https://kannada.asianetnews.com/

http://sanjevani.com/sanjevani/

https://kannada.news18.com/

ಕನ್ನಡ ಪ್ರಭ

https://www.vijayavani.net/

https://www.mangalorean.com/

https://vijaykarnataka.com/

https://www.eesanje.com/

http://www.varthabharati.in/

https://kannada.webdunia.com/

https://zeenews.india.com/kannada

publictv.in

http://tv5kannada.com/

https://www.prajavani.net/

https://www.udayavani.com/

ಕನ್ನಡ ಪ್ರಭ

2020-06-29 23:11:47 : ನಾಳೆ ಸಂಜೆ 4 ಗಂಟೆಗೆ ರಾಷ್ಟ್ರವನ್ನುದ್ದೇಶಿಸಿ ಮೋದಿ ಮಾತು: ಪ್ರಧಾನಿ ಕಚೇರಿ ಪ್ರಕಟಣೆ 

2020-06-29 22:55:39 : ಕೇಂದ್ರದಿಂದ 'ಅನ್ ಲಾಕ್  2' ಮಾರ್ಗಸೂಚಿ ಪ್ರಕಟ: ದೇಶಾದ್ಯಂತ ಯಾವೆಲ್ಲಾ ಸೇವೆ ಲಭ್ಯ, ಏನಿರಲ್ಲ? ಇಲ್ಲಿದೆ ವಿವರ

2020-06-29 21:56:24 : ರಾಜ್ಯದಲ್ಲಿ 1,105 ಹೊಸ ಕೊರೋನಾ ಪ್ರಕರಣಗಳು, 19 ಮಂದಿ ಸಾವು; ಸೋಂಕಿತರ ಸಂಖ್ಯೆ 14,295ಕ್ಕೇರಿಕೆ

2020-06-29 21:34:13 : ಟಿಕ್ ಟಾಕ್ ಸೇರಿದಂತೆ 59 ಚೀನಾ ಆ್ಯಪ್ ಬ್ಯಾನ್ ಮಾಡಲು ಕೇಂದ್ರ ಸರ್ಕಾರ ನಿರ್ಧಾರ

2020-06-29 21:34:13 : ಹಿರಿಯ ಸಾಹಿತಿ ಗೀತಾ ನಾಗಭೂಷಣ ಅವರಿಗೆ ಅಂತಿಮ ವಿದಾಯ; ಕಲಬುರಗಿಯಲ್ಲಿ ಅಂತ್ಯಕ್ರಿಯೆ

2020-06-29 21:34:13 : ಬೇಡಿಕೆ ಆಧರಿಸಿ ಕೌಶಲ್ಯ ಅಭಿವೃದ್ಧಿ ತರಬೇತಿ; ಜುಲೈ 7 ರಂದು ಬೃಹತ್ ಆನ್ ಲೈನ್ ಉದ್ಯೋಗ ಮೇಳ ; ಬಿ.ಎಸ್.ಯಡಿಯೂರಪ್ಪ

2020-06-29 21:34:13 : ಕೊರೋನಾ ಸೋಂಕಿಗೀಡಾಗಿದ್ದ ಬಾಂಗ್ಲಾದೇಶ ರಕ್ಷಣಾ ಕಾರ್ಯದರ್ಶಿ ನಿಧನ 

2020-06-29 20:55:38 : ಗಾಢ ಕೆಂಪು ಬಣ್ಣದ ಬೆಳಕು ದಿಟ್ಟಿಸಿ ನೋಡುವುದರಿಂದ ದೃಷ್ಟಿಸಮಸ್ಯೆ ಸುಧಾರಣೆ 

2020-06-29 20:34:26 : ವಿದೇಶಿ ಮಹಿಳೆಗೆ ಜನಿಸಿದ ಮಗ ದೇಶ ಭಕ್ತನಾಗಲಾರ: ರಾಹುಲ್ ವಿರುದ್ಧ ಪ್ರಗ್ಯಾ ಸಿಂಗ್ ವಾಗ್ದಾಳಿ

2020-06-29 20:34:26 : ಶ್ರಮಿಕ್ ರೈಲುಗಳಿಗೆ ಹೆಚ್ಚಿನ ಬೇಡಿಕೆ ಇಲ್ಲ: ರೈಲ್ವೆ

2020-06-29 20:12:32 : ಕಡಲಿನಲ್ಲಿ ಚೀನಾದ ಚಟುವಟಿಕೆ ಪತ್ತೆಗೆ ಹಿಂದೂ ಮಹಾಸಾಗರ ಪ್ರದೇಶದಲ್ಲಿ ಕಣ್ಗಾವಲು ಹೆಚ್ಚಿಸಿದ ಭಾರತ

2020-06-29 20:12:32 : ಲಡಾಖ್ ಸಂಘರ್ಷ: ನಾಳೆ 3ನೇ ಬಾರಿ ಭಾರತ-ಚೀನಾ ಕಮಾಂಡರ್ ಮಟ್ಟದ ಮಾತುಕತೆ

2020-06-29 19:55:46 : ಮಂಗಳೂರಲ್ಲಿ ಅಮಾನವೀಯ ಕೃತ್ಯ: ಲಾಡ್ಜ್ ನಲ್ಲಿದ್ದ ತಂದೆಯನ್ನು ಕಾಲು ಹಿಡಿದು ಹೊರಕ್ಕೆ ಎಳೆದುಕೊಂಡು ಬಂದ ಮಗ!

2020-06-29 19:55:46 : ಜುಲೈ ೨ರಿಂದ ಭಕ್ತರಿಗೆ ತೆರೆಯಲಿರುವ ಮಂತ್ರಾಲಯ ಗುರು ರಾಘವೇಂದ್ರ ಸ್ವಾಮಿ ಮಠ

2020-06-29 19:34:00 : ಡೊನಾಲ್ಡ್ ಟ್ರಂಪ್ ಬಂಧನಕ್ಕೆ 'ವಾರೆಂಟ್' ಹೊರಡಿಸಿದ ಇರಾನ್!

2020-06-29 19:11:11 : ಪ್ಯಾಕೇಜಿಂಗ್ ನಲ್ಲಿ ಅಮೇಜಾನ್ ಇಂಡಿಯಾ ಈಗ ಏಕಬಳಕೆ ಪ್ಲಾಸ್ಟಿಕ್ ಮುಕ್ತ! 

2020-06-29 19:11:11 : ಬೆಂಗಳೂರು: ಪತ್ನಿಯ ಕತ್ತು ಕೊಯ್ದು ಕೊಲೆ ಮಾಡಿದ್ದ ಪತಿ, ಆರೋಪಿ ಬಂಧನ

2020-06-29 19:11:11 : ಹೈದರಾಬಾದ್: ಕೊರೋನಾ ಗೆದ್ದರೂ ಮನೆಗೆ ಸೇರಿಸುತ್ತಿಲ್ಲ ಸಂಬಂಧಿಕರು!

2020-06-29 18:55:41 : ಕೋವಿಡ್-19 ಸೋಂಕಿನಿಂದ ದೆಹಲಿಯ ಮಾಜಿ ಕ್ರಿಕೆಟಿಗ ಸಂಜಯ್ ದಾಬೋಲ್ ನಿಧನ

2020-06-29 18:33:36 : ರಾಜ್ಯದಲ್ಲಿ ಜುಲೈ-ಆಗಸ್ಟ್ ನಲ್ಲಿ ಕೊರೋನಾ ಪ್ರಕರಣಗಳ ಸಂಖ್ಯೆ ತೀವ್ರ ಏರಿಕೆ: ಆರ್.ಅಶೋಕ್

2020-06-29 18:33:36 : ಜುಲೈ 27ರೊಳಗೆ ಮೊದಲ ಹಂತದಲ್ಲಿ ಆರು ರಫೇಲ್ ಯುದ್ಧ ವಿಮಾನಗಳು ದೇಶಕ್ಕೆ ಬರುವ ಸಾಧ್ಯತೆ

2020-06-29 18:11:09 : ನಮ್ಮ ಯೋಧರ ಹತ್ಯೆಯಾಗುತ್ತಿರುವಾಗ ಚೀನಾ ಹಣ ತೆಗೆದುಕೊಳ್ಳಲು ಸಾಧ್ಯವಿಲ್ಲ: ಸಿಎಂ ಅಮರಿಂದರ್ ಸಿಂಗ್

2020-06-29 17:55:29 : ಇಂಧನ ಬೆಲೆ ಏರಿಸುವ ಮೂಲಕ ಸರ್ಕಾರ ಜನರ ಸುಲಿಗೆ ಮಾಡುತ್ತಿದೆ: ಸೋನಿಯಾ ಗಾಂಧಿ

2020-06-29 17:34:03 : ಶೇ.95 ರಷ್ಟು ಯಂತ್ರಗಳು ಈಗ ಮೇಡ್ ಇನ್ ಇಂಡಿಯಾ!: ಆದರೆ ಕಾಂಪೊನೆಂಟ್ ಗಳಲ್ಲ! 

2020-06-29 17:34:03 : ಮಹಾರಾಷ್ಟ್ರದಲ್ಲಿ ಜುಲೈ 31ರವೆರಗೂ ಲಾಕ್ ಡೌನ್ ವಿಸ್ತರಣೆ

2020-06-29 17:11:57 : ಅದೆಲ್ಲ ಸುಳ್ಳು ವದಂತಿ... ನಾನು ಕ್ಷೇಮವಾಗಿದ್ದೇನೆ: ಎಸ್ .ಜಾನಕಿ

2020-06-29 17:11:57 : ಜನಸಾಮಾನ್ಯರ ಧ್ವನಿಯೇ ಕಾಂಗ್ರೆಸ್‌ಗೆ ಶಕ್ತಿ ಮತ್ತು ಅನುಮತಿ: ಡಿ.ಕೆ. ಶಿವಕುಮಾರ್

2020-06-29 16:56:07 : ಮಂಗಳೂರು ನೂತನ ಪೊಲೀಸ್ ಆಯುಕ್ತರಾಗಿ ವಿಕಾಸ್ ಕುಮಾರ್ ಅಧಿಕಾರ ಸ್ವೀಕಾರ

2020-06-29 16:33:56 : ಕೊವಿಡ್-19 ಪಿಪಿಇ ವೈದ್ಯಕೀಯ ಕವಚ ರಫ್ತು ಮಾಡಲು ಕೇಂದ್ರ ಸರ್ಕಾರ ಅನುಮತಿ

2020-06-29 16:33:56 : ಬೆಂಗಳೂರು: ಕೊರೋನಾ ಸೋಂಕಿತನಿಗೆ 7 ಆಸ್ಪತ್ರೆಗಳಲ್ಲಿ ದಾಖಲಿಸಿಕೊಳ್ಳಲು ನಿರಾಕರಣೆ: 45 ವರ್ಷದ ವ್ಯಕ್ತಿಗೆ ಕೊನೆಗೂ ಚಿಕಿತ್ಸೆ

2020-06-29 16:33:56 : ಯಾದಗಿರಿ: ಪ್ರವಾಹದಿಂದ ಜಲಾವೃತವಾಗಿದ್ದ ಮನೆಯಿಂದ ಕುಟುಂಬದ ಎಂಟು ಮಂದಿ ರಕ್ಷಣೆ

2020-06-29 16:11:17 : ಕೋವಿಡ್-19: ವೆಂಟಿಲೇಟರ್ ನೀಡದ ಆಸ್ಪತ್ರೆ, ಸಾಯುವ ಮುನ್ನ ಸೆಲ್ಫಿ ವಿಡಿಯೋ ಮಾಡಿ ತಂದೆಗೆ ಕಳುಹಿಸಿದ ಮಗ!

2020-06-29 16:11:17 : ಚೀನಾ ಹೂಡಿಕೆ: ಬಿಹಾರದಲ್ಲಿ 2,900 ಕೋಟಿ ರೂಪಾಯಿ ಮೌಲ್ಯದ ಸೇತುವೆ ಯೋಜನೆ ಕೇಂದ್ರದಿಂದ ರದ್ದು

2020-06-29 15:55:39 : ಸೈಕಲ್ ಜಾಥಾ, ಕೈ ನಾಯಕರ ವಿರುದ್ದ ಪ್ರಕರಣ ದಾಖಲಿಸುತ್ತೇವೆ: ಡಿಸಿಪಿ ರಾಥೋಡ್

2020-06-29 15:55:39 : ರಷ್ಯಾದಲ್ಲಿ ನಡೆದ ವಿಕ್ಟರಿ ಪರೇಡ್ ನಲ್ಲಿ ಭಾರತೀಯ ಸೇನೆ!

2020-06-29 15:55:39 : ನೇಪಾಳ ಪ್ರಧಾನಿ ಕುರ್ಚಿ ಗಡಗಡ: ನನ್ನ ಪದಚ್ಯುತಿಗೆ ಭಾರತ ಷಡ್ಯಂತ್ರ, ಪ್ರಧಾನಿ ಕೆಪಿ ಒಲಿ ಆರೋಪ

2020-06-29 15:55:39 : ಮಾಸ್ಕ್ ಹಾಕಿಲ್ಲ ಎಂದರೆ ಬೀಳುತ್ತೆ ಕ್ರಿಮಿನಲ್ ಕೇಸು ಜೋಕೆ!

2020-06-29 15:33:58 : ಕಾರವಾರ: ಕೊರೋನಾ ಪಾಸಿಟಿವ್ ಬಂದರೂ ವೃದ್ಧ ತಾಯಿಯನ್ನು ಒಂಟಿಯಾಗಿ ಬಿಡಲು ಒಪ್ಪದ ಮಕ್ಕಳು!

2020-06-29 15:11:45 : ಭಾರತ, ಭೂತಾನ್ ನಡುವಣ ವಿಶಿಷ್ಠ ಸಂಬಂಧ- ವಿದೇಶಾಂಗ ಸಚಿವ ಎಸ್ ಜೈಶಂಕರ್ 

2020-06-29 14:34:12 : ಮಾಜಿ ಸಂಸದ ಕ ಅರ್ಜುನನ್ ದರ್ಪ: ಕರ್ತವ್ಯ ನಿರತ ಪೊಲೀಸ್ ಅಧಿಕಾರಿಗೆ ಕಾಲಿನಿಂದ ಒದ್ದು ದೌರ್ಜನ್ಯ

2020-06-29 14:11:31 : ಇನ್ನು ಮುಂದೆ ಕೊರೋನಾ ರೋಗಿಗಳಿಗೆ ಪರೀಕ್ಷೆ ವರದಿ ಸಿಗುವುದು ಪ್ರಯೋಗಾಲಯದಿಂದಲ್ಲ, ಬಿಬಿಎಂಪಿಯಿಂದ 

2020-06-29 14:11:31 : ಹುರಿಯತ್ ಕಾನ್ಫರೆನ್ಸ್ ಗೆ ಕಾಶ್ಮೀರ ಪ್ರತ್ಯೇಕತಾವಾದಿ ಸಯೀದ್ ಅಲಿ ಗಿಲಾನಿ ರಾಜೀನಾಮೆ!

2020-06-29 13:54:51 : ಒಂದು ತಿಂಗಳ ಕರೆಂಟ್ ಬಿಲ್ ನೋಡಿ ಶಾಕ್ ಆದ ನಟಿ ತಾಪ್ಸಿ ಪನ್ನು!

2020-06-29 13:54:51 : ರಾಜ್ಯದಲ್ಲಿ 13.5 ಲಕ್ಷ ಕೊರೋನಾ ಶಂಕಿತ ಸೋಂಕಿತರು; ಕರ್ನಾಟಕ ಖಾಸಗಿ ಆಸ್ಪತ್ರೆಗಳು, ಕೆಮಿಸ್ಟ್ ಗಳ ವರದಿ

2020-06-29 13:54:51 : ಕಂಠೀರವ ಸ್ಟುಡಿಯೊ ಆವರಣದಲ್ಲಿ ಡಾ. ಅಂಬರೀಷ್ ಸ್ಮಾರಕ ನಿರ್ಮಾಣ  

2020-06-29 13:54:51 : ತೆಲಂಗಾಣ ಗೃಹ ಸಚಿವ ಮೊಹಮದ್ ಅಲಿಗೆ ಕೊರೋನಾ ಸೋಂಕು

2020-06-29 13:33:46 : ಸಿಂಧೂರ ಲಕ್ಷ್ಮಣನಿಗಾಗಿ ಮತ್ತೆ ಒಂದಾಗಲಿದ್ದಾರೆ ದರ್ಶನ್, ತರುಣ್ ಮತ್ತು ಉಮಾಪತಿ?

2020-06-29 13:33:46 : ಕೋವಿಡ್-19 ರೋಗಿಗಳಿಗೆ ಚಿಕಿತ್ಸೆ ನೀಡಲು ದೆಹಲಿಯಲ್ಲಿ 'ಪ್ಲಾಸ್ಮಾ ಬ್ಯಾಂಕ್' ಸ್ಥಾಪನೆ: ಸಿಎಂ ಅರವಿಂದ್ ಕೇಜ್ರಿವಾಲ್ 

2020-06-29 13:33:46 : ಪಾಕ್ ಸ್ಟಾಕ್ ಎಕ್ಸ್ ಚೇಂಜ್ ಮೇಲೆ ಉಗ್ರರ ದಾಳಿ: 4 ಭಯೋತ್ಪಾದಕರು ಸೇರಿ 9 ಮಂದಿ ಸಾವು!

2020-06-29 13:11:09 : ಶಾಲೆಗಳ ಮರು ಆರಂಭ ಕುರಿತು ಜುಲೈ 5ರ ನಂತರ ನಿರ್ಧಾರ: ಶಿಕ್ಷಣ ಸಚಿವ ಸುರೇಶ್ ಕುಮಾರ್

2020-06-29 13:11:09 : ಜು.10 ರಿಂದ ಕೋವಿಡ್-19 ವಿಮೆ ಕಡ್ಡಾಯಗೊಳಿಸಿದ ಐಆರ್ ಡಿಎಐ: ವಿವರಗಳು ಹೀಗಿವೆ

2020-06-29 12:55:19 : ಡೋಪಿಂಗ್, ಮ್ಯಾಚ್ ಫಿಕ್ಸಿಂಗ್‌ನಂತೆ, ವರ್ಣಭೇದ ನೀತಿಯನ್ನು ಅಪರಾಧವೆಂದು ಘೋಷಿಸಿ: ಜೇಸನ್ ಹೋಲ್ಡರ್

2020-06-29 12:55:19 : ಹಳ್ಳಿಹಕ್ಕಿ ಆಯ್ತು ಈಗ "ಬಾಂಬೆ ಡೇಸ್" ಕೃತಿ: ಆಪರೇಷನ್ ಕಮಲವನ್ನು ಬಿಚ್ಚಿಡಲಿದೆಯೇ ಎಚ್.ವಿಶ್ವನಾಥ್ ಪುಸ್ತಕ?

2020-06-29 12:34:05 : ಕೋವಿಡ್ 19 ಕಂಟಕ: ಇತರ ಆಸ್ಪತ್ರೆಗಳಿಗೆ ವೈದ್ಯರು ಮತ್ತು ದಾದಿಯರನ್ನು ನಿಯೋಜಿಸಿದ ಬಿಎಂ‌ಸಿಆರ್‌ಐ!

2020-06-29 12:34:05 : ಕೊರೋನಾ ಆತಂಕದ ನಡುವೆ ತೈಲ ಬೆಲೆ ಏರಿಕೆ ಖಂಡಿಸಿ ಕಾಂಗ್ರೆಸ್ ನಿಂದ ಪ್ರತಿಭಟನೆ:ಅಪಾರ ಸಂಖ್ಯೆಯಲ್ಲಿ ಜನಸ್ತೋಮ 

2020-06-29 12:34:05 : ಸೋಂಕಿತ ವಿದ್ಯಾರ್ಥಿಯೊಂದಿಗೆ ಪರೀಕ್ಷೆ ಬರೆದಿದ್ದ 17 ವಿದ್ಯಾರ್ಥಿಗಳಿಗೆ ಕೊರೋನಾ ನೆಗೆಟಿವ್

2020-06-29 12:34:05 : ಕೊರೋನಾ ವೈರಸ್: ಲಕ್ಷಣ ರಹಿತ ಸೋಂಕಿತರಿಗೆ ಪ್ರತ್ಯೇಕ ಕೋವಿಡ್-19 ಸೆಂಟರ್ ನಲ್ಲಿ ಚಿಕಿತ್ಸೆ!

2020-06-29 12:11:36 : ಮೈಸೂರು: ಕೇವಲ ಒಂದು ಮಾಸ್ಕ್, ಒಂದೇ ಸ್ಯಾನಿಟೈಸರ್  ; ಆಶಾ ಕಾರ್ಯಕರ್ತೆಯರ ಆರೋಪ

2020-06-29 11:55:31 : ಗುರು ದೇಶಪಾಂಡೆ ನಿರ್ದೇಶನದ ಠಾಕ್ರೆ ಚಿತ್ರದಲ್ಲಿ ಪ್ರಜ್ವಲ್ ದೇವರಾಜ್ ಬದಲಿಗೆ ಹೊಸ ಮುಖ!

2020-06-29 11:55:31 : ಜುಲೈ ಅಂತ್ಯಕ್ಕೆ ಪಿಯುಸಿ, ಆಗಸ್ಟ್ ಮೊದಲ ವಾರದಲ್ಲಿ ಎಸ್ಎಸ್ ಎಲ್ ಸಿ ಪರೀಕ್ಷೆ ಫಲಿತಾಂಶ: ಸಚಿವ ಸುರೇಶ್ ಕುಮಾರ್ 

2020-06-29 11:34:01 : ಬಿಜೆಪಿ ಸಂಘಟನೆ, ಕೇಂದ್ರ ಸಚಿವ ಸಂಪುಟದಲ್ಲಿ ಮಹತ್ವದ ಬದಲಾವಣೆ: ಅಮಿತ್ ಶಾ ಗೆ ರಕ್ಷಣಾ ಖಾತೆ?

2020-06-29 11:11:18 : ಹಿಜ್ಬುಲ್ ಮುಜಾಹಿದ್ದೀನ್ ಭಯೋತ್ಪಾದಕ ಹತ್ಯೆ, ದೋಡಾ ಜಿಲ್ಲೆ ಉಗ್ರ ಮುಕ್ತ: ಜಮ್ಮು-ಕಾಶ್ಮೀರ ಪೊಲೀಸರು 

2020-06-29 11:11:18 : ಕೊರೋನಾಘಾತ: ಐದೇ ದಿನಗಳಲ್ಲಿ ಸಿಲಿಕಾನ್ ಸಿಟಿಯಲ್ಲಿ ಸೋಂಕು ಪ್ರಕರಣ ದ್ವಿಗುಣ

2020-06-29 10:33:42 : ಭಾರತಕ್ಕೆ ಕೊರೋನಾಘಾತ: 24 ಗಂಟೆಗಳಲ್ಲಿ ದೇಶಾದ್ಯಂತ 19,459 ಹೊಸ ಸೋಂಕು ಪ್ರಕರಣ ದಾಖಲು

2020-06-29 10:33:42 : ಪ್ರಧಾನ ಮಂತ್ರಿ ಪರಿಹಾರ ನಿಧಿಗೆ ಚೀನಾದಿಂದ ಹಣ ಬಂದಿದೆ: ಕಾಂಗ್ರೆಸ್ ಆರೋಪ 

2020-06-29 10:11:43 : ತಮಿಳುನಾಡು: ಒಂದೇ ದಿನ 3,940 ಹೊಸ ಕೊರೋನಾ ಸೋಂಕು ಪ್ರಕರಣಗಳ ದಾಖಲು, 54 ಸಾವು!

2020-06-29 09:55:35 : ರಾಜ್ಯದಲ್ಲಿ ಶೇ 57 ರಷ್ಟು ಸೋಂಕಿತರು ಗುಣಮುಖ: ಡಾ. ಕೆ. ಸುಧಾಕರ್ 

2020-06-29 09:55:35 : ಕೇರಳಕ್ಕೆ ಮತ್ತೆ ಕೊರೋನಾಘಾತ; ಒಂದೇ ದಿನ 118 ಸೋಂಕು ಪ್ರಕರಣ ದಾಖಲು

2020-06-29 09:33:56 : ಜಮ್ಮು-ಕಾಶ್ಮೀರಕ್ಕೆ ಇರುವ ಹೊಸ ನಿವಾಸ ಕಾನೂನು ಅಸಂವಿಧಾನಿಕ ಮತ್ತು ಅಕ್ರಮ:ಫಾರೂಕ್ ಅಬ್ದುಲ್ಲಾ 

2020-06-29 09:33:56 : ಕೊರೋನಾ ವೈರಸ್: 5 ಲಕ್ಷ ಗಡಿ ದಾಟಿದ ಕೋವಿಡ್-19 ವೈರಸ್ ಜಾಗತಿಕ ಸಾವಿನ ಸಂಖ್ಯೆ 

2020-06-29 09:33:56 : ಮುಂಬೈನಲ್ಲಿ ಮತ್ತೆ 1,460 ಹೊಸ ಕೊರೋನಾ ಸೋಂಕು ಪ್ರಕರಣ, ಸೋಂಕಿತರ ಸಂಖ್ಯೆ 80,188 ಕ್ಕೆ ಏರಿಕೆ

2020-06-29 09:11:54 : ಹಿರಿಯ ಲೇಖಕಿ ಗೀತಾ ನಾಗಭೂಷಣ್ ಹೃದಯಾಘಾತದಿಂದ ನಿಧನ

2020-06-29 08:55:23 : ಎಂಎಲ್ ಸಿ ಆಗುವ ವಿಶ್ವನಾಥ್ ಹೆಬ್ಬಯಕೆಗೆ ಬಿಜೆಪಿ ಎಳ್ಳುನೀರು: ಯಡಿಯೂರಪ್ಪ ಮೇಲೆ ಹಳ್ಳಿಹಕ್ಕಿಗೆ ಇನ್ನೂ ಭರವಸೆ!

2020-06-29 08:55:23 : ದೆಹಲಿ: ಒಂದೇ ದಿನ 2889 ಹೊಸ ಸೋಂಕು ಪ್ರಕರಣ, 83 ಸಾವಿರ ಗಡಿ ದಾಟಿದ ಸೋಂಕಿತರ ಸಂಖ್ಯೆ

2020-06-29 08:55:23 : ಮಹಾರಾಷ್ಟ್ರ: 24 ಗಂಟೆಗಳಲ್ಲಿ 5493 ಹೊಸ ಸೋಂಕಿತರ ದಾಖಲು, 156 ಸೋಂಕಿತರ ಸಾವು!

2020-06-29 08:34:20 : ತೈಲೋತ್ಪನ್ನಗಳ ದರ ಏರಿಕೆ; ಇಂದು ಅಲ್ಪ ಪ್ರಮಾಣದ ಏರಿಕೆ ಕಂಡ ಪೆಟ್ರೋಲ್‌, ಡೀಸೆಲ್‌ ದರ

2020-06-29 08:11:19 : ಅಶೋಕ್ ಗೆ ಬೆಂಗಳೂರು ಕೊರೋನಾ ಉಸ್ತುವಾರಿ: ಟ್ವಿಟ್ಟರ್ ನಲ್ಲಿ ಡಾ.ಸುಧಾಕರ್ ಟಾಂಗ್; ಕಥೆಯ ಒಳಮರ್ಮವೇನು?

2020-06-29 07:33:28 : ಜಮ್ಮು-ಕಾಶ್ಮೀರದ ಅನಂತ್ ನಾಗ್ ಜಿಲ್ಲೆಯಲ್ಲಿ ಎನ್ ಕೌಂಟರ್:ಮೂವರು ಉಗ್ರರ ಹತ್ಯೆ

2020-06-29 00:11:29 : ರಾಜ್ಯ ಸರ್ಕಾರದ ಕರ್ಪ್ಯೂ ಜಾರಿ ಹಿನ್ನಲೆ ರೈಲ್ವೆ ಇಲಾಖೆ ಕಾರ್ಯನಿರ್ವಹಣೆ ಅವಧಿ ಬದಲಾವಣೆ

More News from ಕನ್ನಡ ಪ್ರಭ Sun, 28 Jun