾಣಿಕರ ಸಂಚಾರದಲ್ಲಿ ಹೆಚ್ಚಳ

2020-11-20 13:32:57 : ಯಡಿಯೂರಪ್ಪ ನಮ್ಮನ್ನ ಜೈಲಿಗೆ ಹಾಕಲಿ, ಡಿಸೆಂಬರ್ 5ಕ್ಕೆ ಕರ್ನಾಟಕ ಬಂದ್ ಖಚಿತ: ವಾಟಾಳ್ ನಾಗರಾಜ್

2020-11-20 13:32:57 : ಗೋಹತ್ಯೆ ನಿಷೇಧ ಕಾಯ್ದೆ ಜಾರಿಗೆ ಮುಖ್ಯಮಂತ್ರಿ ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರ ಬದ್ಧವಾಗಿದೆ: ರಾಜ್ಯ ಬಿಜೆಪಿ

2020-11-20 13:32:57 : ಬಂಗಾಳದಲ್ಲಿ 130 ಬಿಜೆಪಿ ಕಾರ್ಯಕರ್ತರ ಹತ್ಯೆ: ಮಮತಾ ಹಿಂಸಾಚಾರ ಹೇಳಿಕೆಗೆ ಬಬುಲ್ ಸುಪ್ರಿಯೋ ತಿರುಗೇಟು

2020-11-20 13:32:57 : ಅಂತಾರಾಷ್ಟ್ರೀಯ ಕ್ರಿಕೆಟ್‌ ಆಡಲು ಕನಿಷ್ಠ 15 ವರ್ಷ ವಯಸ್ಸಾಗಿರಬೇಕು: ಐಸಿಸಿ

2020-11-20 13:32:57 : 2022ರಲ್ಲಿ ನಡೆಯಬೇಕಾಗಿದ್ದ ಐಸಿಸಿ ಮಹಿಳಾ ಟಿ-20 ವಿಶ್ವಕಪ್ ಟೂರ್ನಿ ಮುಂದೂಡಿಕೆ

2020-11-20 13:11:23 : ಭಾರತ, ಭೂತಾನ್ ನಡುವೆ ವಿಶಿಷ್ಠ ಸಂಬಂಧ: ವಿದೇಶಾಂಗ ಸಚಿವ ಎಸ್ ಜೈಶಂಕರ್

2020-11-20 13:11:23 : ಭೂತಾನ್, ಭಾರತ ಗಡಿ ಅತಿಕ್ರಮ ಪ್ರವೇಶದ ಮೂಲಕ ಚೀನಾ ಜಗತ್ತಿನ ತಾಳ್ಮೆ ಪರೀಕ್ಷಿಸುತ್ತಿದೆ: ಅಮೆರಿಕ ಎಚ್ಚರಿಕೆ

2020-11-20 13:11:23 : ಭೂತಾನ್ ಜೊತೆ ಯಾವುದೇ ಸಂಘರ್ಷವಿಲ್ಲ: ಅಸ್ಸಾಂ ಸರ್ಕಾರ

2020-11-20 12:55:03 : ವಿಡಿಯೋ ಕಾನ್ಫರೆನ್ಸ್ ಮೂಲಕ ಭೂತಾನ್ ರುಪೇ ಕಾರ್ಡ್ ಹಂತ-2 ಬಿಡುಗಡೆ ಮಾಡಿದ ಪ್ರಧಾನಿ ಮೋದಿ!

2020-11-20 12:55:03 : ಸಹರಾ ಗ್ರೂಪ್ ನಿಂದ ಹೂಡಿಕೆದಾರರಿಗೆ 62,600 ಕೋಟಿ ರೂ. ಹಣ ಬಾಕಿ: ಸುಪ್ರೀಂ ಕೋರ್ಟ್ ಮೊರೆ ಹೋದ ಸೆಬಿ 

2020-11-20 12:55:03 : ಬೆಂಗಳೂರು: ಕಳ್ಳತನವಾಗಿದ್ದ ದ್ವಿಚಕ್ರ ವಾಹನ ಬಿಡಲು ಲಂಚಕ್ಕೆ ಪೊಲೀಸರ ಬೇಡಿಕೆ!

2020-11-20 12:55:03 : ಕಾಗದ ಬಳಕೆ ತಪ್ಪಿಸಿ ಪರಿಸರ ಉಳಿಸಿ: ನ್ಯಾಯಾಲಯದ ಕಾಗದ ಬಳಕೆಯ ಪ್ರಕರಣ ಗೆದ್ದ ಕಾನೂನು ವಿದ್ಯಾರ್ಥಿಗಳು

2020-11-20 12:33:01 : ಕಾರವಾರ ಬಂದರಿನ ಎರಡನೇ ಹಂತದ ವಿಸ್ತರಣೆಗೆ ಹೈಕೋರ್ಟ್ ತಡೆ 

2020-11-20 12:33:01 : 28 ವರ್ಷಗಳಿಂದ ರಿಪಬ್ಲಿಕನ್ ಭದ್ರಕೋಟೆಯಾಗಿದ್ದ ಜಾರ್ಜಿಯಾದಲ್ಲಿ ಜೋ ಬೈಡನ್ ಭರ್ಜರಿ ಗೆಲುವು

2020-11-20 12:10:41 : ಹೆಸರಘಟ್ಟದ 5 ಸಾವಿರ ಎಕರೆ ಹುಲ್ಲುಗಾವಲು ಮೀಸಲು ಪ್ರದೇಶ ಎಂದು ಘೋಷಿಸಲು ಅರಣ್ಯ ಇಲಾಖೆಯಿಂದ ಪ್ರಸ್ತಾವನೆ 

2020-11-20 12:10:41 : ಬಿಜೆಪಿ ಸರ್ಕಾರದ ಅಡಿಯಲ್ಲಿ ಸಿಬಿಐ ಪಾನ್ ಅಂಗಡಿಯಂತಾಗಿದೆ: ಮಹಾರಾಷ್ಟ್ರ ಸಚಿವ

2020-11-20 12:10:41 : ಸಂಪುಟ ವಿಸ್ತರಣೆ ಮುಖ್ಯಮಂತ್ರಿ ಪರಮಾಧಿಕಾರಕ್ಕೆ ಬಿಟ್ಟಿದ್ದು: ಬಿ.ಸಿ.ಪಾಟೀಲ್

2020-11-20 11:54:42 : ಮರಾಠ ಸಮುದಾಯವನ್ನು ಪ್ರೀತಿಸೋಣ: ಡಿಸಿಎಂ ಲಕ್ಷ್ಮಣ್ ಸವದಿ

2020-11-20 11:54:42 : ಸಿಬಿಐ ತನಿಖೆಗೆ ರಾಜ್ಯಸರ್ಕಾರದ ಅನುಮತಿ ಕಡ್ಡಾಯ: ಸುಪ್ರೀಂಕೋರ್ಟ್ 

2020-11-20 11:54:42 : ಹಾಸನ: ದ್ವಿಚಕ್ರ ವಾಹನ ನಿಲ್ಲಿಸಿ ನಾಪತ್ತೆಯಾಗಿದ್ದ ಯುವ ಪ್ರೇಮಿಗಳು ಶವವಾಗಿ ಪತ್ತೆ

2020-11-20 11:54:42 : ರಾಜಕೀಯ ಪಕ್ಷವನ್ನು ನೋಡುವ ಹೊಸ ವಿಧಾನ: ಉಪ್ಪಿ ಪ್ರಜಾಕೀಯವನ್ನು ಹಾಡಿ ಹೊಗಳಿದ ಆರ್‌ಜಿವಿ

2020-11-20 11:54:42 : ಕೊರೋನಾ ಎಫೆಕ್ಟ್: ನಮ್ಮ ಮಟ್ರೋ ವಾಣಿಜ್ಯ ಮಳಿಗೆಗಳ ಪುನರಾರಂಭಕ್ಕೆ ಸಹಾಯದ ಮೊರೆ ಇಟ್ಟ ವ್ಯಾಪಾರಸ್ಥರು

2020-11-20 11:54:42 : ಬಿಜೆಪಿ ಜೊತೆ ಮೈತ್ರಿ ಮಾಡಿಕೊಂಡರೇ ತಪ್ಪೇನು? ಎಚ್ ಡಿಕೆ ಪ್ರಶ್ನೆ

2020-11-20 11:33:01 : ಅತಿಯಾದ ವಾಯುಮಾಲಿನ್ಯ ಹಿನ್ನೆಲೆ: ಕೆಲ ದಿನಗಳ ಮಟ್ಟಿಗೆ ದೆಹಲಿ ತೊರೆಯಲು ಸೋನಿಯಾ ಗಾಂಧಿಗೆ ಸೂಚನೆ

2020-11-20 11:11:01 : ಮೈಸೂರು: ಹಿಂದುಳಿದ ವರ್ಗದವರ ಹೇರ್ ಕಟ್ಟಿಂಗ್ ಮಾಡಿದ್ದಕ್ಕೆ ಕ್ಷೌರಿಕನ ಕುಟುಂಬಕ್ಕೆ ಬಹಿಷ್ಕಾರ, 50 ಸಾವಿರ ರೂ ದಂಡ!

2020-11-20 10:54:45 : ಅಮೆರಿಕದಲ್ಲಿ ಉಪಾಧ್ಯಕ್ಷೆ ಆಗಿದ್ದು ಈಗ, ಭಾರತದಲ್ಲಿ 50 ವರ್ಷ ಹಿಂದೆಯೇ ಮಹಿಳೆ ಪ್ರಧಾನಿ ಆದರು: ಪ್ರಿಯಾಂಕಾ ಗಾಂಧಿ 

2020-11-20 10:54:45 : 48 ದಿನಗಳ ಬಳಿಕ ಪೆಟ್ರೋಲ್- ಡೀಸೆಲ್ ಬೆಲೆ ಮತ್ತೆ ಹೆಚ್ಚಳ

2020-11-20 10:54:45 : ಡ್ರಗ್ಸ್ ಆರೋಪಿಗಳಿಗೆ ನೆರವು ನೀಡಿದ ಆರೋಪ:: ಹೆಡ್ ಕಾನ್‌ಸ್ಟೆಬಲ್ ಸಿಸಿಬಿ ವಶಕ್ಕೆ

2020-11-20 10:54:45 : ಬೆಂಗಳೂರು: ಜೂಜಾಡುತ್ತಿದ್ದ 72 ಜನ ಸಿಸಿಬಿ ವಶಕ್ಕೆ

2020-11-20 09:55:22 : ದೇಶದಲ್ಲಿಂದು 45,882 ಕೊರೋನಾ ಕೇಸ್ ಪತ್ತೆ: 90.04 ಲಕ್ಷಕ್ಕೆ ತಲುಪಿದ ಸೋಂಕಿತರ ಸಂಖ್ಯೆ

2020-11-20 09:55:22 : ಮುಂದಿನ ಚಳಿಗಾಲ ಅಧಿವೇಶನದಲ್ಲಿ ಗೋಹತ್ಯೆ ನಿಷೇಧ ಕಾಯ್ದೆ ಜಾರಿ ಅನುಮಾನ?

2020-11-20 09:11:03 : ಬಾವಿಗೆ ಬಿದ್ದ ಮರಿ ಹೆಣ್ಣು ಆನೆಯ ರಕ್ಷಣೆ  

2020-11-20 09:11:03 : ಡಿಕೆ ಶಿವಕುಮಾರ್ ಆಹ್ವಾನಿಸಿದ್ದಾರೆ: ಕಾಂಗ್ರೆಸ್ ಸೇರುವ ಬಗ್ಗೆ ಇನ್ನೂ ನಿರ್ಧರಿಸಿಲ್ಲ; ಮಧು ಬಂಗಾರಪ್ಪ

2020-11-20 08:55:16 : ಆರ್ ಆರ್ ನಗರ, ಶಿರಾದಲ್ಲಿ ಹೀನಾಯ ಸೋಲು: ಮುಂಬರುವ ಉಪಚುನಾವಣೆ ಮೇಲೆ ಕಾಂಗ್ರೆಸ್ ಕಣ್ಣು

2020-11-20 08:55:16 : ಕೋವಿಡ್ ನಿಯಮ ಉಲ್ಲಂಘನೆ: ರಾಜಕಾರಣಿಗಳ ವಿರುದ್ಧ ಮತ್ತೆ ಹೈಕೋರ್ಟ್ ಕಿಡಿ

2020-11-20 08:32:40 : ಬೆಳಗಾವಿ ಲೋಕಸಭೆ ಉಪಚುನಾವಣೆ: ಅಭ್ಯರ್ಥಿ ಆಯ್ಕೆಗೆ ಕಾಂಗ್ರೆಸ್ ಸಮಿತಿ 

2020-11-20 08:32:40 : ಕೊರೋನಾ ನೆಗೆಟಿವ್ ವರದಿ ತರದ ವಿದ್ಯಾರ್ಥಿಗಳನ್ನು ಮನೆಗೆ ಕಳುಹಿಸಿದ ಕಾಲೇಜು

2020-11-20 08:32:39 : ಉತ್ತರ ಪ್ರದೇಶದ ಪ್ರತಾಪಗಢದಲ್ಲಿ ರಸ್ತೆ ಅಪಘಾತ: 6 ಮಕ್ಕಳು ಸೇರಿ 14 ಮಂದಿ ಸ್ಥಳದಲ್ಲಿಯೇ ಸಾವು

2020-11-20 08:10:51 : ಡಿ ಕೆ ಶಿವಕುಮಾರ್ ಮೇಲೆ ಅಸಮಾಧಾನ: ಸೋನಿಯಾ ಗಾಂಧಿ, ರಾಹುಲ್ ಗಾಂಧಿಗೆ ಪತ್ರ ಬರೆಯಲು ಅಖಂಡ ಶ್ರೀನಿವಾಸ ಮೂರ್ತಿ ನಿರ್ಧಾರ 

2020-11-20 08:10:51 : ಇನ್ಮುಂದೆ ಮನೆ ಬಾಗಿಲಿಗೇ ಬರಲಿದೆ‌ ತಾಜಾ ಮೀನು: ಆ್ಯಪ್ ಸಿದ್ಧಪಡಿಸಿದ ರಾಜ್ಯ ಮೀನುಗಾರಿಕಾ ಇಲಾಖೆ

2020-11-20 01:54:41 : ಸ್ಥಳೀಯ ಸಂಸ್ಥೆಗಳಿಗೆ ಮೀಸಲು ಅಧಿಸೂಚನೆ ಹೊರಡಿಸಲು ರಾಜ್ಯ ಸರ್ಕಾರಕ್ಕೆ ಹೈಕೋರ್ಟ್‌ ಸೂಚನೆ

2020-11-20 01:32:59 : ಕೋವಿಡ್19 ಸೋಂಕಿತರ ಸಂಖ್ಯೆ ಹೆಚ್ಚಳ: ಅಹಮದಾಬಾದ್‌ನಲ್ಲಿ ರಾತ್ರಿ 9ರಿಂದ ಬೆಳಗ್ಗೆ 6ರ ವರೆಗೆ ಕರ್ಫ್ಯೂ

2020-11-20 01:32:59 : ಪ್ರತಿಯೊಬ್ಬ ಭಾರತೀಯನಿಗೂ ಲಸಿಕೆ ಹಾಕಲು 2024ರವರೆಗೆ ಕಾಯಬೇಕು: ಪೂನಾವಾಲ

2020-11-20 01:10:53 : ಲಡಾಕ್ ನಲ್ಲಿ ಚೀನಾ ಭಾರತದ ಮೇಲೆ ಮೈಕ್ರೊವೇವ್ ಶಸ್ತ್ರಾಸ್ತ್ರಗಳನ್ನು ಬಳಸಿದೆ ಎಂಬ ಸುದ್ದಿ ಸುಳ್ಳು: ಭಾರತೀಯ ಸೇನೆ 

2020-11-20 01:10:53 : ಭಯೋತ್ಪಾದನೆ ಬೆಂಬಲಿಸುವ ದೇಶಗಳನ್ನು ತಪ್ಪಿತಸ್ಥರನ್ನಾಗಿ ಮಾಡಬೇಕು: ಬ್ರಿಕ್ಸ್ ಸಭೆಯಲ್ಲಿ ಮೋದಿ

2020-11-20 01:10:53 : ಪಿಒಕೆಯಲ್ಲಿ ಭಾರತೀಯ ಸೇನೆ ಯಾವುದೇ ಕಾರ್ಯಾಚರಣೆ ನಡೆಸಿಲ್ಲ: ಡಿಜಿಎಂಒ ಸ್ಪಷ್ಟನೆ

More News from ಕನ್ನಡ ಪ್ರಭ Thu, 19 Nov