https://kannada.asianetnews.com/

http://sanjevani.com/sanjevani/

https://kannada.news18.com/

ಕನ್ನಡ ಪ್ರಭ

https://www.vijayavani.net/

https://www.mangalorean.com/

https://vijaykarnataka.com/

https://www.eesanje.com/

http://www.varthabharati.in/

https://kannada.webdunia.com/

https://zeenews.india.com/kannada

publictv.in

http://tv5kannada.com/

https://www.prajavani.net/

https://www.udayavani.com/

ಕನ್ನಡ ಪ್ರಭ

2020-07-31 23:54:32 : ಸಚಿವ ಬಿಸಿ ಪಾಟೀಲ್, ಅವರ ಪತ್ನಿ, ಅಳಿಯ ಹಾಗೂ ನಿವಾಸದ ಮೂವರು ಸಿಬ್ಬಂದಿಗೆ ಕೊರೋನಾ ಪಾಸಿಟಿವ್

2020-07-31 22:54:40 : ಅಂತಾರಾಷ್ಟ್ರೀಯ ವಿಮಾನಗಳ ಹಾರಾಟ ನಿಷೇಧ ಆಗಸ್ಟ್ 31ರ ವರೆಗೆ ವಿಸ್ತರಣೆ

2020-07-31 22:32:51 : ಬಿಜೆಪಿ ರಾಜ್ಯ ಪದಾಧಿಕಾರಿಗಳ ಪಟ್ಟಿ ಬಿಡುಗಡೆ: ಸಿಎಂ ಪುತ್ರ ಬಿವೈ ವಿಜಯೇಂದ್ರಗೆ ಉಪಾಧ್ಯಕ್ಷ ಸ್ಥಾನ

2020-07-31 22:11:20 : ರಾಜಸ್ಥಾನ ರಾಜಕೀಯ ಬಿಕ್ಕಟ್ಟು: ಹೈಕೋರ್ಟ್ ಆದೇಶ ಪ್ರಶ್ನಿಸಿ ಸುಪ್ರೀಂ ಮೆಟ್ಟಿಲೇರಿದ ಕಾಂಗ್ರೆಸ್

2020-07-31 22:11:20 : ನನ್ನನ್ನು ಬೆದರಿಸುತ್ತಿದ್ದಾರೆ;  ಸಂಗೀತ ನಿರ್ದೇಶಕ ಇಳಯರಾಜ ಪೊಲೀಸರಿಗೆ ದೂರು

2020-07-31 21:55:17 : ಸುನೀಲ್ ನರೇನ್‌ ಬೇಕೇ ಬೇಕು ಎಂದು ಪಟ್ಟು ಹಿಡಿದಿದ್ದೇಕೆ ಗೌತಮ್ ಗಂಭೀರ್‌!

2020-07-31 21:32:51 : ಐಪಿಎಲ್ ಪಂದ್ಯಗಳಿಗೆ ಶೇ. 30-50ರಷ್ಟು ಕ್ರೀಡಾಂಗಣ ಭರ್ತಿಗೆ ಚಿಂತನೆ: ಎಮಿರೇಟ್ಸ್ ಕ್ರಿಕೆಟ್ ಮಂಡಳಿ

2020-07-31 21:32:51 : ಸಿಇಟಿ ಪರೀಕ್ಷೆ ಸುಖಾಂತ್ಯ: ಕೋವಿಡ್ ಆತಂಕದ ನಡುವೆಯೂ ಅತ್ಯುತ್ತಮ ಹಾಜರಾತಿ-ಡಾ.ಸಿ.ಎನ್.ಅಶ್ವತ್ಥನಾರಾಯಣ 

2020-07-31 21:10:50 : ಮೊದಲ ತ್ರೈಮಾಸಿಕದಲ್ಲಿ ಎಸ್ ಬಿಐಗೆ 4,189 ಕೋಟಿ ರೂ.ನಿವ್ವಳ ಲಾಭ

2020-07-31 21:10:50 : ವಿರಾಟ್‌ ಕೊಹ್ಲಿಗೆ ಸಂಕಷ್ಟ: ಕೊಹ್ಲಿ, ತಮನ್ನಾ ಬಂಧಿಸುವಂತೆ ಮದ್ರಾಸ್‌ ಹೈಕೋರ್ಟ್‌ಗೆ ಅರ್ಜಿ

2020-07-31 21:10:50 : ರಾಷ್ಟ್ರೀಯ ಕ್ರೀಡಾ ಪ್ರಶಸ್ತಿ ಸಮಿತಿಗೆ ಸೆಹ್ವಾಗ್, ಸರ್ದಾರ್

2020-07-31 21:10:50 : ಕಲರ್ ಟಿವಿ ಆಮದನ್ನು ನಿರ್ಬಂಧಿತ ಪಟ್ಟಿಗೆ ಸೇರಿಸಿದ ಭಾರತ 

2020-07-31 20:32:56 : ಆಗಸ್ಟ್- ಸೆಪ್ಟೆಂಬರ್ ನಲ್ಲಿ ಸಾಧಾರಣ ಮಳೆ: ಹವಾಮಾನ ಇಲಾಖೆ ಮುನ್ಸೂಚನೆ

2020-07-31 20:10:45 : ಭಾರತ ವಿರುದ್ಧ ನೇಪಾಳ ಪ್ರಧಾನಿ ಓಲಿ ಕಿರಿಕಿರಿ, ರಾಜತಾಂತ್ರಿಕವಲ್ಲದ ಹೇಳಿಕೆ- ಸಿಪಿಎನ್ ಮುಖಂಡ

2020-07-31 19:54:46 : ನೌಕರಿ ಕಳೆದುಕೊಂಡ ಶಿಕ್ಷಕನನಿಗೆ ವಿದ್ಯಾರ್ಥಿಗಳಿಂದ ನೆರವಿನ ಗಿಫ್ಟ್!

2020-07-31 19:54:46 : ಉಲ್ಟಾ ಹೊಡೆದ ಟ್ರಂಪ್: ನವೆಂಬರ್‌ನಲ್ಲಿ ನಡೆಯಲಿರುವ ಅಧ್ಯಕ್ಷೀಯ ಚುನಾವಣೆ ಮುಂದೂಡಲು ಬಯಸಲ್ಲ!

2020-07-31 19:32:54 : ರಾಜ್ಯದಲ್ಲಿ ಕೊರೋನಾಗೆ ಇಂದು 84 ಬಲಿ, ಬೆಂಗಳೂರಿನಲ್ಲಿ 2220 ಸೇರಿ 5,483 ಮಂದಿಗೆ ಪಾಸಿಟಿವ್

2020-07-31 19:32:54 : ಕನ್ನಡ ಸೇರಿ 14 ಭಾರತೀಯ ಭಾಷೆಗಳಲ್ಲಿ ಅಮೆರಿಕಾ ನೆಲದಲ್ಲಿ ಜೋ ಬಿಡೆನ್ ಪ್ರಚಾರ!

2020-07-31 19:10:39 : ನಟ ಸುಶಾಂತ್ ಸಿಂಗ್ ಸಾವು: ಮನಿ ಲಾಂಡರಿಂಗ್ ಪ್ರಕರಣ ದಾಖಲಿಸಿದ ಇಡಿ

2020-07-31 18:55:04 : ಆಗಸ್ಟ್ ನಲ್ಲಿ ರಾಜ್ಯದಲ್ಲಿ ನೂತನ ಕರ್ನಾಟಕ ಶಿಕ್ಷಣ ನೀತಿ ಜಾರಿಗೆ ಚಿಂತನೆ- ಸಚಿವ ಸುರೇಶ್ ಕುಮಾರ್

2020-07-31 18:55:04 : ಮೇಲಾಧಿಕಾರಿಗಳ ಒತ್ತಡದಿಂದ ಪಿಎಸ್ಐ ಕಿರಣ್ ಆತ್ಮಹತ್ಯೆ: ಎಚ್ಡಿ ರೇವಣ್ಣ ಆರೋಪ

2020-07-31 18:32:38 : ಲಾಕ್ ಡೌನ್ ಕಾರಣದಿಂದ ನಿದ್ರೆಯ ಪ್ರಮಾಣ,ಗುಣಮಟ್ಟದಲ್ಲಿ ಬದಲಾವಣೆ- ಅಧ್ಯಯನ

2020-07-31 18:32:38 : ಅಯೋಧ್ಯೆಯಲ್ಲಿ ರಾಮ ಮಂದಿರ ಶಿಲಾನ್ಯಾಸಕ್ಕೆ ದಲಿತ ಶ್ರೀಗಳನ್ನು ಆಹ್ವಾನಿಸಿ: ಮಾಯಾವತಿ

2020-07-31 17:54:38 : ಪ್ರತಿಭಟನೆ ನಡುವೆ ವಿಕೇಂದ್ರಿಕೃತ ಆಂಧ್ರ ಅಭಿವೃದ್ಧಿ ವರದಿಗೆ ಜಗನ್ ಸಂಪುಟ ಅನುಮೋದನೆ 

2020-07-31 17:54:37 : 'ಜಗನ್ ರೆಡ್ಡಿ' ಸೈಕೋ ರೀತಿಯಲ್ಲಿ ವರ್ತಿಸುತ್ತಿದ್ದಾರೆ: ಚಂದ್ರಬಾಬು ನಾಯ್ಡು

2020-07-31 17:54:37 : ಚಿನ್ನ, ಬೆಳ್ಳಿ ಬೆಲೆಯಲ್ಲಿ ಭಾರಿ ಏರಿಕೆ: 10 ಗ್ರಾಮ್ ಚಿನ್ನದ ದರದ ವಿವರ ಹೀಗಿದೆ

2020-07-31 17:54:37 : 2020 ತೆರೆಕಾಣುವ ಬಾಲಿವುಡ್ ಬಯೋಪಿಕ್ ಚಿತ್ರಗಳು ಇವು  

2020-07-31 17:54:37 : ಆಂಧ್ರ ಪ್ರದೇಶ ಸಿಎಂ ಜಗನ್ ರೆಡ್ಡಿ ಮಾನಸಿಕ ಸ್ಥಿಮಿತ ಕಳೆದುಕೊಂಡಿದ್ದಾರೆ: ಚಂದ್ರಬಾಬು ನಾಯ್ಡು

2020-07-31 17:54:37 : ತೀವ್ರ ಪ್ರತಿಭಟನೆಯ ನಡುವೆಯೇ ವಿಧಾನಸಭೆಯಲ್ಲಿ 'ಆಂಧ್ರಕ್ಕೆ ಮೂರು ರಾಜಧಾನಿ' ಮಸೂದೆ ಮಂಡನೆ

2020-07-31 17:54:37 : 'ಪ್ರತ್ಯೇಕಿತ' ಆಂಧ್ರ ಪ್ರದೇಶಕ್ಕೆ ಮೂರು ರಾಜಧಾನಿ: ಸಿಎಂ ಜಗನ್ ಸರ್ಕಾರದ ಪ್ರಸ್ತಾವನೆಗೆ ರಾಜ್ಯಪಾಲರ ಅಂಕಿತ

2020-07-31 17:54:37 : ವಿಧಾನಪರಿಷತ್ ರದ್ದು: ಆಂಧ್ರಪ್ರದೇಶ ಸಚಿವ ಸಂಪುಟ ಅನುಮೋದನೆ

2020-07-31 17:10:48 : ರಾಷ್ಟ್ರೀಯ ಶಿಕ್ಷಣ ನೀತಿ-2020: ಪರಿಣಾಮವೇನು, ಗಣ್ಯರು ಏನಂತಾರೆ? 

2020-07-31 17:10:47 : ಬೆಂಗಳೂರು ದಕ್ಷಿಣ ಲೋಕಸಭಾ ವ್ಯಾಪ್ತಿಯಲ್ಲಿ 'ಕೋವಿಡ್ ರಕ್ಷಾ'ಗೆ ಚಾಲನೆ ಸಂಸದ ತೇಜಸ್ವೀ ಸೂರ್ಯ, ಸಚಿವ ಆರ್ ಅಶೋಕ್ ಚಾಲನೆ

2020-07-31 17:10:47 : ವಿಧಿ 370 ರದ್ಧತಿ: ಜಮ್ಮು ಮತ್ತು ಕಾಶ್ಮೀರ ಮಾಜಿ ಸಿಎಂ ಮುಫ್ತಿ ಮೆಹಬೂಬ ಗೃಹ ಬಂಧನ ಮತ್ತೆ ಮೂರು ತಿಂಗಳು ವಿಸ್ತರಣೆ

2020-07-31 16:54:56 : ಬೆಂಗಳೂರು ಪೊಲೀಸರ ಭರ್ಜರಿ ಬೇಟೆ: ಮಾದಕ ವಸ್ತು ಮಾರಾಟ, 65 ಜನರ ಬಂಧನ, 8.42 ಕೆ.ಜಿ ಗಾಂಜಾ ವಶ

2020-07-31 16:32:44 : ಜಮ್ಮು-ಕಾಶ್ಮೀರ ಕೇಂದ್ರಾಡಳಿತ ಪ್ರದೇಶವಾಗಿರುವವರೆಗೂ ಚುನಾವಣೆಗೆ ಸ್ಪರ್ಧಿಸುವುದಿಲ್ಲ: ಓಮರ್ ಅಬ್ದುಲ್ಲಾ

2020-07-31 16:32:44 : ಲೈಂಗಿಕ ಕಾರ್ಯಕರ್ತೆಯರ ಹೆಣ್ಣು ಮಕ್ಕಳ ನೆರವಿಗೆ ನಿಂತ ಬಿಜೆಪಿ ಸಂಸದ ಗೌತಮ್ ಗಂಭೀರ್!

2020-07-31 16:32:44 : ಜಮ್ಮು-ಕಾಶ್ಮೀರಕ್ಕೆ ಪುನಃ ರಾಜ್ಯ ಸ್ಥಾನಮಾನಕ್ಕಾಗಿ ನಾನು ಬೇಡಿಕೆ ಇಟ್ಟಿಲ್ಲ: ಓಮರ್ ಅಬ್ದುಲ್ಲಾ

2020-07-31 16:32:44 : 13 ಸಾವಿರ ಕೋಟಿರೂ. ಲಾಭ ಗಳಿಸಿದ ರಿಲಯನ್ಸ್ ಇಂಡಸ್ಟ್ರೀಸ್

2020-07-31 16:32:44 : ಸ್ಯಾನಿಟೈಸರ್ ಸೇವನೆ: ಆಂಧ್ರಪ್ರದೇಶದ ಪ್ರಕಾಶಂ ಜಿಲ್ಲೆಯಲ್ಲಿ 10 ಜನರ ಸಾವು

2020-07-31 16:10:48 : ಜಮ್ಮು-ಕಾಶ್ಮೀರ: ಗಡಿ ನುಸುಳಲು ಯತ್ನಿಸುತ್ತಿದ್ದ ಇಬ್ಬರು ಉಗ್ರರನ್ನು ಸಡೆಬಡಿದ ಸೇನೆ

2020-07-31 16:10:48 : ಜಮ್ಮು-ಕಾಶ್ಮೀರ: ಪೀಪಲ್ಸ್ ಕಾನ್ಫರೆನ್ಸ್ ಮುಖ್ಯಸ್ಥ ಸಜ್ಜದ್ ಲೋನ್ ಗೃಹ ಬಂಧನದಿಂದ ಬಿಡುಗಡೆ!

2020-07-31 16:10:48 : ಸುಶಾಂತ್ ಸಿಂಗ್ ರಜಪೂತ್ ಕೇಸ್: ರಿಯಾ ಚಕ್ರವರ್ತಿ ವಿರುದ್ಧ ಹೇಳಿಕೆಗೆ ಒತ್ತಡ- ಸಾಕ್ಷಿದಾರ ಸಿದ್ದಾರ್ಥ್! 

2020-07-31 16:10:48 : ಕೊರೋನಾ ವೈರಸ್ ಪ್ರಮಾಣ ದೊಡ್ಡವರಿಗಿಂತ ಮಕ್ಕಳಲ್ಲೇ 100 ಪಟ್ಟು ಹೆಚ್ಚು: ವರದಿ

2020-07-31 16:10:48 : ಕೊರೋನಾ ನಡುವೆ ಅಯೋಧ್ಯೆಯಲ್ಲಿ ರಾಮಮಂದಿರ 'ಭೂಮಿಪೂಜೆ' ಬೇಕಿರಲಿಲ್ಲ: ಎಂಎನ್ ಎಸ್ ಮುಖ್ಯಸ್ಥ ರಾಜ್ ಠಾಕ್ರೆ

2020-07-31 15:56:12 : ಕೊರೋನಾ ಸೋಂಕಿತ ವಕೀಲರಿಗೆ 50 ಸಾವಿರ ರೂ. ಆರ್ಥಿಕ ನೆರವು, 1 ಲಕ್ಷ ರೂ. ವಿಮಾ ಸೌಲಭ್ಯ

2020-07-31 15:32:54 : ಕೊರೋನಾ ವೈರಸ್ ಗೆ ಯುವಕರೂ ಬಲಿಯಾಗುತ್ತಿದ್ದಾರೆ: ತೀವ್ರ ಕಳವಳ ವ್ಯಕ್ತಪಡಿಸಿದ ವಿಶ್ವ ಆರೋಗ್ಯ ಸಂಸ್ಥೆ

2020-07-31 15:32:54 : ಕೋವಿಡ್ ಉಪಕರಣ ಖರೀದಿಯಲ್ಲಿ ಅವ್ಯವಹಾರ ಆರೋಪ: ಸಿದ್ದು, ಡಿಕೆಶಿಗೆ ನೋಟಿಸ್ ನೀಡಿದ ಬಿಜೆಪಿ

2020-07-31 15:10:44 : ಕೊರೋನಾ ವೈರಸ್ ಸೋಂಕಿನ ಪ್ರಮಾಣ ದೊಡ್ಡವರಿಗಿಂತ ಮಕ್ಕಳಲ್ಲೇ 100ಪಟ್ಟು ಅಧಿಕ: ಸ್ಫೋಟಕ ಮಾಹಿತಿ

2020-07-31 15:10:44 : ಚಿಕ್ಕಮಗಳೂರು: ಆನೆ ಕಾರಿಡಾರ್ ಅತಿಕ್ರಮ, ಆಹಾರ ಅರಸಿ ನಾಡಿಗೆ ಬಂದಿದ್ದ ಕಾಡಾನೆ ಕರೆಂಟ್ ಶಾಕ್ ನಿಂದ ಸಾವು!

2020-07-31 15:10:44 : ಬೆಂಗಳೂರು ನಗರ ನೂತನ ಪೊಲೀಸ್ ಆಯುಕ್ತರಾಗಿ ಐಪಿಎಸ್ ಅಧಿಕಾರಿ ಕಮಲ್ ಪಂತ್ ನೇಮಕ

2020-07-31 14:54:51 : ಕೊರೋನಾ ನಡುವೆ ಅಯೋಧ್ಯೆಯಲ್ಲಿ ರಾಮಮಂದಿರ 'ಭೂಮಿಪೂಜೆ' ಅಗತ್ಯವಿರಲಿಲ್ಲ-ಎಂಎನ್ ಎಸ್ ಮುಖ್ಯಸ್ಥ ರಾಜ್ ಠಾಕ್ರೆ

2020-07-31 14:54:51 : ಜಿಲ್ಲಾ ಗ್ರಾಹಕ ವ್ಯಾಜ್ಯ ಪರಿಹಾರ ಮೊತ್ತ ಒಂದು ಕೋಟಿ ರೂ. ಗೆ ಏರಿಕೆ!

2020-07-31 14:54:51 : ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಐಸಿಯು ಬೆಡ್ ನಿರಾಕರಣೆ: 80 ವರ್ಷದ ವೃದ್ಧ ಸಾವು

2020-07-31 14:11:12 : ಗೌರವಧನ ಹೆಚ್ಚಳ ಕುರಿತು ಸರ್ಕಾರದ ಭರವಸೆ; 20 ದಿನಗಳ ಬಳಿಕ ಪ್ರತಿಭಟನೆ ಕೈ ಬಿಟ್ಟ ಆಶಾ ಕಾರ್ಯಕರ್ತೆಯರು, ಕೆಲಸಕ್ಕೆ ಹಾಜರ್

2020-07-31 14:11:12 : ಕೋವಿಡ್-19 ಸಂಕಷ್ಟದಲ್ಲಿ ಬಡ ಜನರ ಪ್ರಾಣ ಉಳಿಸಿದ ಬೆಳಗಾವಿಯ ವೈದ್ಯ

2020-07-31 14:11:12 : ಕೆಆರ್ ಮಾರುಕಟ್ಟೆ, ಕಲಾಸಿ ಪಾಳ್ಯ ಸೀಲ್ ಡೌನ್ ಇನ್ನೂ ಒಂದು ತಿಂಗಳು ಮುಂದುವರಿಕೆ: ಬಿಬಿಎಂಪಿ ಆಯುಕ್ತ ಮಂಜುನಾಥ್ ಪ್ರಸಾದ್

2020-07-31 14:11:12 : ಚೆನ್ನರಾಯಪಟ್ಟಣ: ಕೊಲೆ ಪ್ರಕರಣ ತನಿಖೆ ನಡೆಸುತ್ತಿದ್ದ ಪಿಎಸ್ಐ  ಆತ್ಮಹತ್ಯೆ!

2020-07-31 13:55:00 : ಬೆಳಗಾವಿ: ಸಂವಿಧಾನ ಶಿಲ್ಪಿ ಅಂಬೇಡ್ಕರ್ ಅನುಯಾಯಿ ಸಿದ್ದವ್ವ ಮೇತ್ರಿ ನಿಧನ

2020-07-31 13:55:00 : 108 ಚಾಲಕನ ಮೇಲಿನ ಹಲ್ಲೆ ವಿಡಿಯೋ ವೈರಲ್: ಟ್ವಿಟ್ಟರ್ ನಲ್ಲಿ ಸುಧಾಕರ್ ಅಸಮಾಧಾನ

2020-07-31 13:55:00 : ಕೋಲ್ಕತ್ತಾ:ಕೋವಿಡ್-19 ಸೋಂಕಿತ ಹಿಂದೂ ಮಹಿಳೆಯ ನವಜಾತ ಶಿಶುಗಳನ್ನು ಆರೈಕೆ ಮಾಡಿದ ಮುಸ್ಲಿಂ ಮಹಿಳೆ!

2020-07-31 13:55:00 : ಗೌರವಧನ ಹೆಚ್ಚಳ ಕುರಿತು ಸರ್ಕಾರದ ಭರವಸೆ; 20 ದಿನಗಳ ಬಳಿಕ ಪ್ರತಿಭಟನೆ ಕೈ ಬಿಟ್ಟ ಆಶಾ ಕಾರ್ಯಕರ್ತೆಯರು, ಕೆಲಸಕ್ಕೆ ಹಾಜರ್

2020-07-31 13:33:01 : ರಾಜ್ಯಸಭಾ ನೀತಿ ಸಮಿತಿ ಅಧ್ಯಕ್ಷರಾಗಿ ಬಿಜೆಪಿ ಸಂಸದ ಶಿವ ಪ್ರತಾಪ್ ಶುಕ್ಲಾ ನೇಮಕ 

2020-07-31 13:33:01 : ಒಂದೇ ಡೋಸ್: ಕೋತಿಗೆ ತಗುಲಿದ್ದ ಕೋವಿಡ್ ಸೋಂಕು ನಿವಾರಿಸಿದ ಜೆ&ಜೆ ಸಂಸ್ಥೆಯ ಲಸಿಕೆ!

2020-07-31 13:33:01 : ವರ ಮಹಾಲಕ್ಷ್ಮೀ ಹಬ್ಬಕ್ಕೆ 'ಯುವರತ್ನ' ಹೊಸ ಪೋಸ್ಟರ್ ಬಿಡುಗಡೆ: ಅಪ್ಪು ಫ್ಯಾನ್ಸ್ ಗೆ ಸಂಭ್ರಮ

2020-07-31 12:54:42 : ಒಂದೇ ಡೋಸ್: ಕೋತಿಗೆ ತಗುಲಿದ್ದ ಕೋವಿಡ್ ಸೋಂಕು ನಿವಾರಿಸಿದ ಜೆ&ಜೆ ಸಂಸ್ಥೆಯ ಲಸಿಕೆ!

2020-07-31 12:54:42 : ಅಗ್ರಹಾರ ಕೃಷ್ಣಮೂರ್ತಿ ವಿರುದ್ಧದ ಮೇಲ್ಮನವಿ ಹಿಂಪಡೆಯಲು ಸಾಹಿತಿಗಳು, ಹೋರಾಟಗಾರರ ಒತ್ತಾಯ 

2020-07-31 12:54:42 : 73 ವರ್ಷದ ಬಳಿಕ ಮೊದಲ ಬಾರಿ ಸ್ವಾತಂತ್ರೋತ್ಸವ ವೀಕ್ಷಿಸಲಿರುವ ದೇಶದ ಕಟ್ಟ ಕಡೇ ಗ್ರಾಮ

2020-07-31 12:33:08 : ಕೋವಿಡ್-19 ಮುಖ್ಯ ಕಾರ್ಯಕರ್ತರಿಗೆ ವೇತನ ನೀಡುವಲ್ಲಿ ಕರ್ನಾಟಕ ಸೇರಿ 4 ರಾಜ್ಯಗಳು ವಿಫಲ: ಕೇಂದ್ರ ಸರ್ಕಾರ

2020-07-31 12:33:08 : ಕೋವಿಡ್-19: ಧೂಮಪಾನ ತ್ಯಜಿಸಲು ಇದು ಸೂಕ್ತ ಸಮಯ

2020-07-31 12:10:49 : ಪರೀಕ್ಷೆಗಳನ್ನು ಮಾಡದೆ ವಿದ್ಯಾರ್ಥಿಗಳನ್ನು ತೇರ್ಗಡೆ ಮಾಡುವುದು ನಿಯಮಕ್ಕೆ ವಿರುದ್ಧ:ಯುಜಿಸಿ

2020-07-31 12:10:49 : 'ಡಿ.ಕೆ.ಶಿವಕುಮಾರ್ ಕೊತ್ವಾಲ್ ರಾಮಚಂದ್ರನ ಸಂಸ್ಕೃತಿ ಬಿಟ್ಟು, ಕೆಪಿಸಿಸಿ ಹುದ್ದೆಗೆ ಗೌರವ ನೀಡಲಿ'

2020-07-31 12:10:49 : ರಾಜಸ್ಥಾನ ಸಿಎಂ ಗೆಹ್ಲೋಟ್ ಪ್ರಸ್ತಾವನೆ ಒಪ್ಪಿದ ಗವರ್ನರ್, ಆಗಸ್ಟ್ 14ರಿಂದ ಅಧಿವೇಶನ

2020-07-31 12:10:49 : ರಾಜಸ್ಥಾನ ರಾಜಕೀಯ ಬಿಕ್ಕಟ್ಟು; ಜೈಸಲ್ಮೇರ್ ಗೆ ಕೈ ಶಾಸಕರ ಸ್ಥಳಾಂತರ!

2020-07-31 11:54:57 : ಪ್ರಾಚೀನ ಜೀವ ಸಂಕುಲದ ಸಂಶೋಧನೆಗಾಗಿ ನಾಸಾದಿಂದ ಅತ್ಯಾಧುನಿಕ ಮಾರ್ಸ್ ರೋವರ್ ಉಡಾವಣೆ 

2020-07-31 11:54:57 : ಪಾಕಿಸ್ತಾನದ 27 ಲಾಂಚ್ ಪ್ಯಾಡ್ ಸಕ್ರಿಯ: ಭಾರತಕ್ಕೆ ನುಸುಳಲು ಸಿದ್ದವಾಗಿದ್ದಾರೆ 320 ಭಯೋತ್ಪಾದಕರು!

2020-07-31 11:54:57 : ಭೂತಾನ್, ಭಾರತ ಗಡಿ ಅತಿಕ್ರಮ ಪ್ರವೇಶದ ಮೂಲಕ ಚೀನಾ ಜಗತ್ತಿನ ತಾಳ್ಮೆ ಪರೀಕ್ಷಿಸುತ್ತಿದೆ: ಅಮೆರಿಕ ಎಚ್ಚರಿಕೆ

2020-07-31 11:10:50 : ಈಶಾನ್ಯ ಲಡಾಖ್ ನಲ್ಲಿ ಸೇನಾ ಸಿಬ್ಬಂದಿ ಹಿಂತೆಗೆತ ಪೂರ್ಣವಾಗಿಲ್ಲ: ಚೀನಾಗೆ ಭಾರತ

2020-07-31 11:10:50 : ಜಿಂಕೆ ಕೊಂಬು ಮಾರಾಟ ಯತ್ನ: ಮೂವರು ಆರೋಪಿಗಳ ಬಂಧನ

2020-07-31 10:54:56 : ಭಾರತದಲ್ಲಿ ಮುಂದುವರಿದ ಕೊರೋನಾ ಮರಣ ಮೃದಂಗ:ಒಂದೇ ದಿನ 779 ಸೋಂಕಿತರು ಸಾವು!

2020-07-31 10:33:15 : ವರಮಹಾಲಕ್ಷ್ಮೀ ಹಬ್ಬ: ನಾಡಿನ ಜನತೆಗೆ ಮುಖ್ಯಮಂತ್ರಿ ಶುಭಾಶಯ

2020-07-31 10:33:15 : ಹಾಸನ: 4 ದಿನದಲ್ಲಿ 20 ಸಾವು; ಅಧಿಕಾರಿಗಳಲ್ಲಿ ಹೆಚ್ಚಿದ ಆತಂಕ

2020-07-31 10:10:51 : ಚೀನಾದೊಂದಿಗಿನ ಗಡಿ ಪರಿಸ್ಥಿತಿ ಸರಿಪಡಿಸಲಾಗದಷ್ಟು ಮೀರಿ ಹೋಗಿದೆ: ಹೆಚ್ ಡಿ ದೇವೇಗೌಡ

2020-07-31 10:10:51 : ದೆಹಲಿ ಜನತೆಗೆ ಗುಡ್ ನ್ಯೂಸ್:  ಡೀಸೆಲ್‌ ದರ 8 ರು. ಇಳಿಸಿದ ಕೇಜ್ರಿವಾಲ್ ಸರ್ಕಾರ

2020-07-31 10:10:51 : ಸುಶಾಂತ್ ಸಿಂಗ್ ರಜಪೂತ್ ಜೊತೆ ಲಿವ್ ಇನ್ ರಿಲೇಷನ್ ಷಿಪ್ ನಲ್ಲಿದ್ದೆ, ಜೂ.8ಕ್ಕೆ ಮನೆ ಬಿಟ್ಟಿದ್ದೆ: ರಿಯಾ ಚಕ್ರವರ್ತಿ

2020-07-31 10:10:51 : ನಿರಾಳವಾಗಿ ಉಸಿರಾಡಿ! ಸಿಲಿಕಾನ್ ಸಿಟಿ ಬೆಂಗಳೂರಿನ ವಾಯು ಗುಣಮಟ್ಟದಲ್ಲಿ ಗಮನಾರ್ಹ ಸುಧಾರಣೆ

2020-07-31 10:10:51 : ಕೋವಿಡ್ ಸೋಂಕಿಗೆ ತುತ್ತಾದ ಜಗತ್ತಿನ ಮೊದಲ ನಾಯಿ ಮೃತ್ಯು

2020-07-31 09:32:46 : ರಾಮನ ಕೈನಲ್ಲಿ ಬಿಲ್ಲು-ಬಾಣ ಬೇಡ: ಪಟ್ಟಾಭಿಷಿಕ್ತ ರಾಮನ ಫೋಟೊ ಬಳಸುವುದು ಸೂಕ್ತ

2020-07-31 08:54:49 : ರಾಷ್ಟ್ರೀಯ ಶಿಕ್ಷಣ ನೀತಿ 2020:ಜಾರಿ ಬಗ್ಗೆ ಮೊದಲ ಸಭೆ ನಡೆಸಿದ ರಾಜ್ಯ ಸರ್ಕಾರ

2020-07-31 08:54:49 : ಆಗಸ್ಟ್ ಮಧ್ಯಭಾಗದಲ್ಲಿ ಕೆಸಿಇಟಿ ಫಲಿತಾಂಶ ಪ್ರಕಟ: ಡಿಸಿಎಂ ಅಶ್ವತ್ಥನಾರಾಯಣ

2020-07-31 08:54:49 : ಎಂಬಿಬಿಎಸ್ ವಿದ್ಯಾರ್ಥಿಗಳಿಂದ ಕೋವಿಡ್ ಪರೀಕ್ಷೆ ನಡೆಸಲು ಮುಂದಾದ ರಾಜ್ಯ ಸರ್ಕಾರ

2020-07-31 08:10:39 : ವಲಸಿಗರಿಗೆ ವಿತರಿಸಲು ಅಕ್ಕಿ ನೀಡುವಂತೆ ಕೇಂದ್ರಕ್ಕೆ ರಾಜ್ಯ ಸರ್ಕಾರ ಮನವಿ

2020-07-31 08:10:39 : ಜಿಎಸ್ಟಿ ಪಾವತಿ ನಿಲುಗಡೆ ಫೆಡರಲ್ ವ್ಯವಸ್ಥೆಗೆ ಮರಣ ಶಾಸನವಾಗಲಿದೆ: ಸಿದ್ದರಾಮಯ್ಯ

2020-07-31 00:32:46 : ಮಂಡ್ಯ: ಕೌಟುಂಬಿಕ ಕಲಹ, ಮಗನಿಂದಲೇ ತಾಯಿ ಹತ್ಯೆ ಶಂಕೆ?

2020-07-31 00:32:46 : ಮಂಡ್ಯ: ಅನುಚಿತ ವರ್ತನೆ; ಯುವತಿಯಿಂದಲೇ ಕಾಮುಕ ಯುವಕನಿಗೆ ಬಸ್‌ನಲ್ಲೇ ಬಿತ್ತು ಗೂಸ

2020-07-31 00:10:23 : ರಾಮ ಮಂದಿರ ಭೂಮಿ ಪೂಜೆ ಸಂಭ್ರಮಾಚರಣೆ: ಆ. 5 ರಂದು ಟೈಮ್ಸ್ ಸ್ಕ್ವೇರ್ ಪರದೆಯಲ್ಲಿ ಪ್ರಭು ರಾಮನ 3ಡಿ ಚಿತ್ರ 

More News from ಕನ್ನಡ ಪ್ರಭ Thu, 30 Jul