https://kannada.asianetnews.com/

http://sanjevani.com/sanjevani/

https://kannada.news18.com/

ಕನ್ನಡ ಪ್ರಭ

https://www.vijayavani.net/

https://www.mangalorean.com/

https://vijaykarnataka.com/

https://www.eesanje.com/

http://www.varthabharati.in/

https://kannada.webdunia.com/

https://zeenews.india.com/kannada

publictv.in

http://tv5kannada.com/

https://www.prajavani.net/

https://www.udayavani.com/

ಕನ್ನಡ ಪ್ರಭ

2021-02-21 23:11:01 : ಮಾಂಟೆನೆಗ್ರೊ ಬಾಕ್ಸಿಂಗ್ ಟೂರ್ನಿ: ಭಾರತಕ್ಕೆ ಎರಡು ಚಿನ್ನ

2021-02-21 23:11:01 : ದಾದಾಸಾಹೇಬ್ ಫಾಲ್ಕೆ ಅಂತರಾಷ್ಟ್ರೀಯ ಚಿತ್ರೋತ್ಸವ ಪ್ರಶಸ್ತಿ: ಅಕ್ಷಯ್ ಉತ್ತಮ ನಟ, ದೀಪಿಕಾ ಉತ್ತಮ ನಟಿ, ಸುಶಾಂತ್ ಗೆ ಮರಣೋತ್ತರ ಗೌರವ

2021-02-21 21:55:15 : ರಾಜ್ಯದ ಎಲ್ಲಾ 21 ಸರ್ಕಾರಿ ವೈದ್ಯಕೀಯ ಸಂಸ್ಥೆ ಮೇಲ್ದರ್ಜೆಗೆ: ಡಾ.ಕೆ.ಸುಧಾಕರ್

2021-02-21 21:33:19 : ಬೆಂಗಳೂರಿನಲ್ಲಿ ಖೆಲೋ ಇಂಡಿಯಾ ಯೂನಿವರ್ಸಿಟಿ ಗೇಮ್ಸ್ 2022: ಸಿಎಂ ಯಡಿಯೂರಪ್ಪ ಘೋಷಣೆ

2021-02-21 20:55:32 : ರಾಜ್ಯದಲ್ಲಿಂದು 413 ಕೊರೋನಾ ಪ್ರಕರಣ ಪತ್ತೆ

2021-02-21 20:33:39 : ಬಾಗಲಕೋಟೆ: ಬೆಂಗಳೂರು ಮೂಲದ ಎಂಬಿಬಿಎಸ್ ವಿದ್ಯಾರ್ಥಿನಿ ನೇಣಿಗೆ ಶರಣು

2021-02-21 20:33:39 : ಮೆಡ್ವೆಡೆವ್ ಮಣಿಸಿದ ಜೊಕೊವಿಕ್‌ಗೆ ಒಂಬತ್ತನೇ ಆಸ್ಟ್ರೇಲಿಯನ್ ಓಪನ್ ಪ್ರಶಸ್ತಿ ಗರಿ!

2021-02-21 20:11:55 : ಕೇರಳದಲ್ಲಿ ಕಮಲ ಅರಳಿಸಲು ಮೆಗಾ ಪ್ಲಾನ್: ಬಿಜೆಪಿ 'ವಿಜಯ ಯಾತ್ರೆ'ಗೆ ಯೋಗಿ ಆದಿತ್ಯನಾಥ್ ಚಾಲನೆ

2021-02-21 19:55:12 : ಕೇಂದ್ರ ಬಜೆಟ್ ಮುಂದಿನ 10 ವರ್ಷಗಳಿಗೆ ಪ್ರಭಾವ ಹೊಂದಿದೆ: ನಿರ್ಮಲಾ ಸೀತಾರಾಮನ್

2021-02-21 19:55:12 : ಮೀಸಲಾತಿ ವಿರೋಧಿಸಿದ್ದ ಸಮುದಾಯಗಳಿಂದ ಮೀಸಲಾತಿಗಾಗಿ ಹೋರಾಟ ವಿಪರ್ಯಾಸ: ಭವಿಷ್ಯದಲ್ಲಿ ಸಂವಿಧಾನ ಬಿಕ್ಕಟ್ಟು ಸೃಷ್ಟಿಗೆ ನಾಂದಿ

2021-02-21 19:55:12 : ಹೊಸ ಹಾಲ್ ಟಿಕೆಟ್ ಇದ್ದವರಿಗಷ್ಟೇ ಪರೀಕ್ಷೆ ಬರೆಯಲು ಅವಕಾಶ: ಕೆಪಿಎಸ್ಸಿನಿಂದ  ದಿಢೀರ್ ಆದೇಶ!

2021-02-21 19:55:12 : ಮೀಸಲಾತಿ ಆಗ್ರಹ ವಿಚಾರ ಸಂಪುಟ ಸಭೆಯಲ್ಲಿ ಚರ್ಚಿಸಲಾಗಿದೆ: ಸಿಎಂ ಯಡಿಯೂರಪ್ಪ

2021-02-21 19:33:19 : ಮೀಸಲಾತಿ ಬೇಕೇ ಬೇಕು: ಯಡಿಯೂರಪ್ಪ ಸರ್ಕಾರಕ್ಕೆ ಗಡುವು ನೀಡಿದ ಪಂಚಮಸಾಲಿ ಸಮುದಾಯ

2021-02-21 19:33:19 : ದಿ ಗರ್ಲ್ ಆನ್ ದಿ ಟ್ರೈನ್ ಚಿತ್ರದ ಟ್ರೈಲರ್

2021-02-21 19:33:19 : ವೀಸಾ ನೀಡಿ ಇಲ್ಲದಿದ್ದರೆ ಭಾರತದಿಂದ ಟಿ20 ವಿಶ್ವಕಪ್ ಸ್ಥಳಾಂತರದ ಬೆದರಿಕೆಯೊಡ್ಡಿದ ಪಿಸಿಬಿ ಮುಖ್ಯಸ್ಥ!

2021-02-21 18:33:39 : ಮುಖ್ಯಮಂತ್ರಿಗಳೇ ನಿಮ್ಮ ನಾಟಕ ಕಂಪನಿ ಬಂದ್ ಮಾಡಿ: ಬಸನಗೌಡ ಪಾಟೀಲ್ ಯತ್ನಾಳ್

2021-02-21 17:33:07 : ಹೊಸ ರೂಪಾಂತರಿ ಕೊರೊನಾ ತಳಿ ಅಪಾಯಕಾರಿ  ಏಮ್ಸ್ ನಿರ್ದೇಶಕ ಡಾ. ರಣದೀಪ್ ಗುಲೇರಿಯಾ ಕಳವಳ

2021-02-21 17:11:09 : ಫೆ.26ರಂದು ಸಾರಿಗೆ ಸಂಘಟನೆಯಿಂದ ಭಾರತ್ ಬಂದ್‌ಗೆ ಕರೆ: ರಸ್ತೆಗೆ ಇಳಿಯಲ್ಲ 40 ಲಕ್ಷ ಟ್ರಕ್!

2021-02-21 17:11:08 : ಚಂದ್ರಯಾನ-3 ಉಡಾವಣೆ ಮತ್ತಷ್ಟು ವಿಳಂಬ! 

2021-02-21 16:11:51 : ಮತ್ತೊಂದು ಗಂಡು ಮಗುವಿಗೆ ತಾಯಿಯಾದ ಬಾಲಿವುಡ್ ಬೆಬೊ, ಇಲ್ಲಿದೆ ಫೋಟೋ!

2021-02-21 15:55:24 : ಸದ್ಯ ಟೆಸ್ಟ್ ನತ್ತ ನನ್ನ ಚಿತ್ತ, ಬಳಿಕವೇ ಐಪಿಎಲ್ ನತ್ತ ಗಮನ: ಚೇತೇಶ್ವರ ಪೂಜಾರ

2021-02-21 15:33:16 : ಥಾಣೆಯ ಕಾರ್ಮಿಕರ ವಸತಿ ಕಟ್ಟಡದಲ್ಲಿ ಭಾರಿ ಬೆಂಕಿ: ಕಾರ್ಮಿಕ ಸಜೀವ ದಹನ

2021-02-21 14:33:05 : ಪಂಚಮ ಸಾಲಿ ಹೋರಾಟ: ವಿಧಾನಸೌಧ ಸುತ್ತಮುತ್ತ ನಿಷೇಧಾಜ್ಞೆ ಜಾರಿ  

2021-02-21 14:11:15 : ಕೊರೋನಾ ಬೆನ್ನಲ್ಲೇ ದೇಶಕ್ಕೆ ಒಕ್ಕರಿಸಿದೆ ನಾಯಿ ವೈರಸ್; ಕೋಲ್ಕತಾದಲ್ಲಿ 3 ದಿನದಲ್ಲಿ 200 ನಾಯಿಗಳ ಸಾವು!

2021-02-21 14:11:15 : ಬೆಂಗಳೂರಿನಲ್ಲಿ ಮಿಯಾವಾಕಿ ಮಾದರಿಯ ಅಮೃತವನಕ್ಕೆ ಚಾಲನೆ

2021-02-21 13:55:20 : ಇಂದು ಅಂತಾರಾಷ್ಟ್ರೀಯ ಮಾತೃಭಾಷಾ ದಿನ: ತಾಯ್ನುಡಿ ನಮ್ಮ ವ್ಯಕ್ತಿತ್ವದ ಹೆಗ್ಗುರುತಾಗಲಿ-ಯಡಿಯೂರಪ್ಪ

2021-02-21 13:55:20 : ಸ್ವಾಮೀಜಿಗಳು ಸರ್ಕಾರದ ಮೇಲೆ ಒತ್ತಡ ಹಾಕುವುದು ಸರಿಯಲ್ಲ; ಸಚಿವ ಸಿ.ಸಿ.ಪಾಟೀಲ್

2021-02-21 13:55:20 : ಭಾರತದ ಮಾರುಕಟ್ಟೆಗೆ ನೋಕಿಯಾ 3.4 ಲಗ್ಗೆ: ಜಿಯೋ ಸಿಮ್ ಹೊಂದಿರುವವರಿಗೆ ವಿಶೇಷ ಆಫರ್! 

2021-02-21 13:33:24 : ರಿಂಕು ಶರ್ಮ ಹತ್ಯೆ ಪ್ರಕರಣ: ಮತ್ತೆ ನಾಲ್ವರ ಬಂಧನ

2021-02-21 13:33:24 : ಅಜೀಂ ಪ್ರೇಮ್ ಜೀ ವಿರುದ್ಧ ತನಿಖೆ ಕೋರಿದ್ದ ಸಂಸ್ಥೆಗೆ 10 ಲಕ್ಷ ರೂ ದಂಡವಿಧಿಸಿದ ಹೈಕೋರ್ಟ್

2021-02-21 13:33:24 : ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರವೆಸಗಿ, ಕೊಲೆಗೈದಿದ್ದ ಆರೋಪಿಗೆ ಮರಣ ದಂಡನೆ ಶಿಕ್ಷೆ!

2021-02-21 13:33:24 : ಕೊಡಗು; ಇಬ್ಬರನ್ನು ಬಲಿ ಪಡೆದ ಹುಲಿ, ವ್ಯಾಘ್ರನ ಸೆರೆಗೆ ಕಾರ್ಯಾಚರಣೆ ಆರಂಭ

2021-02-21 13:11:04 : ಪಂಚಮಸಾಲಿ ಹೋರಾಟ; 3 ತಿಂಗಳ ಸಮಯಾವಕಾಶ ಕೋರಿದ ಸರ್ಕಾರ, ಮಾತುಕತೆಗೆ ಸ್ವಾಮೀಜಿಗಳಿಗೆ ಆಹ್ವಾನ: ಬೊಮ್ಮಾಯಿ

2021-02-21 12:55:17 : ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಭೇಟಿಯಾದ ಎಫ್'ಕೆಸಿಸಿಐ ಸದಸ್ಯರು: ತೆರಿಗೆ ವಿನಾಯಿತಿ ನೀಡುವಂತೆ ಮನವಿ

2021-02-21 12:55:17 : ಮೀಸಲಾತಿ ಆಗ್ರಹಿಸಿ ನಗರದಲ್ಲಿ ಮೊಳಗಿದ ಪಂಚಸಾಲಿ ರಣಕಹಳೆ: ಸಿಎಂ ನಿವಾಸಕ್ಕೆ ಹೆಚ್ಚಿದ ಭದ್ರತೆ

2021-02-21 12:55:17 : ಸ್ಯಾಂಡಲ್ ವುಡ್ ನ ಸಾರ್ವಕಾಲಿಕ 4ನೇ ಬಾಕ್ಸ್ ಆಫೀಸ್ ಓಪನರ್ ಚಿತ್ರ 'ಪೊಗರು'

2021-02-21 12:55:17 : 2ನೇ ಬಾರಿಗೆ ಗಂಡುಮಗುವಿಗೆ ಜನ್ಮ ನೀಡಿದ ಕರೀನಾ ಕಪೂರ್-ಸೈಫ್ ಅಲಿಖಾನ್ ದಂಪತಿ

2021-02-21 12:55:17 : ವಿಮಾನದ ಎಂಜಿನ್ ಫೇಲ್, ಬಿಡಿಭಾಗ ಬಿದ್ದರೂ ಸುರಕ್ಷಿತವಾಗಿ ಲ್ಯಾಂಡ್ ಆದ 241 ಮಂದಿ ಇದ್ದ ವಿಮಾನ; ವಿಡಿಯೋ ವೈರಲ್

2021-02-21 12:55:17 : 16 ತಾಸು ನಡೆದ ಭಾರತ-ಚೀನಾ ಸೇನಾ ಮಾತುಕತೆ!

2021-02-21 12:11:17 : ಯಶಸ್ವಿ ಪ್ರದರ್ಶನ ಕಾಣುತ್ತಿರುವ ಪೊಗರು ಚಲನಚಿತ್ರಕ್ಕೆ ಎದುರಾಯ್ತು ವಿವಾದ!  

2021-02-21 12:11:17 : ಹುಟ್ಟೂರಿನಲ್ಲಿ ರಾಮ ಮಂದಿರ ಕಟ್ಟಿಸುತ್ತಿರುವ ಮಾಜಿ ಸಿಎಂ ಸಿದ್ದರಾಮಯ್ಯ

2021-02-21 11:55:10 : ಹಾಸನದಲ್ಲಿ ಭೀಕರ ಅಪಘಾತ: ನಾಲ್ವರು ದುರ್ಮರಣ, 14 ಮಂದಿಗೆ ಗಾಯ

2021-02-21 11:55:10 : ಕೊರೋನಾ ಸೋಂಕಿತರ ಹೆಚ್ಚಳ; ಮಹಾರಾಷ್ಟ್ರದಲ್ಲಿ ಸಂಜೆ 5ರಿಂದ ಮುಂಜಾನೆ 5ರವರೆಗೂ ಕರ್ಫ್ಯೂ!

2021-02-21 11:33:05 : ಹಾಸನದಲ್ಲಿ ಭೀಕರ ಅಪಘಾತ: ನಾಲ್ವರು ದುರ್ಮರಣ, 14 ಮಂದಿಗೆ ಗಾಯ

2021-02-21 11:11:08 : ಕಾಶ್ಮೀರದಲ್ಲಿ ರಕ್ತದೋಕುಳಿ ನಿಲ್ಲಿಸಲು ಪಾಕ್ ನೊಂದಿಗೆ ಮಾತುಕತೆ ಆರಂಭಿಸಿ: ಕೇಂದ್ರಕ್ಕೆ ಮುಫ್ತಿ ಒತ್ತಾಯ

2021-02-21 10:55:16 : ಕೃಷ್ಣ ಢಾಬಾ ದಾಳಿ: ಉಗ್ರರ ಅಡಗುದಾಣ ಭೇದಿಸಿದ ಭದ್ರತಾ ಪಡೆಗಳು, ಭಾರಿ ಪ್ರಮಾಣದ ಅಕ್ರಮ ಶಸ್ತ್ರಾಸ್ತ್ರ ವಶ

2021-02-21 10:55:16 : ರಾಜ್ಯ ಹೆಲ್ತ್ ಸಿಟಿಗೆ ಅನುಮತಿ ನೀಡಿ: ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್'ಗೆ ಸುಧಾಕರ್ ಮನವಿ

2021-02-21 10:11:01 : ಅಧಿಕಾರಿಗಳೊಂದಿಗೆ ಇಡೀ ರಾತ್ರಿ ಗ್ರಾಮದಲ್ಲಿಯೇ ತಂಗಿದ್ದ ಸಚಿವ ಆರ್. ಅಶೋಕ್!

2021-02-21 10:11:01 : ಕೋವಿಡ್-19: ದೇಶಾದ್ಯಂತ 14,264 ಹೊಸ ಕೇಸ್ ಪತ್ತೆ, 90 ಮಂದಿ ಸಾವು

2021-02-21 10:11:01 : ರಾಮಮಂದಿರ ದೇಣಿಗೆ ಸಂಗ್ರಹಿಸಲು ಬಂದ ವ್ಯಕ್ತಿಗಳು ಬೆದರಿಕೆ ಹಾಕಿದ್ದರೆ ಹೆಚ್'ಡಿಕೆ ಪೊಲೀಸರಿಗೆ ದೂರು ನೀಡಲಿ:  ಪೇಜಾವರ ಶ್ರೀ

2021-02-21 09:33:10 : ರಾಮಮಂದಿರ ದೇಣಿಗೆ ಸಂಗ್ರಹದಲ್ಲಿ ಪಾರದರ್ಶಕತೆಯ ಅಗತ್ಯವಿದ್ದು, ಆನ್'ಲೈನ್ ಮೂಲಕ ದೇಣಿಗೆ ಸಂಗ್ರಹಿಸಲಿ: ಹೆಚ್'ಡಿಕೆ

2021-02-21 09:33:10 : ಉನ್ನಾವೋ ಬಾಲಕಿಯರ ಸಾವು: ಆರೋಪಿಗಳಿಗೆ 14 ದಿನ ನ್ಯಾಯಾಂಗ ಬಂಧನ

2021-02-21 09:33:10 : ಅಧಿಕಾರ ತ್ಯಜಿಸಿದ ನಂತರ ಮುಂದಿನ ವಾರ ಟ್ರಂಪ್ ಮೊದಲ ಭಾಷಣ

2021-02-21 09:33:10 : ಗೋದಾವರಿ-ಕಾವೇರಿ ನದಿ ಜೋಡಣೆಯನ್ನು ರಾಷ್ಟ್ರೀಯ ಯೋಜನೆಯೆಂದು ಘೋಷಿಸಿ: ಮೋದಿಗೆ ಪಳನಿಸ್ವಾಮಿ ಮನವಿ

2021-02-21 09:33:10 : ಪೆಟ್ರೋಲ್ ಬೆಲೆ ಏರಿಕೆ ಕುರಿತು ಬಾಲಿವುಡ್ ಸ್ಟಾರ್ ಗಳು, ಬಿಜೆಪಿ ಮುಖಂಡರು ಮಾಡಿದ್ದ 'ಹಳೆಯ ಟ್ವೀಟ್ ಗಳು' ಇದೀಗ ವೈರಲ್!

2021-02-21 08:55:01 : ಕುರುಬ ಸಮುದಾಯ ಎಸ್ ಟಿಗೆ ಸೇರಿಸುವಂತೆ ಆಗ್ರಹಿಸಿ ಬೆಂಗಳೂರಿನಲ್ಲಿ ಪ್ರತಿಭಟನೆ

2021-02-21 08:55:01 : 1,800 ಕೋಟಿ ರೂ. ವೆಚ್ಚದಲ್ಲಿ ಎಲ್ಲ ಗ್ರಾಮಗಳಿಗೂ ನೀರು: ಡಾ.ಸಿ.ಎನ್.ಅಶ್ವತ್ಥನಾರಾಯಣ

2021-02-21 08:33:07 : ರಾಜ್ಯದ ಎಲ್ಲ ಜಿಲ್ಲೆಗಳಲ್ಲಿ ಸೈಬರ್ ಪೊಲೀಸ್ ಠಾಣೆ ಸ್ಥಾಪನೆ: ಗೃಹ ಸಚಿವ ಬೊಮ್ಮಾಯಿ

2021-02-21 08:33:07 : ಅರಮನೆ ಮೈದಾನದಲ್ಲಿ ಪಂಚಮಸಾಲಿ ಮಹಾ ಸಮಾವೇಶ: 10 ಲಕ್ಷ ಮಂದಿ ಭಾಗಿ ಸಾಧ್ಯತೆ

2021-02-21 01:11:15 : ಬೆಂಗಳೂರು: ಗೆಳತಿಯ ಮನೆಯಲ್ಲಿ ಕಳ್ಳತನ ನಡೆಸಿದ್ದ ಖತರ್ ನಾಕ್ ದರೋಡೆಗೋರರ ಬಂಧನ,  1 ಕೋಟಿ.ಮೌಲ್ಯದ ನಗ ನಗದು ವಶ

2021-02-21 00:32:45 : ಬೆಂಗಳೂರು: ಮೂರು ಗಂಟೆಗಳಲ್ಲಿ ಆರು ಸರಗಳ್ಳತನ ನಡೆಸಿದ್ದ ಗ್ಯಾಂಗ್ ಸೆರೆ, 11 ಲಕ್ಷ ಮೌಲ್ಯದ ಸ್ವತ್ತು ವಶ

More News from ಕನ್ನಡ ಪ್ರಭ Sat, 20 Feb